CONNECT WITH US  

ಕರಾವಳಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ  ನಾನು ಅಭ್ಯರ್ಥಿಯಾಗಬೇಕು ಎಂದು ಪಕ್ಷದ ಹಿರಿಯರು, ಕಾರ್ಯಕರ್ತರು ಮತ್ತು ಹಿತೈಷಿಗಳು ಬಯಸಿದ ಕಾರಣ ನಾನು ಟಿಕೆಟ್‌ ಅಪೇಕ್ಷಿತನಾಗಿದ್ದೆ. ಟಿಕೆಟ್‌ ವಂಚಿತನಾದರೂ ನಾನುಸಹಸ್ರಾರು ಕಾರ್ಯಕರ್ತರ ಆದರ,...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ 16 ನಿರ್ದೇಶಕ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ನೇತೃತ್ವದ ಸಹಕಾರ ಬಳಗವು ಎಲ್ಲ ಸ್ಥಾನ ಗೆದ್ದು...

ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಭದ್ರಮಹಾಕಾಳಿ ದೇವಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕವನ್ನು ವೇ| ಮೂ| ಶ್ರೀಪಾದ ತಂತ್ರಿಯವರು ನೆರವೇರಿಸಿದರು.

ವೇಣೂರು : ದೇಗುಲಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಲು ಯೋಗ, ಭಾಗ್ಯ ಬೇಕು. ಅದೀಗ ನಮಗೆ ಲಭಿಸಿದೆ. ದ್ವೇಷ, ಅಸೂಯೆ, ತಾರತಮ್ಯ ಇಲ್ಲದೆ ಭದ್ರಕಾಳಿ ದೇವಿಗೆ ದೇಗುಲ ನಿರ್ಮಾಣ ಆಗಿದೆ. ಇಲ್ಲಿಯ ಪ್ರಧಾನ ದೇವರ ದೇಗುಲ ನಿರ್ಮಾಣಕ್ಕೂ ಸಂಕಲ್ಪ...
ಕಾಸರಗೋಡು: ಮತದಾರರಿಗೆ ಮತದಾನ ನಡೆಸುವ ವಿಧಾನ ಸುಗಮಗೊಳಿಸುವ, ವಿವಿಪಾಟ್‌ ಸೌಲಭ್ಯದ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ "ಡೆಮೋಹಟ್‌'ಆರಂಭಗೊಂಡಿದೆ. ಆತಂಕ ನಿವಾರಣೆಗಾಗಿ  ಡೆಮೋಹಟ್‌ ಮತದಾರರು ಅದರಲ್ಲೂ...

ಹೊನ್ನಾವರ: ಮನೆ ಬಾಗಿಲಿಗೆ ಹೃದಯ ವೈದ್ಯರು - ಕೇಂದ್ರ ಸಚಿವರ ಮೆಚ್ಚುಗೆ 

ಹೊನ್ನಾವರ: ಮಂಗಳೂರು ಕಸ್ತೂರ್ಬಾ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಪ್ರೊ| ಡಾ| ಪದ್ಮನಾಭ ಕಾಮತ್‌ ಇವರ ಮನೆಬಾಗಿಲಿಗೆ ಹೃದಯ ವೈದ್ಯರು ಎಂಬ ಯೋಜನೆ 4ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಇದನ್ನು ರಾಷ್ಟ್ರಮಟ್ಟದಲ್ಲಿ...
ಬಂಟ್ವಾಳ: ಪಾಣೆಮಂಗಳೂರು ನೆಹರೂನಗರ ಅಕ್ಕರಂ ಗಡಿ ಮಸೀದಿ ಜಮೀನು ಸರ್ವೆ ಕಾರ್ಯದ ಕೊನೆಯಲ್ಲಿ ಹಲ್ಲೆ  ನಡೆದ ಕಾರಣ,ಪೊಲೀಸರು ಗುಂಪನ್ನು ಚದುರಿಸಲು ಲಾಠೀ ಚಾರ್ಜ್‌ ಮಾಡಿದರು. ಘರ್ಷಣೆಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಹಲವರ...
ಕೋಟೇಶ್ವರ: ಇಲ್ಲಿನ ಹಾಲಾಡಿ ಜಂಕ್ಷನ್‌ನ ಸರ್ವಿಸ್‌ ರಸ್ತೆಯ ಬದಿಯಲ್ಲಿ ಮೂಟೆಗಟ್ಟಲೆ ತ್ಯಾಜ್ಯ ಎಸೆಯಲಾಗಿದ್ದು ಆ ಭಾಗದ ನಿವಾಸಿಗಳು ದುರ್ನಾತದಲ್ಲಿ ಕಾಲಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ಹಲವು ತಿಂಗಳುಗಳಿಂದ ಸರ್ವೀಸ್‌ ರಸ್ತೆ ಸಹಿತ...

ಪಡುಬಿದ್ರಿ: ನಂದಿಕೂರು ಜನಜಾಗೃತಿ ಸಮಿತಿಯು ಯುಪಿಸಿಎಲ್‌ ವಿರುದ್ಧ ಕೇಂದ್ರೀಯ ಹಸಿರು ಪೀಠದಲ್ಲಿ ಹೂಡಿದ್ದ ದಾವೆಯಲ್ಲಿ ಯುಪಿಸಿಎಲ್‌ ವಿರುದ್ಧ ತೀರ್ಪು ಹೊರಬಿದ್ದಿದೆ. ಕಂಪೆನಿ ಹಾಜರು ಪಡಿಸಿದ್ದ...

ಉಡುಪಿ: ರಾಮರಾಜ್ಯದ ಆಡಳಿತ ಆದರ್ಶಪ್ರಾಯವಾದುದು. ಇದನ್ನು ಜಾರಿ ಗೊಳಿಸಿದರೆ ದೇಶ ಮತ್ತು ಜಗತ್ತಿಗೆ ಸುಭಿಕ್ಷೆಯಾಗಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದರು. 

ಪಡುಮಾರ್ನಾಡು: ಪತ್ನಿಗೆ ಕಡಿದು ಬಾವಿಗೆ ಹಾರಿದ!

ಉಜಿರೆಯ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನಡೆದ ಸಮಾಲೋಚನ ಸಭೆ ನಡೆಯಿತು.

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಡಿ. 2ರಿಂದ ಆರಂಭ ಗೊಳ್ಳಲಿದ್ದು, ಅದೇ ದಿನ ಅಪರಾಹ್ನ 3ಕ್ಕೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಆಡಳಿತ ಮೊಕ್ತೇಸರ...

ಶಿರಾಡಿ ಬಳಿ ಕಾರು ಪ್ರಪಾತಕ್ಕೆ: ಚಾಲಕ ಸ್ಥಳದಲ್ಲೇ ಸಾವು

ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ, ಆರೋಪಿಗಳು ಪರಾರಿ
ಮೂಲರಪಟ್ಣ: ಅಕ್ರಮ ಮರಳು ಅಡ್ಡೆಗೆ ದಾಳಿ

ಕಾಸರಗೋಡು: ಟವರ್‌ ಏರಿ ಆತ್ಮಹತ್ಯೆ ಬೆದರಿಕೆ
ಪೊಲೀಸ್‌, ಅಗ್ನಿಶಾಮಕ ದಳದಿಂದ  ಸುರಕ್ಷಿತ ಕಾರ್ಯಾಚರಣೆ 

ಉಡುಪಿ: ಕುಡಿದು ವಾಹನ ಚಲಾಯಿಸುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಕ್ಕಾಗಿ ಉಡುಪಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮೂರು ಕಡೆಗಳಲ್ಲಿ ಹೆಚ್ಚುವರಿಯಾಗಿ ಚೆಕ್‌ಪೋಸ್ಟ್‌...

ಮಲ್ಪೆ : ಮಕ್ಕಳಿಗೆ ದಸರಾ ರಜೆ, ಈ ಮಧ್ಯೆ ಸರಕಾರಿ, ಕಚೇರಿಗಳಿಗೂ ರಜೆ. ಒತ್ತಡದ ಜೀವನ ಮರೆತು ವಿಹರಿಸಲು ನಗರದ ಮಂದಿ ಹಾತೊರೆಯುತ್ತಿರುವುದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬೀಚ್‌ಗಳಿಗೆ...

ಉಡುಪಿ: ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ದಕ್ಷಿಣ ವಲಯ ಕ್ರೀಡಾ ಕೂಟದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಗಾಣದಕಟ್ಟೆಯ ಅಂಕಿತಾ ದೇವಾಡಿಗ ಕಂಚಿನ ಪದಕ ಪಡೆದು ರಾಷ್ಟ್ರೀಯ ಸಾಧಕಿಯಾಗಿ...

ಮಡಿಕೇರಿ: ಹಾರಂಗಿ ನಾಲೆಗೆ ಕಾರು ಮಗುಚಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಂಟಿ ಕೊಪ್ಪಲು ಗ್ರಾಮದ ಬಳಿ ಸೋಮವಾರ ಸಂಭವಿಸಿದೆ. ನಾಪೋಕ್ಲು ನಿವಾಸಿಗಳಾದ...

ಸಿದ್ದಾಪುರ: ಬಿರುಸಿನ ಮಳೆ ಮತ್ತು ಘನ ವಾಹನಗಳ ಓಡಾಟದಿಂದಾಗಿ ಶಿವಮೊಗ್ಗ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬೆಸೆಯುವ ಹುಲಿಕಲ್‌ (ಬಾಳೆಬರೆ) ಘಾಟಿ ರಸ್ತೆಯೂ ಕುಸಿಯುವ ಭೀತಿಯಲ್ಲಿದೆ...

ಸಿದ್ದಾಪುರ: ಶ್ರೀ ಲಕ್ಷ್ಮೀವರತೀರ್ಥರ ಹುಟ್ಟೂರು ಕುಂದಾಪುರ ತಾಲೂಕಿನ ಮಡಾಮಕ್ಕಿ ಹಾಗೂ ಅವರ ಮೂಲ  ಮನೆಯಲ್ಲಿ ನೀರವ ಮೌನ ಆವರಿಸಿದೆ. ನಿಧನ ವಾರ್ತೆ ತಿಳಿಯುತ್ತಿದ್ದಂತೆ ಮಡಾಮಕ್ಕಿ ಸ.ಹಿ.ಪ್ರಾ....

ಮಂಗಳೂರು: ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ದುಬಾೖಯಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಒಟ್ಟು 1.29 ಕೋಟಿ ರೂ. ಮೌಲ್ಯದ ಚಿನ್ನವನ್ನು...

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ನನ್ನ ಕಡೇ ಚುನಾವಣೆ ಎಂದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿ, ಹಳೆಯ ಸ್ನೇಹಿತರನ್ನೆಲ್ಲಾ ತಮ್ಮತ್ತ ಸೆಳೆದುಕೊಂಡಿರುವುದು...

ಮಂಗಳೂರು : ಮಂಗಳೂರು ಮೂಲದ ಡಾ| ಜಯಪ್ರಕಾಶ್‌ ಕೆ.ಪಿ. ಅವರು ಅತ್ಯಂತ ಗಂಭೀರ ಸ್ಥಿತಿಯಲ್ಲಿ ವಿಶೇಷ ತುರ್ತು ನಿಗಾ ಕೇಂದ್ರ -ಐಸಿಯು ವಿಭಾಗಕ್ಕೆ ದಾಖಲಾಗುವ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡುವ...

ಬೆಳ್ತಂಗಡಿ: ಹಿಂದುಳಿದ ವರ್ಗದ ಜನರು ಅಕ್ಷರಸ್ಥರಾದರೆ ಸಾಲದು, ಸುಶಿಕ್ಷಿತರಾಗಬೇಕು, ವಿದ್ಯಾವಂತರಾಗಬೇಕು. ಧರ್ಮ, ಜಾತಿಯ ಹೆಸರಿನಲ್ಲಿ ಕೆಲವರ ಅಡಿಯಾಳಾಗಿ ಅವರ ಸ್ವಾರ್ಥಕ್ಕಾಗಿ ಬಳಕೆಯಾಗದೆ...

ಮಂಗಳೂರು: ಗುಂಡ್ಯ ಸಮೀಪದ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ ವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೆಪ್ಟಂಬರ್‌ನಲ್ಲಿ ಆರಂಭಗೊಳ್ಳಲಿದ್ದು, ಸ್ವಾಧೀನ ಪಡಿಸಬೇಕಾಗಿದ್ದ ಒಟ್ಟು 270.65...

ಬೆಂಗಳೂರು: ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ 2 ಪೀಠ ಸ್ಥಾಪನೆ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಡುಬಿದ್ರಿ: ಅದಾನಿ ಯುಪಿಸಿಎಲ್‌ನ ಅದಾನಿ ಪ್ರತಿಷ್ಠಾನದ ವತಿಯಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ದೇಗುಲದ ವಾರ್ಷಿಕ ಮಹಾರಥೋತ್ಸವದ...

Back to Top