CONNECT WITH US  

ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ

ಬೆಂಗಳೂರು: ಹಂಗಮಾ ಡಿಜಿಟಲ್ ಮೀಡಿಯಾ ಮಾಲೀಕತ್ವದ ಹಂಗಮಾ ಮ್ಯೂಸಿಕ್ ದೇಶದ ಪ್ರಮುಖ ಸಂಗೀತ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾಗಿದೆ. ಇಂದು ಅದರ ಸೌಂಡ್ ಆಫ್ ಫೇಮ್ ವರದಿಯನ್ನು ಬಿಡುಗಡೆ...

ವಿಜಯ ರಾಘವೇಂದ್ರ ಅಭಿನಯಿಸುತ್ತಿರುವ "ಮಾಲ್ಗುಡಿ ಡೇಸ್‌' ಚಿತ್ರ ಚಿತ್ರೀಕರಣಕ್ಕೂ ಮುನ್ನವೇ ಒಂದಷ್ಟು ಜೋರಾದ ಸದ್ದು ಮಾಡುತ್ತಲೇ ಇದೆ. ಸದ್ಯಕ್ಕೆ ಚಿತ್ರತಂಡ ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ...

ಅದೇನೊ ಗೊತ್ತಿಲ್ಲ. ಚಂದನವನದಲ್ಲಿ ಇತ್ತೀಚೆಗೆ ಒಬ್ಬರಾದ ನಂತರ ಒಬ್ಬರು ನಾಯಕ ನಟಿಯರು ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇಬ್ಬರ ಹೊಡೆದಾಟ ಪ್ರಕರಣವೊಂದರಲ್ಲಿ ನಟಿ ರಾಗಿಣಿ...

ಧರ್ಮ ಕೀರ್ತಿರಾಜ್‌ಗೆ "ಚಾಣಾಕ್ಷ' ಮೇಲೆ ಇನ್ನಿಲ್ಲದ ಭರವಸೆ ಇದೆ. ಯಾಕೆಂದರೆ, ಇದುವರೆಗೆ ಅವರನ್ನು ಲವ್ವರ್‌ ಬಾಯ್‌ ಪಾತ್ರದಲ್ಲೇ ನೋಡಿದ್ದವರಿಗೆ ಇಲ್ಲಿ ಪಕ್ಕಾ ಮಾಸ್‌ ಹೀರೋ ಆಗಿ ಕಾಣುತ್ತಾರೆ. ಆ ಕುರಿತು ಸ್ವತಃ...

ನಿರ್ದೇಶಕ ಅರವಿಂದ್‌ ಕೌಶಿಕ್‌ ಸದ್ದಿಲ್ಲದೆಯೇ ಒಂದಲ್ಲ, ಎರಡಲ್ಲ, ಮೂರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಹೌದು, ಕಿರುತೆರೆಯಲ್ಲಿ "ಕಮಲಿ' ಧಾರಾವಾಹಿ ನಿರ್ದೇಶಿಸುತ್ತಿರುವ ಅರವಿಂದ್‌ ಕೌಶಿಕ್‌, ನಿರ್ದೇಶನದ ಒಂದು...

ಬೆಂಗಳೂರು: ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ನಟಿ ಫಣಿಯಮ್ಮ ಖ್ಯಾತಿಯ ಎಲ್.ವಿ ಶಾರದ ರಾವ್ ಗುರುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಳಿಗ್ಗೆ 7.30 ಸುಮಾರಿಗೆ ಬೆಂಗಳೂರಿನ ಶಂಕರ...

ಬೆಂಗಳೂರು: ಬಹುಭಾಷಾ ಖ್ಯಾತ ನಟ ಸುಮನ್‌ ಅವರು  ದೇಶಕ್ಕಾಗಿ ಹೋರಾಟ ಮಾಡಿರುವ ಸೈನಿಕರಿಗಾಗಿ ಬರೋಬ್ಬರಿ 175 ಎಕರೆ ಭೂಮಿಯನ್ನು ದಾನ ನೀಡುವುದಾಗಿ ಘೋಷಿಸಿದ್ದಾರೆ. 

"ಪ್ರೇಮಲೋಕ'ದ ಸರದಾರನನ್ನು ತೆರೆಮೇಲೆ ನೋಡಿ ಬಹಳ ಸಮಯವಾಯಿತು ಎನ್ನುತ್ತಿದ್ದ ಅಭಿಮಾನಿಗಳ ಮುಂದೆ ರವಿಚಂದ್ರನ್‌ ಹೊಸರೂಪದಲ್ಲಿ ತೆರೆಮೇಲೆ ದರ್ಶನ ಕೊಡೋದಕ್ಕೆ ರೆಡಿಯಾಗಿದ್ದಾರೆ.

ಶಿವರಾಜಕುಮಾರ್‌ ನಾಯಕರಾಗಿರುವ "ಕವಚ' ಚಿತ್ರ ಏಪ್ರಿಲ್‌ 5 ರಂದು ತೆರೆಕಾಣುತ್ತಿದೆ. ಈ ಮೂಲಕ ತುಂಬಾ ದಿನಗಳ ನಂತರ ಶಿವಣ್ಣ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಈಗ "ಕವಚ...

ಬೆಂಗಳೂರು: ಕುಮಾರಕೃಪಾ ರಸ್ತೆಯಲ್ಲಿರುವ ಐಶಾರಾಮಿ ದಿ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ವಾಸ್ತವ್ಯವಿದ್ದು, ಬಿಲ್‌ ಬಾಕಿ ಉಳಿಸಿಕೊಂಡ ಆರೋಪ ಸಂಬಂಧ ನಟಿ ಪೂಜಾಗಾಂಧಿ ಹಾಗೂ ಅನಿಲ್‌ ಪಿ....

ಕನ್ನಡ ಚಿತ್ರಗಳಿಗೆ ಈಗ ಮೆಲ್ಲನೆ ಪರಭಾಷೆಯಲ್ಲೂ ಬೇಡಿಕೆ ಹೆಚ್ಚುತ್ತಿದೆ. ಇದುವರೆಗೆ ಸ್ಟಾರ್‌ ನಟರ ಚಿತ್ರಗಳು ಮಾತ್ರ ತೆಲುಗು, ತಮಿಳು ಚಿತ್ರರಂಗದಲ್ಲಿ ತೆರೆಕಾಣುತ್ತಿದ್ದವು. ಈಗ ಹೊಸಬರೇ ಸೇರಿ ಮಾಡಿರುವ "...

ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ "ಪುಣ್ಯಾತ್‌ಗಿತ್ತೀರು' ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ. ಸತ್ಯನಾರಾಯಣ ಮನ್ನೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ರಾಮಾನುಜಂ ಸಂಗೀತ...

ನಟರಾದ ಯತಿರಾಜ್‌ ಮತ್ತು ಅರವಿಂದ್‌ ರಾವ್‌ ಅವರ ಸಾರಥ್ಯದಲ್ಲಿ ಬೆಂಗಳೂರಿನ ಬಸವೇಶ್ವರನಗರದಲ್ಲಿ ಶುರುವಾಗಿರುವ "ಕಲಾವಿಧ ಫಿಲಂ ಅಕಾಡೆಮಿ'ಗೆ ಇತ್ತೀಚೆಗೆ ನಟ ಸುದೀಪ್‌ ಚಾಲನೆ ನೀಡಿದರು. ಅಕಾಡೆಮಿ ಮೂಲಕ ಉತ್ತಮ...

ಸಕ್ಸಸ್‌ ಸಿನಿಮಾ ಮೂಲಕ ಗುರುತಿಸಿಕೊಂಡ ನಟ ಗುರುನಂದನ್‌ ಇದೀಗ ಮತ್ತೂಂದು ಸಕ್ಸಸ್‌ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ರಿಯಲ್‌ ಸ್ಟೋರಿಯೊಂದರ ಡಾಕ್ಯುಮೆಂಟರಿ ನೋಡಿದ್ದ ಗುರುನಂದನ್‌,...

ನಟಿ ರಾಗಿಣಿಗಾಗಿ ರವಿ ಹಾಗೂ ಶಿವಪ್ರಕಾಶ್‌ ಎನ್ನುವವರು ಕಿತ್ತಾಡಿಕೊಂಡರಂತೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯಷ್ಟೇ ಜೋರಾಗಿ ಕೇಳಿಬಂದಿತ್ತು. ಜೊತೆಗೆ ರಾಗಿಣಿಯ ಬಾಯ್‌ಫ್ರೆಂಡ್‌ ಬಂದ ಗಲಾಟೆ ಮಾಡಿದನಂತೆ ಎಂಬೆಲ್ಲಾ...

ಕನ್ನಡದಲ್ಲಿ ಈಗಾಗಲೇ ಸ್ಟಾರ್‌ ನಟರ ಅಭಿಮಾನದಿಂದ ಅದೆಷ್ಟೋ ನಾಯಕ ನಟರು, ನಿರ್ಮಾಪಕರು, ನಿರ್ದೇಶಕರು ಅವರ ಕುರಿತಾದ ಚಿತ್ರಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿ ಪಾತ್ರ ಮಾಡುವ ಮೂಲಕ ಚಿತ್ರ ಮಾಡಿರುವುದೂ ಇದೆ...

ಕನ್ನಡ ಚಿತ್ರರಂಗದ ಸಸ್ಪೆನ್ಸ್‌ ಚಿತ್ರಗಳ ಮಾಂತ್ರಿಕ ಸುನೀಲ್‌ ಕುಮಾರ್‌ ದೇಸಾಯಿ "ಉದ್ಘರ್ಷ' ಎನ್ನುವ ಮತ್ತೂಂದು ಸಸ್ಪೆನ್ಸ್‌ ಕಹಾನಿಯನ್ನು ಪ್ರೇಕ್ಷಕರ ಮುಂದಿಡುವ ಸನ್ನಾಹದಲ್ಲಿದ್ದಾರೆ.

ಕರಾವಳಿಯ ಬಹುತೇಕ ಹೊಸ ಪ್ರತಿಭೆಗಳ ಪರಿಶ್ರಮದಿಂದ 'ದಾಮಾಯಣ' ಎನ್ನುವ ಹೆಸರಿನ ಚಿತ್ರವೊಂದು ತಯಾರಾಗುತ್ತಿದೆ. ಮೂರ್ಖನೊಬ್ಬನ ಬಯಕೆ ಹಾಗೂ ವಾಸ್ತವತೆಯ ನಡುವಿನ ವ್ಯತ್ಯಾಸದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.

ಯೋಗರಾಜ್‌ ಭಟ್‌ ನಿರ್ದೇಶನದ "ಪಂಚತಂತ್ರ' ಚಿತ್ರ ಮಾರ್ಚ್‌ 29 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಭಟ್ಟರ ತಂಡ ಊರೂರು ಸುತ್ತಿ ಸಿನಿಮಾ ಪ್ರಚಾರ ಮಾಡುತ್ತಿದೆ. ಈಗ ಸಿನಿಮಾವನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಲು...

ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬಿಝಿಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ರಶ್ಮಿಕಾ ನಟಿಸಿರುವ "ಗೀತಾ ಗೋವಿಂದಂ' ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಜೊತೆಗೆ ಸಿನಿಮಾ ಬಿಡುಗಡೆಗೂ ಮುನ್ನವೇ...

Back to Top