CONNECT WITH US  

ಅಲಲಾ ಸುದ್ದಿ

ರೆಸ್ಟೋರೆಂಟ್‌ಗಳಲ್ಲಿ ತಿನ್ನುವ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸುವ ಆಹಾರದಲ್ಲಿ ಮಣ್ಣು, ಕಲ್ಲು, ಜಿರಳೆ ಸಿಕ್ಕ ಸುದ್ದಿಯನ್ನು ನೀವುಓದುತ್ತಲೇ ಇರುತ್ತೀರಿ ಆ ಸಾಲಿಗೆ ಈ ಸುದ್ದಿ ಹೊಸ ಸೇರ್ಪಡೆ.

ಸೌದಿಯ ವಿಮಾನವೊಂದು ಟೇಕ್‌ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕಿಂಗ್‌ ಅಬ್ದುಲ್‌ ಅಜೀಜ್‌ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣಕ್ಕೆ ಮರಳಿದೆ. ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಮಗುವನ್ನು ವಿಮಾನ ನಿಲ್ದಾಣದ ಟರ್ಮಿನಲ್‌...

ಮದುವೆ ಮೂಹೂರ್ತದ ವೇಳೆ ವರ ಕಂಠ ಪೂರ್ತಿ ಕುಡಿದು ಬಂದರೆ ವಧು ಮತ್ತು ಆಕೆಯ ಸಂಬಂಧಿಗಳಿಗೆ ಹೇಗಾಗಬೇಡ? ಬಿಹಾರದ ದುಮ್ರಿ ಚಾಪಿಯ ಗ್ರಾಮದಲ್ಲಿ ವರ ಕುಡಿತು ತೂರಾಡುತ್ತಾ ಹಸೆಮಣೆ ಏರಿದ್ದ.

ಮೇಕೆ ಎಲ್ಲಾದರೂ "ಮೇಯರ್‌' ಹುದ್ದೆಗೇರಿದ್ದನ್ನು ಕೇಳಿದ್ದೀರಾ? ಮಕ್ಕಳ ಕಥೆ ಪುಸ್ತಕಗಳಲ್ಲಿ ಇಂಥ ಕಾಲ್ಪನಿಕ ಕಥೆಗಳನ್ನು ಓದಿರಬಹುದು. ಆದರೆ, ಅಮೆರಿಕದ ಹಳ್ಳಿಯೊಂದರಲ್ಲಿ ಮೇಕೆಯೇ ಮೇಯರ್‌ ಆಗಿ ಆಯ್ಕೆಯಾಗಿದೆ. ಸುಮಾರು...

ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಬೀದಿ ನಾಯಿ ಮರಿಯೊಂದು ಈಗ ಪಶ್ಚಿಮ ಬಂಗಾಳದ ಪ್ರತಿಷ್ಠಿತ ಶ್ವಾನ ಪಡೆಗೆ ಸೇರ್ಪಡೆಯಾಗಿದೆ. ಇದು ಪಶ್ಚಿಮ ಬಂಗಾಳ ಶ್ವಾನ ಪಡೆಗೆ ಸೇರ್ಪಡೆಯಾದ ಮೊದಲ ಬೀದಿನಾಯಿ ತಳಿ ಎನಿಸಿಕೊಂಡಿದೆ.

ಹೆಂಡತಿ ಜೊತೆ ಮಾತನಾಡುವುದನ್ನು ತಪ್ಪಿಸಿಕೊಳ್ಳಲು ಅಮೆರಿಕದ ವ್ಯಕ್ತಿ 62 ವರ್ಷಗಳ ಸುದೀರ್ಘ‌ ಅವಧಿಗಳ ಕಾಲ ಕಿವುಡ, ಮೂಗನಂತೆ ನಟಿಸಿದ್ದಾರೆ. ಈ ರೀತಿ ಮಾಡಿದ ಪತಿಯ ವಿರುದ್ಧ ಪತ್ನಿ ಡೊರೊತಿ(80) ಕೋರ್ಟ್‌...

ಅಮೆರಿಕದ ಅಟ್ಲಾಂಟಾದ ಮೋರ್‌ಹೌಸ್‌ ಕಾಲೇಜಿನ ಗಣಿತ ಪ್ರೊಫೆಸರ್‌ ನಾಥನ್‌ ಅಲೆಕ್ಸಾಂಡರ್‌ ತಮ್ಮ ಸಹೃದಯದಿಂದ ಜಾಲತಾಣಿಗರ ಮನಸ್ಸನ್ನು ಸೂರೆಗೈದಿದ್ದಾರೆ. ತರಗತಿಯಲ್ಲಿ ಹೇಯರ್‌ ಎಂಬ 26 ವರ್ಷ ವಯಸ್ಸಿನ ವಿದ್ಯಾರ್ಥಿ...

ಚೆನ್ನೈ ಮೂಲದ 13 ವರ್ಷ ವಯಸ್ಸಿನ ಬಾಲಕ ಲಿದಿಯಾನ್‌ ನಾದಸ್ವರಂ ಈಗ ಜಗತ್ತಿನ ಹೊಸ ಸಾಮಾಜಿಕ ಜಾಲತಾಣ ಸೆನ್ಸೇಷನ್‌. ಪಿಯಾನೋ ವಾದಕನಾಗಿರುವ ಈತ ಈಗಾಗಲೇ ತಮಿಳುನಾಡಿನಲ್ಲಿ ಮತ್ತು ಭಾರತದಲ್ಲಿ ತನ್ನದೇ ಆದ ಅಭಿಮಾನಿ...

ಅಮೆರಿಕದ ಪೋರ್ಟ್‌ಮಿಡಲ್‌ಟನ್‌ನ ಗುಂಡಗಿನ ಹಂದಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರೀತಿಗೆ ಪಾತ್ರವಾಗಿದೆ. ಅದೂ ಓರಿಯೊ ಬಿಸ್ಕಿಟ್‌ ಕದ್ದ ಕಾರಣಕ್ಕೆ ಅದಕ್ಕೆ ಈ ಮಟ್ಟಿಗಿನ ಜನಪ್ರಿಯತೆ ದೊರೆಯುತ್ತಿದೆ....

ವಿನೂತನ ಶೈಲಿಯಲ್ಲಿ ಪ್ರೇಮಿಗಳು ಪ್ರೇಮ ನಿವೇದನೆ ಮಾಡುವುದು ಸುದ್ದಿಯಾಗುತ್ತಲೇ ಇರುತ್ತವೆ. ಹಲವಾರು ಬಾರಿ ಇಂಥ ನಿವೇದನೆಗಳು ಎಷ್ಟೋ ಜನರಿಗೆ ಮಾದರಿಯಾಗುತ್ತವೆ. ಅಂಥ ಸಾಲಿಗೆ ಷಿಕಾಗೋದ ಬಾಬ್‌ ಲೆಂಪ ಕೂಡ ಸೇರುತ್ತಾರೆ...

ಹೆಬ್ಬಾವುಗಳು ಕಮೋಡ್‌ಗಳಲ್ಲಿ ಕಾರಿನ ಎಂಜಿನ್‌ ಒಳಗೆ ಸೇರಿದ್ದ ಸುದ್ದಿಗಳನ್ನು ನೀವು ಓದಿರುತ್ತೀರಿ. ಆ ಘಟನೆಗಳು ಆಶ್ಚರ್ಯ ತರಿಸಿದರೂ ತೀರಾ ಅಸ್ವಾಭಾವಿಕ ಎಂದು ನಿಮಗೆ ಅನಿಸಿರಲಾರವು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಬರೀ ವಿವಾದಗಳಿಗಷ್ಟೇ ಅಲ್ಲ, ತಮ್ಮ ಕೇಶ ವಿನ್ಯಾಸ ಶೈಲಿಯಿಂದಲೂ ಖ್ಯಾತರೇ.

ಬಾಗಿಲನ್ನು ಯಾರಾದರೂ ಜೋರಾಗಿ ಬಡಿಯುತ್ತಿದ್ದರೆ ಒಳಗಿದ್ದವರಿಗೆ ಆತಂಕವಾಗುವುದು ಸಹಜ. ಅಮೆರಿಕದ ಫ್ಲೊರಿಡಾದಲ್ಲಿ ಮಹಿಳೆಯೊಬ್ಬರಿಗೆ ಇದೇ ಅನುಭವವಾಗಿದೆ. ಬಾಗಿಲಾಚೆ ನಿಂತಿದ್ದ ಆಗುಂತಕನ ಬಗ್ಗೆ ತಿಳಿದಾಗ ಅವರಿಗೆ ...

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೊ, ವಿಡಿಯೋಗಳು ವೈರಲ್‌ ಆಗುತ್ತವೆ. ಜನರು ಮುದ್ದು ಮಕ್ಕಳನ್ನು ನೋಡಿ ಸಂತಸ ಪಡುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ತನ್ನ 100ನೇ ದಿನದ ಜನ್ಮದಿನ ವನ್ನು ಆಚರಿಸಿಕೊಂಡು...

ಲಾಟರಿ ಗೆಲ್ಲುವುದು ಬಹುತೇಕರ ಕನಸಾಗಿರುತ್ತದೆ. ಕೆಲವರು ಸತತವಾಗಿ ಲಾಟರಿ ಸೋತ ಬಳಿಕವೂ ಲಾಟರಿ ಕೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಜಮೈಕಾದಲ್ಲಿ ಭಾರಿ ಮೊತ್ತದ ಲಾಟರಿ ಅಂದರೆ, 7.76 ಕೋಟಿ ರೂ. ಗೆದ್ದ...

ಕಳ್ಳರ ವಿಚಾರಣೆ ನಡೆಸುವಾಗ ಪೊಲೀಸರು ಕೆಲವೊಮ್ಮೆ  ಅತಿರೇಕದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂಡೊನೇಷ್ಯಾದ ಪಾಪುವಾ ಪೊಲೀಸರು ಕಳ್ಳನ ಬಾಯಿ ಬಿಡಿಸಲು ಅನುಸರಿಸಿದ ಕ್ರಮ...

ತನ್ನ ಮದುವೆಯ ಸಂಭ್ರಮದಲ್ಲಿದ್ದ ವರನೊಬ್ಬ ಹಸೆಮಣೆ ಏರಲು ಕೆಲವೇ ನಿಮಿಷಗಳಿರುವ ಮುನ್ನವೇ ಚರಂಡಿಯೊಳಗೆ ಬಿದ್ದ ಘಟನೆ ನೋಯ್ಡಾದ ಸೆಕ್ಟರ್‌ 2ನಲ್ಲಿರುವ ಹೋಶಿಯಾಪುರ್‌ ಎಂಬ ಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ....

ವಿದೇಶಗಳಲ್ಲಿ ನಡೆವ ಫ್ಲ್ಯಾಶ್‌ ಮಾಬ್‌(ಜನನಿಬಿಡ ಸ್ಥಳದಲ್ಲಿತಂಡವೊಂದು ಇದ್ದಕ್ಕಿದ್ದ ಹಾಗೆ ನೃತ್ಯದಲ್ಲಿ ತೊಡಗುವುದು) ಜಾಲತಾಣಗಳಲ್ಲಿ ನೋಡಿರುತ್ತೀರಿ. ನಮ್ಮ ದೇಶದಲ್ಲಿಯೂ ಇತ್ತೀಚೆಗೆ ಈ ಟ್ರೆಂಡ್‌ ಹೆಚ್ಚುತ್ತಿದೆ...

ಬರ್ಗರ್‌, ಸ್ಯಾಂಡ್‌ವಿಚ್‌ಗಳಂಥ ಫಾಸ್ಟ್‌ಫ‌ುಡ್‌ಗಳು ಆರೋಗ್ಯಕ್ಕೆ ಮಾರಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ ಅವುಗಳನ್ನು ತಿನ್ನುವವರಿಗೇನೂ ಕಡಿಮೆಯಿಲ್ಲ. ಅಮೆರಿಕದ ಟೆಕ್ಸಾಸ್‌ನ ಮಹಿಳೆಯೊಬ್ಬರು ತಾವು...

ಪಶ್ಚಿಮ ಬಂಗಾಳದಲ್ಲಿ ನಡೆದ ಮದುವೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.
ಮದುವೆಯಲ್ಲಿ ತಂದೆ "ಕನ್ಯಾದಾನ' ಪದ್ಧತಿ ನಡೆಸಲು ನಿರಾಕರಿಸಿದ್ದಾರೆ.

Back to Top