CONNECT WITH US  

ವಾಣಿಜ್ಯ

ನವದೆಹಲಿ: ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದೀಗ ಜೆಟ್ ವೇರ್ ವೇಸ್ ಏಪ್ರಿಲ್ ಅಂತ್ಯದವರೆಗೆ 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಏರ್ ಲೈನ್ಸ್ ಮೂಲಗಳು...

ಮುಂಬಯಿ : ನಿರಂತರ ಎಂಟು ದಿನಗಳಿಂದ ಗೆಲುವಿನ ಓಟ ನಡೆಸಿಕೊಂಡು ಬಂದಿದ್ದ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರ ಮುಗ್ಗರಿಸಿತು. ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ದಿನದ...

ಮುಂಬಯಿ : ವಿದೇಶಿ ಹೂಡಿಕೆದಾರ ಸಂಸ್ಥೆಗಳು ವ್ಯಾಪಕ ಖರೀದಿಯಲ್ಲಿ ತೊಡಗಿಕೊಂಡಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಇಂದು ಉತ್ತಮ ತೇಜಿ ಕಂಡು ಬಂದಿದ್ದು ಆರಂಭಿಕ ವಹಿವಾಟಿನಲ್ಲಿ 119 ಅಂಕಗಳ...

ಮುಂಬಯಿ : ನಿರಂತರ ಎಂಟನೇ ದಿನವೂ ಗೆಲುವಿನ ಹಾದಿಯಲ್ಲಿ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 23.28 ಅಂಕಗಳ ಏರಿಕೆಯೊಂದಿಗೆ 38,386.75 ಅಂಕಗಳ ಮಟ್ಟದಲ್ಲಿ...

ಮುಂಬಯಿ : ಮಾರ್ಚ್‌ ತಿಂಗಳ ವಾಯಿದೆ ವಹಿವಾಟು ಗಡುವು ಮುಗಿಯುತ್ತಿರುವ ಹೊರತಾಗಿಯೂ  ವಿದೇಶಿ ಬಂಡವಾಳದ ಒಳ ಹರಿವು ನಿರಂತರವಾಗಿ ಸಾಗಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಕಳೆದೊಂದು ವಾರದಿಂದ...

ಮುಂಬಯಿ : ನಿರಂತರ 7ನೇ ದಿನವೂ ಏರುಗತಿಯನ್ನು ಹಿಡಿದಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 73 ಅಂಕಗಳ ಮುನ್ನಡೆಯನ್ನು ದಾಖಲಿಸಿತು.

ಮುಂಬಯಿ : ನಿರಂತರ ಆರನೇ ದಿನದ ವಹಿವಾಟಿನಲ್ಲಿ ಇಂದು ಸೋಮವಾರ ಏರುಗತಿಯನ್ನು ಕಂಡ ಹೊರತಾಗಿಯೂ ಮುಂಬಯಿ ಶೇರು ಪೇಟೆ ದಿನದ ವಹಿವಾಟನ್ನು 70.75 ಅಂಕಗಳ ಅಲ್ಪ ಏರಿಕೆಯೊಂದಿಗೆ 38,095.07 ಅಂಕಗಳ...

ಮುಂಬಯಿ : ಲೋಕಸಭಾ ಚುನಾವಣೆ ಪೂರ್ವ ರಾಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಮುಂದುವರಿದಿದೆ. ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳ ಭರ್ಜರಿ...

ಮುಂಬಯಿ : ನಿರಂತರ ಐದನೇ ದಿನವಾಗಿ ಇಂದು ಶುಕ್ರವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ 269 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ, 38,000 ಅಂಕಗಳ ಮಟ್ಟವನ್ನು ಮತ್ತೆ ಸಂಪಾದಿಸುವಲ್ಲಿ...

ಮುಂಬಯಿ : ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 200ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿದೆ. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ...

ಮುಂಬಯಿ : ನಿರಂತರ ನಾಲ್ಕನೇ ದಿನವೂ ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ತನ್ನ ಏರು ಗತಿಯನ್ನು ಕಾಯ್ದುಕೊಂಡಿತಾದರೂ ಅಲ್ಪ ಗಳಿಕೆಗೆ ತೃಪ್ತಿ ಪಟ್ಟಿತು. ವಹಿವಾಟುದಾರರಿಂದ ನಡೆದ...

ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಚುನಾವಣಾ ಪೂರ್ವ ರಾಲಿ ಮುಂದುವರಿದಿದೆ. ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 150ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿದರೆ ರಾಷ್ಟ್ರೀಯ...

ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ  ಚುನಾವಣಾ ಪೂರ್ವ ರಾಲಿ ಮುಂದುವರಿದಿದ್ದು ಇಂದು ಬುಧವಾರ ನಿರಂತರ ಮೂರನೇ ದಿನವಾಗಿ ಸೆನ್ಸೆಕ್ಸ್‌ 216.51 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು...

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಏರಿಕೆಯನ್ನು ದಾಖಲಿಸಿತು. 

ಮುಂಬಯಿ : ವಿದೇಶಿ ಬಂಡವಾಳದ ಹೆಚ್ಚಿದ ಒಳಹರಿವು ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕತೆಯೊಂದಿಗೆ ಚುನಾವಣಾ ಪೂರ್ವ ರಾಲಿ ಎರಡನೇ ದಿನವೂ ಮುಂದುವರಿದಿರುವ ಕಾರಣ ಮುಂಬಯಿ ಶೇರು ಪೇಟೆಯ...

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಚುನಾವಣಾ ಪೂರ್ವ ರಾಲಿ ಇಂದು ಎರಡನೇ ದಿನವೂ ಸಾಗಿದ್ದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌  400ಕ್ಕೂ ಅಧಿಕ ಅಂಕಗಳ ಜಿಗಿತವನ್ನು...

ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಇಂದು ಸೋಮವಾರ ನಡೆದ ಚುನಾವಣಾ ಪೂರ್ವ ರಾಲಿಯಲ್ಲಿ ಸೆನ್ಸೆಕ್ಸ್‌ 383 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿದ್ದು ಇದು ಕಳೆದ ಆರು ತಿಂಗಳಲ್ಲೇ ಮುಂಬಯಿ ಶೇರು...

ಮುಂಬಯಿ : 2019ರ ಲೋಕಸಭಾ ಚುನಾವಣೆ ವೇಳಾ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಆರಂಭವಾಗಿರುವ ಮತದಾನಪೂರ್ವ ರಾಲಿಯ ಪರಿಣಾಮವಾಗಿ ಇಂದು ಸೋಮವಾರದ ಆರಂಭಿಕ...

ಮುಂಬಯಿ : ನಿರಂತರ ನಾಲ್ಕು ದಿನಗಳ ಗೆಲುವಿನ ಹಾದಿಯಲ್ಲಿ ಸಾಗಿ ಬಂದು ಇಂದು ಶುಕ್ರವಾರ ಸೋಲಿನ ಹಾದಿಯತ್ತ ಹೊರಳಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ದಿನದ ವಹಿವಾಟನ್ನು 53.99 ಅಂಕಗಳ...

ಮುಂಬಯಿ : ನಾಲ್ಕು ದಿನಗಳ ನಿರಂತರ ಗೆಲುವಿನ ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆ ಇಂದು ಸೋಲಿನ ಹಾದಿಗೆ ತೆವಳಿಕೊಂಡಿತು.

Back to Top