CONNECT WITH US  

ಧಾರವಾಡ

ಹುಬ್ಬಳ್ಳಿ: ಸಚಿವ ಸಿ.ಎಸ್‌. ಶಿವಳ್ಳಿ ಅವರ ನಿಧನದಿಂದಾಗಿ ಸ್ವಗ್ರಾಮ ಯರಗುಪ್ಪಿ ಸೇರಿದಂತೆ ಕುಂದಗೋಳ ಕ್ಷೇತ್ರವೇ ಶೋಕಲ್ಲಿ ಮುಳುಗಿದೆ. ಮೂರು ತಿಂಗಳ ಹಿಂದೆಯಷ್ಟೇ ಸಚಿವ ಸ್ಥಾನ ಅಲಂಕರಿಸಿದ್ದ...

ಧಾರವಾಡ: ನಗರದಲ್ಲಿ ಧರಾಶಾಹಿಯಾದ ಕಾಂಪ್ಲೆಕ್ಸ್‌ನ ಗುರುವಾರದ ಚಿತ್ರಣ.

ಧಾರವಾಡ: ಕಾಂಪ್ಲೆಕ್ಸ್‌ ಧರಾಶಾಹಿಯಾಗಿ 13 ಜನರನ್ನು ಬಲಿ ಪಡೆದಿದ್ದು ಆಯಿತು. ಆದರೆ, ಈ ಕಾಂಪ್ಲೆಕ್ಸ್‌ನಲ್ಲಿ ಮಳಿಗೆ ಕೊಂಡ ಕುಟುಂಬಗಳ ಸ್ಥಿತಿ ಏನು ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ....

ಹುಬ್ಬಳ್ಳಿ: ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಪರಿಹಾರ ಕ್ರಮದ ಗಂಭೀರ ಚಿಂತನೆ ಇಲ್ಲವಾಗುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆಯುವ, ಭೂ ತಾಯಿ ಜ್ವರ ತಗ್ಗಿಸಲು...

ದುರಂತಕ್ಕೂ ಮುನ್ನ ನಿರ್ಮಾಣ ಹಂತದಲ್ಲಿದ್ದ ಕಟ್ಟಡ.

ಹುಬ್ಬಳ್ಳಿ: ಧಾರವಾಡದಲ್ಲಿನ ಬಹುಮಹಡಿ ವಾಣಿಜ್ಯ ಸಂಕೀರ್ಣ ಕುಸಿತ, ಉತ್ತರ ಕರ್ನಾಟಕದಲ್ಲೇ ದೊಡ್ಡ ಅನಾಹುತ ಸೃಷ್ಟಿಸಿದ ಸಾಲಿಗೆ ಸೇರಿದೆ.

ಹುಬ್ಬಳ್ಳಿ: 'ಮುಖ್ಯಮಂತ್ರಿ-ಪ್ರಧಾನ ಮಂತ್ರಿ ನರೇಂದ್ರ ಮೋದಿ: ಧೋರಣೆಗಳ- ಕಾರ್ಯಕ್ರಮಗಳ ಕ್ಷ-ಕಿರಣ' ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ 20 ವರ್ಷಗಳ ರಾಜಕೀಯವನ್ನು ಕಟ್ಟಿಕೊಟ್ಟಿರುವ ಡಾ| ಕೆ.ಎಸ್‌.ಶರ್ಮಾ ಅವರ ಪುಸ್ತಕ ಭಾರತೀಯ ರಾಜಕೀಯದ ಎರಡು ದಶಕದ ಚರಿತ್ರೆಯನ್ನು ಕೂಲಂಕುಷವಾಗಿ...

ಧಾರವಾಡ:ನಿರ್ಮಾಣ ಹಂತದ ಬೃಹತ್ ಕಾಂಪ್ಲೆಕ್ಸ್ ನೋಡ, ನೋಡುತ್ತಿದ್ದಂತೆಯೇ ಸಂಪೂರ್ಣವಾಗಿ ಕುಸಿದು ಬಿದ್ದ ಘಟನೆ ಮಂಗಳವಾರ ಧಾರವಾಡದಲ್ಲಿ ನಡೆದಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಕೆಲವರನ್ನು...

ಹುಬ್ಬಳ್ಳಿ: ಸಮಾಜದಲ್ಲಿ ಶೇ. 99.5 ಜನರು  ತ್ತಮರಾಗಿದ್ದಾರೆ. ಆದರೆ ಶೇ. 0.5 ಜನರು ಸಮಾಜದಲ್ಲಿನ ಸ್ವಾಸ್ಥ ಹಾಳು ಮಾಡುತ್ತಿದ್ದಾರೆ. ಅಂತಹ ದುಷ್ಟರಿಗೆ ಧರ್ಮ, ಜಾತಿ, ಭಾಷೆ ಎಂಬುದಿಲ್ಲ....

ಧಾರವಾಡ: ಜೀವನದ ಅನುಭವದಿಂದ ಸಂದೇಶ, ತತ್ವ, ಆದರ್ಶದ ಮೌಲ್ಯ ನೀಡಿರುವ ಬಸವಾದಿ ಶರಣರ ವಚನಗಳಲ್ಲಿ ಇರುವ ವಿಷಯಗಳನ್ನು ಪೂರ್ವಾಗ್ರಹದಿಂದ ನೋಡದೇ ಹೊಸ ದೃಷ್ಟಿಯಿಂದ ಗಮನಿಸಬೇಕು ಎಂದು ಭಾರತೀಯ...

ಧಾರವಾಡ: ನಗರದ ತಾಪಂ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಜಿಪಂ ಸಿಇಒ ಡಾ| ಸತೀಶ ಮಾತನಾಡಿದರು.

ಧಾರವಾಡ: ಜಿಲ್ಲೆಯನ್ನು ಬರಗಾಲ ಮುಕ್ತಗೊಳಿಸಲು ಗ್ರಾಮ ಮಟ್ಟದಲ್ಲಿರುವ ಎಲ್ಲ ಅಧಿ ಕಾರಿಗಳು ಬದ್ಧತೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಹೇಳಿದರು.

ನವಲಗುಂದ: ಪಟ್ಟಣದಲ್ಲಿ ಪ್ರತಿಷ್ಠಾಪಿತಗೊಳ್ಳಲಿರುವ ಶ್ರೀರಾಮಲಿಂಗ ಕಾಮಣ್ಣ ಮೂರ್ತಿ.

ನವಲಗುಂದ: ಪಟ್ಟಣದಲ್ಲಿ ನಾಳೆಯಿಂದ ಕಾಮಲಿಂಗ ದರುಶನ ನೀಡಲಿದ್ದು, ರಾಜ್ಯದ ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ತಮ್ಮ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಹರಕೆ...

ಧಾರವಾಡ: ನಗರದ ವೈ.ಬಿ. ಅಣ್ಣಿಗೇರಿ ವಿಜ್ಞಾನ ಹಾಗೂ ವಾಣಿಜ್ಯ ಪಿಯು ಮಹಾವಿದ್ಯಾಲಯದ ನೂತನ ಕಟ್ಟಡವನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ಧಾರವಾಡ: ಜೀವನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಮನೆಗೆ ಬರುವ ಧಾನ್ಯ ರೈತ ಬೆಳೆದಿದ್ದರಿಂದಲೇ ಎನ್ನುವುದನ್ನು ಮರೆಯಬಾರದು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ...

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಧಾರವಾಡ ಜಿಲ್ಲೆ ಹಿನ್ನೋಟ ಮಾಹಿತಿ ಹೊತ್ತಿಗೆಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್‌ ಬಿಡುಗಡೆಗೊಳಿಸಿದರು.

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷ, ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವ, ಸುಳ್ಳು ಸುದ್ದಿಗಳನ್ನು ಹರಡುವ ಸಾಮಾಜಿಕ ಜಾಲ ತಾಣ ನಿಯಂತ್ರಣ ಸವಾಲಿನ ಕೆಲಸವಾಗಿದೆ. ಇದರ...

ಧಾರವಾಡ: ನಗರದ ಕವಿಸಂನಲ್ಲಿ ದಿ| ಎಸ್‌.ಜಿ. ನಾಡಗೀರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಮಾತನಾಡಿದರು.

ಧಾರವಾಡ: ಇಂದಿನ ವಿಜ್ಞಾನ, ತಂತ್ರಜ್ಞಾನದ ತೀವ್ರತರ ಬದಲಾವಣೆಯ ಕಾಲದಲ್ಲಿ ಶಿಕ್ಷಣದಲ್ಲಿ ನೈತಿಕತೆಯ ವಿಚಾರ ಹೆಚ್ಚು ಪ್ರಸ್ತುತವಾಗಿದೆ ಎಂದು ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ...

ಹುಬ್ಬಳ್ಳಿ: 'ಬಲವಂತದ ಲೈಂಗಿಕ ದೌರ್ಜನ್ಯ, ಸಂಗಾತಿಯಿಂದ ಮನಬಂದಂತೆ ಹಲ್ಲೆಯ ಆ ಘಟನಾವಳಿ ವಿವರಿಸುವಾಗ ಆ ಮಹಿಳೆ ಕಣ್ಣಲ್ಲಿ ನೀರಾಡುತ್ತಿತ್ತು, ನೀರು ತುಂಬಿದ ಕಣ್ಣಲ್ಲಿಯೇ ತಪ್ಪು ಮರೆತು...

ಹುಬ್ಬಳ್ಳಿ: ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ್‌ ಕುಸುಗಲ್ಲ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸಿದರು.

ಹುಬ್ಬಳ್ಳಿ: ಲೋಕಸಭಾ ಚುನಾವಣೆ ನಿಮಿತ್ತ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಹು-ಧಾ ಅವಳಿ ನಗರದ ವಿವಿಧೆಡೆ ಸ್ಥಾಪಿಸಲಾದ ಚೆಕ್‌ ಪೋಸ್ಟ್‌ಗಳಿಗೆ ಪೊಲೀಸ್‌ ಆಯುಕ್ತ ಎಂ.ಎನ್‌....

ಹುಬ್ಬಳ್ಳಿ: ಅನಿವಾರ್ಯಕ್ಕೋ, ಆಕಸ್ಮಿಕವಾಗಿಯೋ ಲೈಂಗಿಕ ದೌರ್ಜನ್ಯಕ್ಕೆ ಸಿಲುಕಿ ನೋವುಂಡವರು, ಮಾಡದ ತಪ್ಪಿಗೆ, ಸ್ವಯಂಕೃತ ಅಪರಾಧದಿಂದಲೋ ಎಚ್‌ಐವಿ/ಏಡ್ಸ್‌ಗೆ ಸಿಲುಕಿ ಮುಂದೇನು ಎಂದು...

ಕಲಘಟಗಿ: ಹುಲ್ಲಂಬಿಯ ಒಂದೇ ಕುಟುಂಬದ 68 ಸದಸ್ಯ ವಾದಿ-ಪ್ರತಿವಾದಿಗಳಿಗೆ ಸಂಬಂಧಿಸಿದ ಆಸ್ತಿ ವ್ಯಾಜ್ಯ ಪಟ್ಟಣದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಸುಖಾಂತ್ಯಗೊಂಡಿದೆ.

ಹಿರಿಯ ದಿವಾಣಿ...

ಧಾರವಾಡ: ದೇವಗಿರಿ ಗ್ರಾಮದಲ್ಲಿ ಕರ್ನಾಟಕ ಕಾನೂನು ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್‌ ಶಿಬಿರ ವಿವಿಧ ಸೇವಾ ಕಾರ್ಯಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಧಾರವಾಡ: ಭಾರತದ ಶಿಕ್ಷಣ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೊದಲನೇ ಸ್ಥಾನ ಚೀನಾ ಹಾಗೂ ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ ಎಂದು ಕೃಷಿ ವಿವಿ ಕುಲಪತಿ ಡಾ|ಎಂ.ಬಿ. ಚಟ್ಟಿ ಹೇಳಿದರು. 

ಧಾರವಾಡ: ಒಂದೆಡೆ ಭೀಕರ ಬರಗಾಲ, ಇನ್ನೊಂದೆಡೆ ಲೋಕಸಭೆ ಚುನಾವಣೆ ಘೋಷಣೆ. ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ತಿಂಗಳ ಮಟ್ಟಿಗೆ ಬ್ರೇಕ್‌ ಬಿದ್ದಿತೇ? ಇಂತಹದ್ದೊಂದು...

Back to Top