CONNECT WITH US  

ಕಾಸು ಕುಡಿಕೆ

ಈ ವಿತ್ತ ವರ್ಷ ಅಂದರೆ 2018-19 ಸಾಲಿನ ಕರ ಲೆಕ್ಕಾಚಾರ ಮತ್ತು ತತ್ಸಂಬಂಧಿ ಹೂಡಿಕೆಗೆ ಕೊನೆಯ ದಿನಾಂಕ ಇದೇ ಮಾರ್ಚ್‌ 31. ಹಾಗಾಗಿ ಈ ವರ್ಷಕ್ಕೆ ಅನ್ವಯವಾಗುವಂತೆ ಯಾವುದೇ ಕರ ವಿನಾಯಿತಿಯುಳ್ಳ ಹೂಡಿಕೆ...

ಪಿಎಫ್ ದೇಣಿಗೆಯನ್ನು ಕಡಿಮೆ ಮಾಡುವುದಕ್ಕಾಗಿಯೇ ಸಂಬಳವನ್ನು ಕೃತಕವಾಗಿ ಬೇರೆ ಬೇರೆ ಚಿತ್ರ ವಿಚಿತ್ರ ಹೆಸರುಗಳ ಅಲೋವೆನ್ಸ್‌ಗಳಾಗಿ ಪ್ರತ್ಯೇಕಿಸುತ್ತಾರೆ ಎನ್ನುವುದು ಕೂಡಾ ಅವರ ಆರೋಪವಾಗಿತ್ತು.ಈ...

ಇಪಿಎಫ್ಓ ಇಲಾಖೆಯ ಆನ್‌ಲೈನ್‌ ತಾಣಕ್ಕೆ ಹೋದರೆ ನಿಮ್ಮ ಖಾತೆಯ ಬಗ್ಗೆ ವಿವರಗಳನ್ನು ಪಡೆಯಬಹುದು. ನಿಮ್ಮ ಖಾತೆಯ ಪಾಸ್‌ಬುಕ್‌ ಇಳಿಸಿ ಪಿಎಫ್ನಲ್ಲಿ, ಪೆನ್ಶನ್‌ನಲ್ಲಿ ದುಡ್ಡೆಷ್ಟಿದೆ ಎಂದು ಪರಿಶೀಲಿಸಬಹುದು....

ಗುರುವಾರದಂದು ನೌಕರರ ಭವಿಷ್ಯ ನಿಧಿ ಸಂಸ್ಥೆಯು ಈ ವರ್ಷದ ಬಡ್ಡಿ ದರವನ್ನು ಪ್ರಕಟಿಸಿತು. ಕಳೆದೆರಡು ವರ್ಷಗಳಿಂದ ಇಳಿಕೆಯ ಹಾದಿಯಲ್ಲಿದ್ದ ಇ.ಪಿ.ಎಫ್. (ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫ‌ಂಡ್‌) ಬಡ್ಡಿ ದರವನ್ನು 2018-...

ಕಳೆದ ವಾರದ ಆಂಕಣದಲ್ಲಿ 87ಎ ರಿಯಾಯಿತಿ ಮತ್ತು ಅದರ ಮಹತ್ವದ ಬಗ್ಗೆ ವಿವರಿಸಲಾಗಿದೆ. ಅದು ರೂ. 5 ಲಕ್ಷದ ಒಳಗಿನ "ಕರಾರ್ಹ ಆದಾಯ' ಇರುವವರಿಗೆ ಮಾತ್ರ ಲಭ್ಯವಾದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮನವೂ ತಮ್ಮ ಕರಾರ್ಹ...

ತೆರಿಗೆ ವಿನಾಯಿತಿಯ ಮಿತಿಯನ್ನು  (Tax exemption limit) ಹೆಚ್ಚಳ ಮಾಡದೆ ಇದ್ದ ಕಾರಣ ಇದು ಎಲ್ಲಾಮಟ್ಟದ ಆದಾಯದವರಿಗೂ ಅನ್ವಯವಾಗುವುದಿಲ್ಲ. ಕೇವಲ ಒಂದು ಸ್ಲಾಬ್‌ನವರೆಗೆ ಮಾತ್ರ ಅನ್ವಯಿಸುವಂತೆ ರಿಯಾಯಿತಿ...

2019ರ ಈ ಮಧ್ಯಾಂತರ ಬಜೆಟ್ಟಿನಲ್ಲಿ ಆದಾಯ ಸ್ಲಾಬ್‌ ಮತ್ತು ಕರ ದರಗಳಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಶೂನ್ಯ ಕರದ ಬೇಸಿಕ್‌ ಸ್ಲಾಬ್‌ ಆಗಿದ್ದ ರೂ 2.5 ಲಕ್ಷದ ಮಟ್ಟವನ್ನು (ಹಿರಿಯ ನಾಗರಿಕರಿಗೆ 3 ಲಕ್ಷ, ಅತಿ...

ಸಾಂದರ್ಭಿಕ ಚಿತ್ರ

ಇಂದು ಮಾರುಕಟ್ಟೆಯಲ್ಲಿ ಅತ್ಯಂತ ಪ್ರಚಲಿತವಾಗುವ ಪೆನ್ಶನ್‌ ಪ್ಲಾನ್‌ ಎಂದರೆ ವಿಮಾ ಕಂಪೆನಿಗಳು ಮಾರುವ ಯುನಿಟ್ ಲಿಂಕ್ಡ್ ಪೆನ್ಶನ್‌ ಪ್ಲಾನ್‌. ಇದನ್ನು ಯುಎಲ್ಪಿಪಿ ಎನ್ನುತ್ತಾರೆ.

(ಕಳೆದ ವಾರದಿಂದ) - ಕಳೆದ ವಾರ ಸಾರ್ವಜನಿಕರ ಎನ್‌ಪಿಎಸ್‌ ಯೋಜನೆಯ (Citizen model) ಬಗ್ಗೆ ಕೆಲವು ಮಾಹಿತಿ ನೀಡಲಾಗಿತ್ತು. ಈ ಬಾರಿ ಅಂತಹ ಸಾರ್ವಜನಿಕ ಮಾದರಿಯಲ್ಲಿನ ಖಾತೆಯ ಮುಂದುವರಿಕೆ,...

ಹೊಸ ವರುಷದ ಆಚರಣೆಯಲ್ಲಿ ಮೋಜು ಮಸ್ತಿ ಸಾಮಾನ್ಯ. ಆಲ್ಕೋಹಾಲ್‌ ಸೇವಿಸಿ ಹೊಸ ವರ್ಷದ ರಾತ್ರಿ ವಾಹನ ಚಲಾಯಿಸಿ ಪೊಲೀಸ್‌ ಕೇಸು ಬಿಗಿಸಿಕೊಳ್ಳುವುದು ಪ್ರತೀ ವರ್ಷದ ವಿದ್ಯ ಮಾನ. ಅಪಘಾತ, ಸಾವುನೋವು ಕೂಡ ನಡೆಯುತ್ತವೆ....

ಕಳೆದ ವಾರ ಎನ್‌.ಪಿ.ಎಸ್‌. ಬಗ್ಗೆ ಬರೆದದ್ದು ಹಲವರ ಕುತೂಹಲವನ್ನು ಕೆರಳಿಸಿದೆ. ನ್ಯಾಶನಲ್‌ ಪೆನ್ಶನ್‌ ಸ್ಕೀಮ್‌ (ಎನ್‌ಪಿಎಸ್‌) ಎನ್ನುವುದು ಒಂದು ಉತ್ತಮ ಯೋಜನೆಯೇ ಆದರೂ ಅದಕ್ಕೆ 3 ವಿಭಿನ್ನ ಮುಖಗಳಿವೆ. ಕೇಂದ್ರ...

ಚಳಿಗಾಲದ ಆ ಬೆಳಗ್ಗಿನ ದಿನಗಳು... ಬೇಗ ಏಳಲು ಒಂದಿಷ್ಟು ಕಷ್ಟ ಆಗುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಚಳಿ ನಿಮ್ಮನ್ನಾವರಿಸಿ ಕೊಳ್ಳುತ್ತದೆ.

ಇದು ಅತ್ಯಂತ ತಾಜಾ ಖಬರ್‌! ಇದಿನ್ನೂ ಕಾನೂನು ಆಗಿಲ್ಲ. ಆದರೆ ಅಗುವುದು ಖಚಿತ. ಹೆಚ್ಚಾಗಿ ಯಾವುದೇ ಮಾಹಿತಿ ಕಾನೂನಾಗಿ ನೋಟಿಫೈ ಆಗುವವರೆಗೆ ಅದರ ಬಗ್ಗೆ ಕಾಕುವಿನಲ್ಲಿ ಬರೆಯುವ ಪರಿಪಾಠ ನನಗೆ ಇಲ್ಲ. ಅದಕ್ಕೆ...

ಆದಾಯ ತೆರಿಗೆಯ ಕಾನೂನಿನ ಪ್ರಕಾರ ಕ್ಯಾಪಿಟಲ್‌ ಅಥವಾ ಮೂಲಧನ ಎಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್‌ ಫ‌ಂಡ್‌, ಬಾಂಡ್‌ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ ಆಗಾಗ್ಗೆ ನಮ್ಮ ಕೈಗೆ ಬರುವ ಬರುವ...

ಗುರುಗುಂಟಿರಾಯರ ಕುಟುಂಬದಲ್ಲಿ ನಿವೃತ್ತರಾದ ಅವರನ್ನು ಬಿಟ್ಟರೆ ಮಗ-ಸೊಸೆ ಇಬ್ಬರೂ ಕೆಲಸಕ್ಕೆ ಹೋಗುವವರೇ. ಮಗರಾಯ ಒಂದು ಖಾಸಗಿ ಕಂಪೆನಿಯಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ವರ್ಷಕ್ಕೆ ಸುಮಾರು ರೂ. 5...

ಕಳೆದ ವಾರ ತಿಳಿಸಿದಂತೆ ಈ ವಿತ್ತ ವರ್ಷ 2018-19ರ ಕರ ಕಾನೂನು 2018ರ ಬಜೆಟ್‌ ಮೇರೆಗೆ ಇರುತ್ತದೆ. ಈ ಕೆಳಗಿನ ಪಟ್ಟಿ ಬಜೆಟ್‌-2018 ಅನ್ನು ಅನುಸರಿಸಿ ತಯಾರಿಸಲಾಗಿದೆ.

ಸಾಂದರ್ಭಿಕ ಚಿತ್ರ

ಈ ವಿತ್ತ ವರ್ಷದ ಕರ ಉಳಿತಾಯಕ್ಕೆ ಹೂಡಿಕೆಯ ವಿವರ ಈ ಕೂಡಲೇ ಕೊಡಿ ಅಂತ ನಿಮ್ಮ ಅಕೌಂಟ್ಸ್‌ ಸೆಕ್ಷನ್ನಿನಿಂದ ಒಂದು ಸಕ್ಯುìಲರ್‌ ಬಂದಿರುತ್ತದೆ. ಇದೆಂತದಪ್ಪಾ ಪೀಡೆ ಅಂತ...

ವರ್ಷಗಟ್ಲೆ ದುಡಿದು ನಿವೃತ್ತಿಯಾದಾಗ ಸೆಂಡಾಫ್ ಪಾರ್ಟಿಯ ಒಂದು ಕಪ್‌ ಚಹಾ, ಎರಡು ಬಿಸ್ಕೇಟ್‌ ಜತೆ ಕೆಲ ನಿವೃತ್ತಿಯ ಪಾವತಿಗಳಿಗೂ ನೀವು ಭಾಜನರಾಗುತ್ತೀರಿ. ಆಗ ನಿಮ್ಮ ಕೈ ಸೇರುವ ಕೆಲ ಮುಖ್ಯ ಪಾವತಿಗಳು,...

ಒಂದು ಕಂಪೆನಿ ಗಳಿಸಿದ ಲಾಭವನ್ನು ಅದಕ್ಕಾಗಿ ದುಡಿದ ಕಾರ್ಮಿಕರೊಡನೆ ಹಂಚಿಕೊಳ್ಳುವುದು ಈ ಕಾನೂನಿನ ಮೂಲ ಉದ್ದೇಶ. ಇದು ಲಾಭಾಂಶದ ಮೇರೆಗೆ ಅಥವಾ ಉತ್ಪಾದನೆ ಮೇರೆಗೂ ಇರಬಹುದು. ಇದು ವೈಯಕ್ತಿಕ ಸಾಧನೆಯ ಮೇಲೆ...

Back to Top