CONNECT WITH US  

ಜೋಶ್

ಆಟಿಕೆಗಳು ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಪ್ರಿಯವಾದುದು. ಎಲ್ಲಾ ವಯೋಮಾನದವರಿಗೂ ಸಲ್ಲುವ ಆಟಿಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಬದಲಾಗುತ್ತಿರುವ ಜಗತ್ತಿನಲ್ಲಿ ಆಧುನಿಕ ಮನಸ್ಥಿತಿಗೆ ತಕ್ಕಂತೆ...

ನೀನು ಮೌನದ ಮನೆಯ ಒಡೆಯ. ನನಗೆ ಅದರ ವಿಳಾಸವೇ ತಿಳಿಯದು. ನಿನ್ನದು ಹಳ್ಳಿ, ನನ್ನದು ಷಹರು. ಭೂಮಿಯಲ್ಲಿ ದುಡಿದು ಖುಷಿ ಪಡುವ ಜೀವ ನೀನಾದರೆ, ಕುಳಿತು ತಿಂದು ಬೆಳೆದವಳು ನಾನು.

ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದು ಪ್ರೀತಿಯಲ್ಲ. ಕಾಲ್‌ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ„ ಕೊಡಲಿಲ್ಲ ಅಂದಮಾತ್ರಕ್ಕೆ...

ನಾನೂ ಒಂದು ದಿನ ಪ್ರೀತಿಯಲ್ಲಿ ಬೀಳ್ತೀನಿ ಅಂತ ಊಹಿಸಿಯೂ ಇರಲಿಲ್ಲ. ಫ್ರೆಂಡ್ಸ್‌ ಗ್ಯಾಂಗ್‌ನಲ್ಲಿ ಯಾರಾದರೂ ಲವ್ವಲ್ಲಿ ಬಿದ್ದಿದ್ದರೆ, ಅವರ ಕಾಲೆಳೆಯುತ್ತಾ ಮಜಾ ಮಾಡಿಕೊಂಡಿದ್ದವನು ನಾನು. ಆದರೆ, ಮನದ...

ಹರ ಸಾಹಸ ಪಟ್ಟ ಮೇಲೆ ನಿನ್ನ ನಂಬರ್‌ ಸಿಕ್ಕಿತ್ತು. ಮೆಸೇಜ್‌ ಮಾಡಲಿಕ್ಕೇ ಹೆದರಿಕೆ. ಇನ್ನು ಕಾಲ್‌ ಮಾಡೋದು ದೂರದ ಮಾತು. ಕಾಲೇಜನಲ್ಲಿದ್ದಾಗ ದೂರದಿಂದ ನೋಡೋದನ್ನು ಬಿಟ್ಟರೆ, ನಿನ್ನ ಎದುರಿಗೆ ಓಡಾಡುವುದೂ...

ಎಲ್ಲವೂ ಬದಲಾಗಿಬಿಟ್ಟಿದೆ. ನೀಲಾಕಾಶದ ಸೌಂದರ್ಯವನ್ನು ಕಾರ್ಮೋಡಗಳು ಕದಡಿದಂತೆ, ನಾವಿಬ್ಬರೂ ಕೂತು ಹರಟಿದ್ದ ಕಲ್ಲುಬೆಂಚು ಕಳೆಗಟ್ಟಿದೆ. ನದಿ ತೀರದಲ್ಲಿನ ಗಾಳಿಯೊಂದಿಗೆ ತಂಪಾದ ಹಿತಭಾವ ಮುನಿಸಿಕೊಂಡಿದೆ....

ನಿಮಗೆ ನೆನಪಿದೆಯಾ... ನೀವು ಹೊಡೆದ ಚಕ್ಕರ್‌ಗಳ ಲೆಕ್ಕ? ಎಲ್‌ಕೆಜಿಯಿಂದ ಡಿಗ್ರೀವರೆಗೆ ಎಷ್ಟ್ ಸಲ ಬಂಕ್‌ ಹೊಡೆದಿದ್ದೀರಿ? ಮೇಷ್ಟ್ರಿಗೆ ಚಳ್ಳೇಹಣ್ಣು ತಿನ್ನಿಸಲು ಏನೆಲ್ಲ ಸಬೂಬು ಹೇಳಿದ್ದೀರಿ? ಜ್ವರ, ಕೆಮ್ಮು, ಶೀತ...

"ಇಲ್ಲಿ ಯಾರೂ ಹೀರೋಗಳನ್ನ ಹುಟ್ಟು ಹಾಕಲ್ಲ, ನಮಗೆ ನಾವೇ ಹೀರೋಗಳಾಗ್ಬೇಕು' ಅನ್ನೋದು ಎಷ್ಟು ನಿಜ ನೋಡಿ. ಟಿಕ್‌ ಟಾಕ್‌ ಆ್ಯಪ್‌ನ ಕ್ರೇಜ್‌ ನೋಡಿದ್ರೆ, ಹಾಗನ್ನಿಸುತ್ತೆ. ಯಾವ ಮಾನದಂಡವನ್ನೂ ಕೇಳದೆ, ಕೇವಲ...

ಟಿಕ್‌ ಟಾಕ್‌ ಆ್ಯಪ್‌ ನಮ್ಮ ಸಮಯವನ್ನಷ್ಟೇ ಅಲ್ಲ, ಮನಸ್ಸಿನ ಶಾಂತಿಯನ್ನೂ ಹಾಳು ಮಾಡುತ್ತಿದೆ. ಮಕ್ಕಳು ಹಾಗೂ ಹದಿ ಹರೆಯದವರಲ್ಲಿಯೇ ಟಿಕ್‌ ಟಾಕ್‌ ಕ್ರೇಝ್ ಹೆಚ್ಚಿದ್ದು, ದಿನದ ಬಹುಪಾಲು ಸಮಯವನ್ನು ಮೊಬೈಲ್‌ನಲ್ಲೇ...

ರಿಯಾಲಿಟಿ ಶೋನಲ್ಲಿ ಒಂದು ಚಾನ್ಸ್‌ ಸಿಕ್ಕರೆ ಸಾಕೆಂದು ಹಪಹಪಿಸುವ ಮಂದಿಯ ನಡುವೆ ಅಯ್ಯೋ ತನ್ನ ಕುರಿಗಳಿಂದ ದೂರವಿರಬೇಕಲ್ಲಪ್ಪಾ ಎಂದು ಬೇಸರಿಸುತ್ತಲೇ ಹಾಡಿನ ಮೂಲಕ ಕನ್ನಡಿಗರ ಅಭಿಮಾನವನ್ನು ಸಂಪಾದಿಸಿದ...

ಹಳ್ಳಿಯನ್ನು ಬಿಟ್ಟು ದೂರದ ಊರಿಗೆ ಎಂದೂ ಪ್ರಯಾಣ ಮಾಡಿರಲಿಲ್ಲ. ಆರೋಗ್ಯ ತಪಾಸಣೆ ಸಂಬಂಧ ಅದೊಂದು ದಿನ ಅಕ್ಕನ ಮನೆಗೆಂದು, ಹುಬ್ಬಳ್ಳಿಯ ಬಸ್ಸು ಹತ್ತಿದ್ದೆ. ಅಪ್ಪ, ಆಸ್ಪತ್ರೆಯ ಖರ್ಚಿಗೆಂದು ಸ್ಪಲ್ಪ ಹಣವನ್ನಷ್ಟೇ...

ಗ್ರೂಪ್‌ ಹೆಸರು: ಯೋಗಾ ಗ್ರೂಪ್‌
ಗ್ರೂಪ್‌ ಅಡ್ಮಿನ್‌: ಪ್ರೇಮಾ, ಜಯಶ್ರೀ, ಶಹಿಸ್ಥಾ, ರೂಪಾ, ವಿನುತಾ...

ಚಿತ್ರ: ದಿ ಇಂಪಾಸಿಬಲ್‌ (2012)
ಅವಧಿ: 113
ನಿರ್ದೇಶನ: ಜೆ.ಎ. ಬಯೋನಾ

ಪರಿಚಯದ ಅಂಕಲ್‌ ನಮ್ಮ ಮನೆಯ ಕಾಂಪೌಂಡ್‌ ದಾಟಿ ಒಳಗೆ ಬರುತ್ತಿದ್ದಂತೆ, ಹರಿದು- ಮುರಿದು ಜಜ್ಜಿಕೊಂಡಿರುವ ಹಳೇ ಸ್ಕೂಟಿಯತ್ತ ಕುತೂಹಲದಿಂದ ನೋಡಿದರು. ಅದನ್ನು ನೋಡಿ ಅಚ್ಚರಿಪಟ್ಟವರಲ್ಲಿ ಅವರು...

ಸ್ನೇಹಿತ, "ಗಿರೀ ... ಗಿರೀ' ಎಂದು ಕೂಗಿಕೊಂಡ. ಅದು ನನಗೆ ಕೇಳಿಸಿತಾದರೂ, ಅವರು ನನ್ನ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು, ಅದನ್ನು ನಿರ್ಲಕ್ಷಿಸಿ ಬರೆಯುವುದರಲ್ಲಿ...

ರೆಸ್ಕೊ ಡಾನ್‌
ನಿರ್ದೇಶಕ: ವೆರ್ನರ್‌ ಹೆಝಾìಗ್‌
ಅವಧಿ: 125 ನಿಮಿಷ 

ಹಸಿದ ಹೊಟ್ಟೆ, ಖಾಲಿ ಜೇಬು ಬದುಕಿನಲ್ಲಿ ಅನೇಕ ಪಾಠಗಳನ್ನು ಕಲಿಸುತ್ತದೆ ಎಂಬ ಮಾತಿದೆ. ಆದರೆ, ಅಂದು ನನ್ನ ಹೊಟ್ಟೆಯೂ ಹಸಿದಿರಲಿಲ್ಲ. ಜೇಬೂ ಖಾಲಿಯೂ ಆಗಿರಲಿಲ್ಲ. ಆದರೂ ಒಂದು ತುಂಡು ಫಿಶ್‌ ಫ್ರೈ, ಶಿಸ್ತು...

ಬೇಗ ದೊಡ್ಡಪ್ಪನ ಮನೆ ತಲುಪಿ ಅಲ್ಲಿಂದ ಚಾರ್ಜರ್‌ ತರಬೇಕು. ಲ್ಯಾಪ್‌ಟಾಪನ್ನು ಚಾರ್ಜ್‌ ಮಾಡಿ ರಾತ್ರಿಯಿಡೀ ಸಿನಿಮಾ ನೋಡಬೇಕು ಎಂಬುದಷ್ಟೇ ನನ್ನ ಯೋಚನೆಯಾಗಿತ್ತು. ಈ ಹುಮ್ಮಸ್ಸಿನಲ್ಲಿಯೇ ಬೈಕ್‌...

ಗೇಮಿಂಗ್‌ ಎಂಬುದು ಆ ವಿಷಯದಲ್ಲಿ ಆಸಕ್ತರ ಎದೆ ಬಡಿತವನ್ನು ನೂರುಪಟ್ಟು ಹೆಚ್ಚಿಸುವ ಪದ! ಅದು ಸೃಷ್ಠಿಸುವ ಜಗತ್ತು, ಪರಿಸರ ವ್ಹಾಹ…! ಯುವ ಮನಸ್ಸುಗಳಿಗಂತೂ ಆ ಜಗತ್ತಿಗಿಂತ ಬೇರೆ ಪ್ರಪಂಚವೇ ಇಲ್ಲ! ಅಕ್ಷರಶಃ...

ಕಾಂತಿ ಸೂಸುವ ನಿನ್ನ ಕಣ್ಣುಗಳ ನೋಟದ ಧಾಟಿ ಈಗಲೂ ಹಾಗೇ ಇದೆ. ಎಲ್ಲ ನೋವುಗಳನ್ನು ಮರೆಸುವ ಚಂದದ ನಗು ಮೊಗದಲ್ಲಿದೆ. ಆದರೆ, ಈಗ ನಮ್ಮಿಬ್ಬರ ಮನಸ್ಸುಗಳ ನಡುವಿನ ಸೇತುವೆ ಮಾತ್ರ ಬದಲಾಗಿದೆ. ಪರಸ್ಪರರ ಭಾವನೆಗಳ ಹರಿವಿಗೆ...

Back to Top