CONNECT WITH US  

ಬಹುಮುಖಿ

ಜಗತ್ತಿನಲ್ಲಿ ಒಂದಲ್ಲ ಒಂದು ವ್ಯಾಮೋಹಕ್ಕೆ ಸಿಲುಕದವನು ಸಿಗುವುದೇ ಕಷ್ಟ. ಹಲವಾರು ಸನ್ನಿವೇಶಗಳಲ್ಲಿ ಇವನ್ನು ನೋಡಿದ್ದೇವೆ. ಈ ಮೋಹದಿಂದ ದೂರವಾಗದ ಹೊರತೂ ನಮಗೆ ಯಾವುದರಲ್ಲಿಯೂ ತೃಪ್ತಿ ದೊರೆಯದು. ಹಸಿದ ಹೊಟ್ಟೆಗೆ...

ತರಿತರಿಯಾಗಿರುವ ಮರಳಿನಲ್ಲಿ ಚಿತ್ರ ಬಿಡಿಸುವುದು, ಅದರಲ್ಲೂ ಭಾವಚಿತ್ರ ಬಿಡಿಸುವುದು ಕಷ್ಟದ ಕೆಲಸ. ಸತತ ಅಭ್ಯಾಸದಿಂದ ಈ ಕಲೆಯನ್ನು ಒಲಿಸಿಕೊಂಡವರು ರೇಣುಕ ಹೊನ್ನೆಭಾಗಿ. ಮರಳು ಚಿತ್ರ ರಚನೆಯಲ್ಲಿ ದೇಶವನ್ನು...

ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಆವರಣದಲ್ಲಿ ದಿವ್ಯ ಪುಷ್ಪೋದ್ಯಾನ(ಸಿದ್ಧಗಿರಿ ಡಿವೈನ್‌ ಗಾರ್ಡನ್‌) ಅರಳಿ ನಿಂತಿದೆ.  ಒಂದೇ ಮಾತಲ್ಲಿ ಹೇಳುವುದಾದರೆ ಇದು ಹೂಗಳ ಕಾಡು ! ದೇಶದ ಮೊತ್ತ ಮೊದಲ ಬೃಹತ್...

ಮನುಷ್ಯನ ಮುಖ, ಎಂದಿಗೂ ಸುಳ್ಳು ಹೇಳದು' ಅಂತಾರೆ ಬೆಂಗಳೂರಿನಲ್ಲಿ ನೆಲೆಸಿರುವ, ಭಾರತದ ಏಕೈಕ ಗ್ರ್ಯಾಂಡ್‌ ಮಾಸ್ಟರ್‌ ಫೇಸ್‌ರೀಡರ್‌. ಸ್ಕಾಟ್ಲೆಂಡ್‌ ಮೂಲದ ಜೇನ್‌, 60 ವರುಷಗಳಿಂದ ಮನುಷ್ಯನ ಸಹಸ್ರಾರು ಮುಖಗಳ ಎದುರು...

ನಮ್ಮ ಬೆಂಗಳೂರಿಗೆ ವಿಶ್ವವನ್ನೇ ಆಯಾಸ್ಕಾಂತದಂತೆ ಸೆಳೆಯುವ ಶಕ್ತಿ ಇದೆ. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಯಾವುದೇ ಆಗಿರಲಿ ನಮ್ಮವರು ನೀಡಿದ ಕೊಡುಗೆ ಅಪಾರ. ಅದರಲ್ಲೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯದ ಅನೇಕ...

ವಿಶ್ವಕಪ್‌ ಏಕದಿನ ಕ್ರಿಕೆಟ್‌ಗೆ ದಿನಗಣನೆ ಆರಂಭವಾಗಿದೆ. ಬೆನ್ನಲ್ಲೇ ಉಗ್ರರನ್ನು ಸಲಹುವ ಪಾಪಿ ಪಾಕಿಸ್ತಾನದ ಜತೆಗೆ ವಿಶ್ವಕಪ್‌ನಲ್ಲಿ ಭಾರತ ಆಡಬಾರದು ಎನ್ನುವ ಕೂಗು ಕೇಳಿ ಬರುತ್ತಿದೆ. 

ಕಲುಬುರ್ಗಿನಗರದ ಮಾರ್ಕೆಟ್‌ ರಸ್ತೆಯಲ್ಲಿ ಶರಣಬಸವೇಶ್ವರ ಗದ್ದುಗೆ ಇದೆ. ಲೋಕ ಪ್ರಸಿದ್ಧ ಈ ಗದ್ದುಗೆಯಲ್ಲಿ ಸದಾ ಭಕ್ತರ ದಂಡು ನೆರೆದಿರುತ್ತದೆ. ಅಪ್ಪಾ ಅವರ ದರ್ಶನ ಮಾಡಿದರೆ ಸಕಲ ಸಮಸ್ಯೆ ನಿವಾರಣೆಯಾಗುತ್ತದೆ ಎಂದೇ...

ಬದುಕಿನಲ್ಲಿ ಪ್ರತಿಭೆಯಿದ್ದರೆ, ಪರಿಶ್ರಮವಿದ್ದರೆ ಮಾತ್ರ ಸಾಲದು, ಅದನ್ನೂ ಮೀರಿದ ಇನ್ನೊಂದರ ನೆರವೂ ಬೇಕಾಗುತ್ತದೆ. ಅದನ್ನು ದೇವರು ಎಂದಾದರೂ ಕರೆಯಬಹುದು, ಅದೃಷ್ಟ ಎಂದಾದರೂ ಹೇಳಿಕೊಳ್ಳಬಹುದು. ಅದು...

ಕೆಲ ಆಟಗಾರರು ಹೀಗೇಕೆಂದು ಅರ್ಥವಾಗುವುದಿಲ್ಲ, ಅವರ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದೂ ಕಷ್ಟ. ತಂಡದಿಂದ ಕೈಬಿಡುವುದೂ ಕಷ್ಟ, ಇಟ್ಟುಕೊಳ್ಳುವುದೂ ಕಷ್ಟ. ಯಾವಾಗ ಆಡುತ್ತಾರೆ, ಯಾವಾಗ ಕೈಕೊಡುತ್ತಾರೆ...

ತಲೆಯಲ್ಲಿ ಜುಟ್ಟು ಇರುವುದು ಇಲ್ಲಿನ ಹನುಮನ ವಿಶೇಷ. ಅಲ್ಲದೇ ಎರಡು  ಕಾಲಿನ ತಳಬಾಗದಲ್ಲಿ ಒಂದು ಸಣ್ಣ ಮಂಗನ ರೂಪವಿದೆ. ಶನಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಸೇರಕ್ಕಿಯ ನೈವೇದ್ಯ ನಡೆಯುತ್ತದೆ. ಪ್ರತಿ ಶನಿವಾರ...

ಬದುಕಿನ ಎಲ್ಲಾ  ಆಗುಹೋಗುಗಳಲ್ಲಿ ಉಂಟಾಗುವ ತೊಡಕುಗಳಿಗೆ ನಾವು ಮಾಯೆ ಎಂತಲೇ ಕರೆಯುತ್ತೇವೆ. ತಪ್ಪು ಆದಾಗ ಯಾವ ಮಾಯೆಯಿಂದ ಹೀಗಾಯಿತೋ, ಯಾವ ಮಾಯೆ ನನ್ನನ್ನು ಕುರುಡನನ್ನಾಗಿಸಿತೋ ಎಂದು ಪರಿತಪಿಸುತ್ತೇವೆ.  ...

 ನೀರಿರುವ ಕಡೆಯಲ್ಲಿ ಮಾತ್ರ ಈ ಹಕ್ಕಿ ಗೂಡು ಕಟ್ಟುತ್ತದೆ. ಕಿತ್ತಳೆ ಬಣ್ಣದ ಕೊಕ್ಕು ಮತ್ತು ಕಾಲು ಹೊಂದಿರುವ ಇದು ವಲಸೆ ಹಕ್ಕಿ. ತಮಿಳುನಾಡು, ಕೇರಳದಲ್ಲೂ ಇದನ್ನು ಹೆಚ್ಚಾಗಿ ಕಾಣಬಹುದು. Northern Shoveller  (...

ಯಕ್ಷಗಾನ ಕಲಾವಿದರಿಗೆ ಪಯಣದ ಒತ್ತಡವಲ್ಲದೇ ಆರ್ಥಿಕ ಸ್ಥಿತಿಗತಿ, ಕುಟುಂಬದ ನಿರ್ವಹಣೆಯ ಒತ್ತಡವೂ  ಹೆಚ್ಚುವರಿಯಾಗಿ ಜಮೆಯಾಗುತ್ತದೆ. ಬೇಡಿಕೆಯ ಕಲಾವಿದರನ್ನು ಹೊರತುಪಡಿಸಿ ಉಳಿದವರ ಜೀವನ ಮಟ್ಟ ಅತ್ಯಂತ ದಯನೀಯ...

  ಹೋಳಿ ಹಬ್ಬ ಬಂತೆಂದರೆ ರಾಣಿಬೆನ್ನೂರ ಜ್ಞಾಪಕಕ್ಕೆ ಬರಲೇಬೇಕು. ಇಲ್ಲಿನ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಸಮಿತಿ, ಶ್ರೀ ಶಕ್ತಿ ಯುವಕ ಸಂಘ, ವೀರೆಂದ್ರ ಡ್ರೆಸ್‌ಲ್ಯಾಂಡ್‌, ವಿವಿಧ ಸಂಘ ಸಂಸ್ಥೆಗಳುಸೇರಿ...

 ಶಿರಸಿಯಲ್ಲಿ ಶುರುವಾಗುತ್ತಿದೆ ರಂಗುಬಿರಂಗು. ಇದು ಹೋಳಿಯ ಎಫೆಕ್ಟ್. ಐದು ರಾತ್ರಿಗಳ ಕಾಲ ಶಿರಸಿಯ ರಸ್ತೆಗಳಿಗೆ ಬಿಡುವಿಲ್ಲ, ಇಡಿ ಊರಿಗೆ ಊರೇ ನಿದ್ದೆಗೆಟ್ಟು ಕೂತಿರುತ್ತದೆ. ಬಡವ, ಬಲ್ಲಿದ, ಜಾತಿ-ಮತ ಇದಾವುದರ ...

ಆಕಾಶದಲ್ಲಿ ಭಾರೀ ಶಬ್ದ ಉಂಟಾಯಿತು. ಮಳೆಗಾಲದಲ್ಲಿ ಕರಿಮೋಡಗಳು ಆಕಾಶವನ್ನು ಮುಚ್ಚಿಬಿಡುವಂತೆಯೇ, ಮಾರೀಚ ಮತ್ತು ಸುಭಾಹು ಎಂಬ ರಾಕ್ಷಸರು ಎಲ್ಲೆಡೆ  ತಮ್ಮ ಮಾಯೆಯನ್ನು ಹರಡುತ್ತಾ ಯಜ್ಞ ಮಂಟಪದ ಕಡೆಗೆ ಓಡಿ...

ದುಂಬಿಯನ್ನು ನಾವು ಅಷ್ಟೊಂದು ಸೂಕ್ಷ್ಮವಾಗಿ ಪರಿಶೀಲಿಸುವುದೇ ಇಲ್ಲ. ನೋಡಿದರೂ ಅದರ ಚಂದವನ್ನು ನೋಡಿ ಆ ಕ್ಷಣ ಆನಂದಪಟ್ಟುಕೊಂಡು ಅಲ್ಲಿಗೆ ಸುಮ್ಮನಾಗುತ್ತೇವೆ. ಆದರೆ ಆ ದುಂಬಿ ಮಕರಂದವನ್ನು ಹೀರುವಲ್ಲಿನ ತಾಳ್ಮೆ,...

ಚಮಚ ಕೊಕ್ಕಿನ ಕೊಕ್ಕರೆಗಳಲ್ಲಿ ಕಪ್ಪು ಕೊಕ್ಕಿನವು, ಹಳದಿ ಬಣ್ಣದವು, ಅಷ್ಟೇ ಯಾಕೆ ಗುಲಾಬಿ ಬಣ್ಣದ ಚಮಚ ಕೊಕ್ಕರೆಗಳೂ ಇವೆ. ಗುಲಾಬಿ ಚಮಚ ಕೊಕ್ಕರೆ ಹೆಚ್ಚಾಗಿ ಕೆಂಪು ಬಣ್ಣದ ಷಟಿÛ- ತಿನ್ನುವುದರಿಂದ...

 ಮಾಸ್ಟರ್‌ ಹಿರಣ್ಣಯ್ಯನವರಿಗೆ ಈಗ 85 ವರ್ಷ.  ಇದರಲ್ಲಿ ಶೇ.70ರಷ್ಟು ಬದುಕನ್ನು ಲಂಚಾವತಾರ ನಾಟಕದ ದತ್ತು ಪಾತ್ರದ ಜೊತೆಯಲ್ಲೇ ಕಳೆದಿದ್ದಾರೆ. ಅವರ ಮಗ ಬಾಬು ಹಿರಣ್ಣಯ್ಯ ಕೂಡ ಈ ನಾಟಕದ ಪ್ರಮುಖ ಪಿಲ್ಲರ್‌.  ...

 ನಾವು ಆ ಸ್ಥಳದಲ್ಲಿಯೇ ಫೋಟೊಗ್ರಫಿ ಮಾಡಬೇಕಿತ್ತು. ಆದರೆ, ಆ ಸ್ಥಳವೋ ಅತ್ಯಂತ ವಾಸನಾಮಯ ಸ್ಥಳ. ಕೂರಲಿಕ್ಕೂ ಆಗದಂಥ ಸ್ಥಳ. ಅಲ್ಲಿ ಕುಳಿತರೆ ಆ ದುರ್ವಾಸನೆಗೇ ಎದ್ದು ಓಡಿಬಿಡಬೇಕು; ಅಂಥ ಸ್ಥಳ. ಆದರೆ,...

Back to Top