CONNECT WITH US  

ಅಭಿಮತ

ಸಂವಿಧಾನ ನಿರ್ಮಾತೃಗಳು ಇಂದು ಬದುಕಿದ್ದರೆ ಬಹುಶಃ ದೇಶಕ್ಕಾಗಿ ನಾವು ಆಯ್ಕೆ ಮಾಡಿಕೊಂಡಿರುವ ಪಾರ್ಲಿಮೆಂಟರಿ ಪ್ರಭುತ್ವ ವ್ಯವಸ್ಥೆಯನ್ನು ಮರುಪರಿಶೀಲನೆ ಮಾಡೋಣ ಎನ್ನುತ್ತಿದ್ದರೇನೋ! ಅಮೆರಿಕ ಮಾದರಿ ಅಧ್ಯಕ್ಷೀಯ...

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧವಾಗುತ್ತಿರುವ ಪ್ರೀತಿಯ ಮಕ್ಕಳೇ...ನಿಮ್ಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಕೆಲವೇ ದಿನಗಳಿವೆ. ಈ ಸಂದರ್ಭದಲ್ಲಿ ನಿಮಗೆ ಉಪಯೋಗವಾಗಬಹುದಾದ, ಮಾನಸಿಕ ಸ್ಥೈರ್ಯ,...

ದಶಕಗಳ ಹಿಂದೆ ಸರಕಾರಿ ಬಸ್ಸುಗಳ ಮೇಲೆ ಮಾತು ಕಡಿಮೆ, ಹೆಚ್ಚು ದುಡಿಮೆ ಎಂದು ಬರೆಸಿತ್ತು ಸರಕಾರ. ಅದಕ್ಕೆ ತದ್ವಿರುದ್ಧವಾಗಿ ಈಗ ಕೆಲಸ ಕಡಿಮೆ, ಪ್ರಚಾರ ಜಾಸ್ತಿ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ...

ಚುನಾವಣೆ ಬಂದಾಗ ಬಣ್ಣದ ಕನಸುಗಳನ್ನು ನೀಡಿ ಬಳಿಕ ಮರೆತು ಬಿಡುವ ಪ್ರವೃತ್ತಿ ಅದು ಈ ವರ್ಷವೇ ಕೊನೆಯಾಗಲಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವ ಮತ‌ವೇ ನಿರ್ಣಾಯಕವಾಗಿದೆ. ರಾಜಕೀಯ ಪಕ್ಷಗಳು ಯುವ...

ಜವಾನರು ಹುತಾತ್ಮರಾದರೆಂದು ಕೆಲವು ಅವಿವೇಕಿಗಳು ಪಟಾಕಿ ಸಿಡಿಸಿ, ಪಾಕ್‌ ಪರ ಘೋಷಣೆ ಕೂಗಿ ಸಂಭ್ರಮಿಸಿದರೆ, ಮತ್ತೆ ಕೆಲವು ವಿಚಾರವಂತರು ಸೈನಿಕ ವಿರೋಧಿ ಮಾನಸಿಕತೆಯ ಪ್ರಚೋದನಾತ್ಮಕ ಚಿಂತನೆ ಹರಿಬಿಟ್ಟರು....

ಸೈನಿಕರು ಸೇವೆಯಲ್ಲಿರುವಾಗ ನಿಧನರಾದರೆ ಮಾತ್ರ ಮಂತ್ರಿ ಮಹೋದಯರು, ಅಧಿಕಾರಿ ವರ್ಗದವರು ಗೌರವ ತೋರ್ಪಡಿಸುತ್ತಾರೆ. ಅವರನ್ನು ಆಶ್ರಯಿಸಿದ್ದವರಿಗೆ ಸವಲತ್ತು ಮತ್ತು ಪರಿಹಾರ ಧನ ಘೋಷಿಸುತ್ತಾರೆ. ಆದರೆ...

ಸತ್ತ ಯೋಧರ ಮಾಂಸದ ಮುದ್ದೆಗಳ ನಡುವೆ ಜನಿವಾರ, ಶಿವದಾರದ ಉತ್ಖನನ ಮಾಡುವುದಕ್ಕಿಂತ ನೀಚತನ, ಕೊಳಕು ಮನಸ್ಥಿತಿ ಇನ್ನೊಂದಿದೆಯೇ?

"ಶಿವಸೇನೆ-ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತವೋ ಇಲ್ಲವೋ?' 
ಕೆಲವು ತಿಂಗಳಿಂದ ಈ ಪ್ರಶ್ನೆ ಮಹಾರಾಷ್ಟ್ರದ ರಾಜಕೀಯವನ್ನು ಹಿಡಿದಿಟ್ಟಿತ್ತು. ಭಾರತೀಯ ಜನತಾ ಪಾರ್ಟಿ ಮತ್ತು ಶಿವಸೇನೆಯ...

ಪ್ರಸಕ್ತ ಲೋಕಸಭೆ ಇನ್ನು ವಿಸರ್ಜನೆಯಾಗಿಲ್ಲ. ಸದ್ಯೋ ಭವಿಷ್ಯದಲ್ಲಿ ಚುನಾವಣೆಯಾಗಬಹುದು. ಅದಕ್ಕೆ ಮುನ್ನ ವಿಶೇಷ ಅಧಿವೇಶನ ಕರೆದು ಆರ್ಟಿಕಲ್‌ 370ರ ರದ್ದತಿಯ ಪ್ರಸ್ತಾಪವನ್ನು ಮಂಡಿಸಿ ಎಲ್ಲಾ ವಿರೋಧ ಪಕ್ಷಗಳ...

ಕುತೂಹಲ ಕೆರಳಿಸಿರುವ ಸಂಗತಿಯೆಂದರೆ ಮುಲಾಯಂರ ಹೇಳಿಕೆಗಳು ಉತ್ತರಪ್ರದೇಶ ದಲ್ಲಿನ ಸಮಾಜವಾದಿ ಪಕ್ಷದ ಕಾರ್ಯಕರ್ತರ ಮೇಲೆ ಮತ್ತು ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು.

ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡ ಮಕ್ಕಳ - ಮೊಮ್ಮಕ್ಕಳ ಬರುವಿಕೆಗಾಗಿಯೋ, ವಾಟ್ಸ್‌ ಆ್ಯಪ್‌ ಸಂದೇಶಕ್ಕಾಗಿಯೋ ದೃಷ್ಟಿ ನೆಟ್ಟ ವೃದ್ಧರು ಊರ ಆಲದ ಮರದ ಕಟ್ಟೆಯ ಮೇಲೋ, ಹರಟೆ- ವಾಕ್‌ಗಳಲ್ಲೋ ಸಮಯ ಕೊಲ್ಲುವ...

"ಪರೋಪಕಾರಾಯ ಇದಂ ಶರೀರಂ' ಎಂಬುದು ಪುರಾಣೋಕ್ತಿ. ಇದನ್ನು ಪುಷ್ಟೀಕರಿಸುವಂತೆ ಅನೇಕ ಪುರಾಣ ಪುರುಷರ ಉದಾಹರಣೆಗಳು ನಮ್ಮಲ್ಲಿ ಇವೆ. ತನ್ನ ಬೆನ್ನಮೂಳೆಯಲ್ಲಿ ಸಂಗ್ರಹಿಸಿಟ್ಟ ದೇವತೆಗಳ ಶಸ್ತ್ರಗಳನ್ನು ಹಿಂದಿರುಗಿಸಲು...

ರಾಜಕಾರಣಿಗಳು ಪ್ರತೀ ವರ್ಷ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕೆಂಬ ನಿಯಮವಿದೆ. ಪ್ರತೀ ವರ್ಷ ಅರ್ಧದಷ್ಟು ಶಾಸಕರು, ಸಚಿವರು ವಿವರ ಸಲ್ಲಿಸುವುದಿಲ್ಲ. ಅವರ ಹೆಸರುಗಳೇನೋ ಪ್ರಕಟವಾಗುತ್ತವೆ. ಆದರೆ...

ಇಂದು ಬಹು ಚರ್ಚಿತವಾಗುತ್ತಿರುವ; ಸಂಘರ್ಷಕ್ಕೂ ಒಳಗಾಗುತ್ತಿರುವ ಪದವೆಂದರೆ ಅಭಿವ್ಯಕ್ತಿ. ಈ ಅಭಿವ್ಯಕ್ತಿ ಎಂಬ ಪದಕ್ಕೆ ತನ್ನದೇ ಆದ ಅರ್ಥವಿಲ್ಲ. ಈ ಪದ ಯಾವುದಾದರೊಂದಿಗೆ ಸೇರಿಕೊಂಡಾಗ ಅದಕ್ಕೊಂದು ಅರ್ಥ...

22 ತಿಂಗಳ ಕಾಲ ಜಾರ್ಜ್‌ ಮತ್ತು ನಾನು ಪ್ರತ್ಯೇಕವಾಗಿಯೇ ಬದುಕಬೇಕಾಯಿತು. ಗೋಪಾಲಪುರದಿಂದ ಅವರು ನಾಪತ್ತೆಯಾದ ಬಳಿಕ ಸೀನ್‌ ಮತ್ತು ನಾನು ದಿಲ್ಲಿಗೆ ಮರಳಿದೆವು. ಅಲ್ಲಿಯೂ ಇರುವುದು ಸೂಕ್ತವಲ್ಲವೆಂದು...

ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರ ಬಜೆಟ್‌ ಮಂಡಿಸುವಾಗ ಜನತೆಗೆ ಒಂದು ಆಸೆ ಇರುತ್ತದೆ. ಸರಕಾರ ನಮಗೇನು ಕೊಡುತ್ತದೆ, ಏನು ಜನ ಕಲ್ಯಾಣ ಮಾಡುತ್ತದೆ ಎಂದು. ಹಾಗಾಗಿ, ಈ ಅಂತಿಮ ಬಜೆಟ್‌ ಮೇಲೆ ಜನ...

ಬುದ್ಧಿಜೀವಿಗಳಿಗೆ ಜಮ್ಮು ಕಾಶ್ಮೀರದ ಮಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ರಾಷ್ಟ್ರೀಯ ರೈಫ‌ಲ್ಸ… ಬಟಾಲಿಯನ್‌ಗಳಲ್ಲೂ ಜಮ್ಮು - ಕಾಶ್ಮೀರಕ್ಕೆ ಸೇರಿದ ಸೈನಿಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ...

"ಪ್ರಿಯಾಂಕಾರಿಂದ ಉತ್ತರಪ್ರದೇಶದಲ್ಲಿ ಏನಾದರೂ ಬದಲಾವಣೆಗಳು ಆಗುತ್ತಿವೆಯೇ?' ಎನ್ನುವ ಪ್ರಶ್ನೆಯು ದಿನನಿತ್ಯದ ಚರ್ಚೆಯ ಭಾಗವಾಗಲಿದೆ. ಆದರೂ, ಪ್ರಿಯಾಂಕಾ ಗಾಂಧಿಯವರ ರಾಜಕೀಯ...

ಎನ್‌ಡಿಎಗೆ ಪರ್ಯಾಯ ಶಕ್ತಿಯನ್ನು ಎತ್ತಿ ಕಟ್ಟಲು ಪ್ರಯತ್ನಿಸುತ್ತಿರುವವರಲ್ಲಿ ಹೆಚ್ಚಿನವರು ಕುಟುಂಬ ರಾಜಕಾರಣದಲ್ಲಿ ಮುಳುಗಿರುವ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತಿರುವವರೇ...

Back to Top