CONNECT WITH US  

ದಿನಕ್ಕೊಂದು ಸಮೀಕ್ಷೆ

ಹುಡುಗ ನೋಡೋದಿಕ್ಕೆ ಸುರಸುಂದರಾಂಗ, ಆದ್ರೆ ಟ್ಯಾಲೆಂಟು, ಸ್ಮಾರ್ಟು ಅಂತ ಏನಿಲ್ಲ ಅಂದ್ರೆ ಅಷ್ಟೇ! ಹುಡ್ಗಿರು ಅಂತಹವರನ್ನು ಇಷ್ಟ ಪಡೋದಿಲ್ಲ ಅಂತ ಇದೀಗ ಗೊತ್ತಾಗಿದೆ. ಬರೀ ಸುರಸುಂದರಾಂಗ ಆದ್ರೆ ಸಾಕು ಅಂತ ಯಾವ...

ಕೆಂಪು ಚಂದಿರನ ಮುಖ. ಶೇವ್‌ ಮಾಡ್ಕೊಂಡು ನೀಟಾಗಿ ಕಾಣುತ್ತಿದ್ದರೆ, ಎಂತಹ ಹುಡುಗಿಯೂ ಆ ಹುಡುಗನಿಗೆ ಫಿದಾ ಆಗಬೇಕು. ಸ್ವಲ್ಪ ಬೆಳ್ಳಗೆ, ಕೆನ್ನೆ ಕೆಂಪು ಇರುವ ಹುಡುಗರಿಗೇ ಹುಡುಗಿಯರು ಹೆಚ್ಚು ಮನಸೋಲುತ್ತಾರೆ ಅಂತಾ...

ಈಗ ಎಲ್ಲರ ಕೈಲೂ ಸ್ಮಾರ್ಟ್‌ ಫೋನ್‌.. ಸೆಕೆಂಡ್‌ಗೆ ಒಂದು ಬಾರಿ ಟಿನ್‌ ಟಿನ್‌ ಅಂತ ಮೆಸೇಜು. ಊಟ, ತಿಂಡಿಗೆ ಟೈಮಿಲ್ಲ. ಕೈಲಿ ಫೋನ್‌ ನೋಡ್ತಾನೇ ಇರ್ಬೇಕು. ಫೋನ್‌ ಕೈಲಿದ್ರೆ, ಜಗತ್ತಲ್ಲಿ ಏನಾಗುತ್ತೆ ಅಂತಾನೇ...

ಸಂಬಳ ಕಡ್ಮೆ ಕಣೋ.. ಸಾಕೇ ಆಗ್ತಿಲ್ಲ.. ತಿಂಗಳ ಕೊನೆಗೆ ಸಾಲ..ಸಾಲ.. ಅಂತ  ಬೇಸರಿಸುತ್ತಿರಬಹುದು.. ಅವ್ರಿಗೆ ಅಷ್ಟು ಸಿಗುತ್ತಂತೆ.. ಗೊತ್ತಾ.. ಅನ್ನೋ ಮಾತುಗಳೂ ಇರಬಹುದು. ಆದರೆ ಸಂಬಳ ಹೆಚ್ಚು ತೆಗೆದುಕೊಳ್ಳಲು...

ಆಫೀಸಲ್ಲಿ ಕೆಲಸ ಮಾಡುವವರು ತಮ್ಮ ಸಹೋದ್ಯೋಗಿಗಳನ್ನು ಪ್ರೀತಿಸುವುದು ಹೊಸತೇನಲ್ಲ. ಯಾವುದಾದರೊಂದು ಕಾರಣಕ್ಕೆ ಮಾತು ಶುರುವಾಗಿ ಕೊನೆಗೆ ಆಫೀಸ್‌ಗೆ ಹೋಗೋದು, ಬರೋದು ಒಟ್ಟಿಗೆ ಎಂದಾಗಿ, "ನಾನಿನ್ನ ಬಿಟ್ಟಿರಲಾರೆ'...

ಇನ್ನೂ ಮದ್ವೆ ಆಗದವರ ಬಳಿ ಮದ್ವೆ ಯಾವಾಗ ಅಂತ ಕೇಳಿ ನೋಡಿ! ಮುಖ ತಾವರೆಯಂತೆ ಅರಳುತ್ತದೆ. ಮದ್ವೆ ವಿಚಾರ ಹೇಳಿದ್ರೇ ಹೀಗೆ. ಇನ್ನು ಮದ್ವೆ ಆದ್ರೆ? ಜೀವನ ಪೂರ್ತಿ ಖುಷಿ ಖುಷಿ. ಹಾಗಂತ ಸಮೀಕ್ಷೆಯೊಂದು ಹೇಳಿದೆ....

ವ್ಯಾಲಂಟೈನ್‌ ಡೇ ಹತ್ರ ಬರ್ತಿದೆ. ಪ್ರೇಮಿಗಳು ಡೇಟಿಂಗ್‌, ತಿರುಗಾಟಕ್ಕೆ ಸಿದ್ಧವಾಗಿದ್ದಾರೆ. ಏತನ್ಮಧ್ಯೆ ಡೇಟಿಂಗ್‌ನಲ್ಲಿ ಈ ಮೊದಲು ಏನ್ಮಾಡಿದ್ದೀರಿ ಹೇಗಿತ್ತು ಎಂದು ಕೇಳಲಾದ ಸಮೀಕ್ಷೆಯೊಂದರಲ್ಲಿ ಅಚ್ಚರಿಯ ಉತ್ತರ...

ಗಂಡನ ಜೋಕು, ಹೆಂಡತಿಯ ಹ.ಹ..ಹ.. ನಗು.. ಕೆಲವೊಮ್ಮೆ ಹೆಂಡತಿಯದ್ದೂ ಜೋಕು! ಹೀಗಿದ್ದರೆ ಸಂಬಂಧ ತೀರ ಗಟ್ಟಿ! ಹಾಸ್ಯ ಮನೋಭಾವನೆ ಇರುವ ದಂಪತಿಯಲ್ಲಿ ಸಂಬಂಧವೂ ಹಸನಾಗಿರುತ್ತದೆ ಜೊತೆಗೆ ಅವರ ನಡುವಿನ ಬಾಂಧವ್ಯವೂ...

ಹಾಸಿಗೇಲಿ ಕಾಲು ಚಾಚಿ ಗಡದ್ದಾಗಿ ನಿದ್ದೆ ಹೊಡೀಬೇಕು ಎಂದೇನೋ ಪ್ಲಾನ್‌ ಮಾಡಿರುತ್ತೀರಿ.. ಆದರೇನು ನಿದ್ದೆನೇ ಬರುತ್ತಿಲ್ಲ..? ತೀವ್ರ ಒತ್ತಡ, ನಾನಾ ಕಾರಣಗಳಿಂದ ನಿದ್ದೆ ಹಲವರಿಗೆ ಮರೀಚಿಕೆಯೇ ಆಗಿದೆ. ಹೀಗೆ ನಿದ್ದೆ...

ವಯಸ್ಸಾದಂತೆ ನಾನಾ ರೀತಿಯ ಕಾಯಿಲೆಗಳು ಒಕ್ಕರಿಸಿಕೊಳ್ಳುತ್ತವೆ. ಹೀಗಾಗಿ ದಿನನಿತ್ಯ ವ್ಯಾಯಾಮ ಮಾಡುವುದು ಅನಿವಾರ್ಯ. ಆದರೆ, ಕೆಲವರಿಗೆ ದಿನದಲ್ಲಿ ಎರಡು ಗಂಟೆಯೂ ವ್ಯಾಯಾಮ ಮಾಡಲು ಆಗುವುದಿಲ್ಲ. ಹೀಗಾಗಿ ಅವರು...

ಏನೋ.. ಕೆಲ್ಸ ಸಿಕ್ತಾ? ಎಷ್ಟೋ ಸಂಬಳ..? ಹುಡುಗ್ರ ಪ್ರಶ್ನೆ. ಏನೇ ಕೆಲ್ಸ ಸಿಗ್ತಾ..? ಎಲ್ಲಾ ಫ್ರೆಂಡ್ಲಿ ಇದ್ದಾರಾ? ಹುಡುಗೀರ ಪ್ರಶ್ನೆ! ಇದು ನಿಜ ನಿಜ..ಹುಡುಗೀರು ಹೆಚ್ಚಾಗಿ ಒಳ್ಳೇ ಕೆಲಸ ನೋಡಿದ್ರೆ, ಹುಡುಗರು...

ಕಚೇರಿಗೆ ಹೋದರೆ ಸಾಕು ಕೆಲವರದ್ದು ಕೆಲಸ, ಕೆಲಸ, ಕೆಲಸ. ತಲೆ ಎತ್ತಿ ನೋಡಲೂ ಪುರುಸೊತ್ತಿಲ್ಲ. ಆದರೆ ಕೆಲಸದ ವೇಳೆಯಲ್ಲಿ ಒಂದು ಗಂಟೆ ವಿರಾಮ ಮತ್ತು ಕನಿಷ್ಠ ಐದು ನಿಮಿಷವಾದರೂ ನಡಿಗೆಯಿಂದ ಕೆಲಸದಲ್ಲಿ ಉತ್ಸಾಹ...

ದಿನಾ ವ್ಯಾಯಾಮ ಮಾಡಿದ್ರೆ ದೇಹಕ್ಕೆ ಒಳ್ಳೇದು ಅನ್ನೋದು ಗೊತ್ತಿದೆ. ಕನಿಷ್ಠ ಪಕ್ಷ 40 ವಯಸ್ಸಲ್ಲಾದ್ರೂ ವ್ಯಾಯಾಮ ಶುರು ಮಾಡೋದ್ರಿಂದ ದೀರ್ಘಾಯುಷ್ಯಕ್ಕೆ ಒಳ್ಳೇದು ಅಂತ ಸಮೀಕ್ಷೆಯೊಂದು ಹೇಳಿದೆ. ಅದರಲ್ಲೂ...

ಸಂಗಾತಿ ಮಧ್ಯೆ ಸೆಕ್ಸ್‌ ಅನ್ನೋದು ಇದ್ದಿದ್ದೇ.. ಆದರೆ ಕೊನೆಯ ಬಾರಿ ನೀವು ಸೆಕ್ಸ್‌ನಲ್ಲಿ ಭಾಗಿಯಾಗಿದ್ದು ಯಾವಾಗ? ಅಂತ ಕೇಳಿದ್ರೆ ಪ್ರತಿ ಮೂವರಲ್ಲೊಬ್ಬರು ಅಯ್ಯಯ್ಯೋ.. ಯಾವಾಗ ಗೊತ್ತಿಲ್ಲಪ್ಪಾ...ಮರ್ತೋಗಿದೇರೀ...

ಕೆಲಸ.. ಕೆಲಸ.. ಕೆಲಸ.. ಅದರ ಮೇಲೆ ಒತ್ತಡದ ಜೀವನ ಈಗಿನ ಕಾಲದಲ್ಲಿ ಎಲ್ಲರದ್ದೂ ಇದೇ ಸ್ಥಿತಿ. ಅದರಲ್ಲೂ ನಮಗೆ ಮಲಗೋಕೆ ಟೈಮೇ ಸಿಗ್ತಿಲ್ಲ ಅಂತ ಮಹಿಳೆಯರು ತೀವ್ರ ಬೇಸರದಲ್ಲಿದ್ದಾರಂತೆ! ದಿನದಲ್ಲಿ ನಾವು 5 ಗಂಟೆ...

ಬಿರಿಯಾನಿ, ಬಾಯಿ ನೀರೂರಿಸುವ ತಿಂಡಿ ತಿನಿಸುಗಳಿಗೆ ಹೈದರಾಬಾದ್‌ ಫೇಮಸ್‌. ಆದರೆ, ಇಲ್ಲಿನ ಮಹಿಳೆಯರಿಗೆ ಈ ಖಾದ್ಯಗಳೇ ಬೊಜ್ಜಿಗೆ ಕಾರಣವಾಗಿದೆ. ವ್ಯಾಯಾಮ ಇಲ್ಲದೇ ಹೈದರಾಬಾದ್‌ನ ಮಹಿಳೆಯರು ದೇಶದಲ್ಲೇ ಅತ್ಯಂತ ದಢೂತಿ...

Belly fat in men

ಅವರಿಗೆ ಹೊಟ್ಟೆಯೇ ದೊಡ್ಡ ಭಾರ. ಬೊಜ್ಜಿನ ದೇಹವಿಲ್ಲದಿದ್ದರೂ ಹೊಟ್ಟೆ ದೊಡ್ಡದಾಗಿರುತ್ತದೆ. ಅಂತಹ ಹೊಟ್ಟೆ ಹೊತ್ತು ಓಡಾಡುವುದೇ ದೊಡ್ಡ ಸಮಸ್ಯೆ. ಇಂತಹ ದೊಡ್ಡ ಹೊಟ್ಟೆ ಇಟ್ಟುಕೊಂಡಿರುವುದು ಬೊಜ್ಜಿಗಿಂತಲೂ...

ಕೆಲಸದ ವೇಳೆಯಲ್ಲಿ ಒಂದಲ್ಲಾ ಒಂದು ಅಡಚಣೆ ಇದ್ದಿದ್ದೆ. ಅಕ್ಕಪಕ್ಕದಲ್ಲಿ ಕುಳಿತವರು ಚುರುಮುರು ಶಬ್ದ ಮಾಡುತ್ತಾ ತಿಂಡಿ ತಿನಿಸುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರೆ, ಮಧ್ಯೆ ಮಧ್ಯೆ ಗೊಣಗಾಡುತ್ತಿದ್ದರೆ ಇತರ...

ಹೌದು ನಿಜ! ಪುರುಷರಲ್ಲಿ ಹೆಚ್ಚು ಬಾರಿ ವೀರ್ಯ ಸ್ಖಲನ ಪ್ರಕ್ರಿಯೆ ನಡೆದಷ್ಟು ಪ್ರಾಸ್ಟೇಟ್‌ ಕ್ಯಾನ್ಸರ್‌ (ಪುರುಷ ಜನನೇಂದ್ರಿಯಕ್ಕೆ ಸಂಬಂಧಿಸಿದ ಶುಕ್ಲ ಗ್ರಂಥಿಯ ಕ್ಯಾನ್ಸರ್‌) ಉಂಟಾಗುವ ಅಪಾಯ ಕಡಿಮೆ ಎಂದು...

ಇದು ಬ್ರಿಟನ್ನಿಗರ ವಿಷ್ಯ. ಭಾರತೀಯರದ್ದು ಏನು ಅಂತ ಗೊತ್ತಾಗಿಲ್ಲ. ಬ್ರಿಟನ್‌ನಲ್ಲಿ ಅರ್ಧದಷ್ಟು ಮಂದಿಗೆ ಬೆಳಗಿನ ತಿಂಡಿ ತಿನ್ನೋಕೆ ಟೈಮಿಲ್ಲ ಅಂತ ಹೇಳಿದ್ದಾರೆ. ಬ್ರಿಟನ್‌ನ ಎಲ್ಲಾ ಭಾಗಗಳಲ್ಲೂ ಈ ಸಮೀಕ್ಷೆಯನ್ನು...

Back to Top