CONNECT WITH US  

ಸುದಿನ ಆಯ್ಕೆ

ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಭದ್ರಮಹಾಕಾಳಿ ದೇವಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕವನ್ನು ವೇ| ಮೂ| ಶ್ರೀಪಾದ ತಂತ್ರಿಯವರು ನೆರವೇರಿಸಿದರು.

ವೇಣೂರು : ದೇಗುಲಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಲು ಯೋಗ, ಭಾಗ್ಯ ಬೇಕು. ಅದೀಗ ನಮಗೆ ಲಭಿಸಿದೆ. ದ್ವೇಷ, ಅಸೂಯೆ, ತಾರತಮ್ಯ ಇಲ್ಲದೆ ಭದ್ರಕಾಳಿ ದೇವಿಗೆ ದೇಗುಲ ನಿರ್ಮಾಣ ಆಗಿದೆ. ಇಲ್ಲಿಯ...

ಸೇತುವೆ ನಿರ್ಮಾಣಕ್ಕೆ ಅಡಿಪಾಯದ ಗುಂಡಿ ತೋಡಿರುವುದು.

ಕಡಬ: ಕೌಕ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದ ಮುಡಿಪುವಿನಲ್ಲಿ ಮಾಣಿಯಡ್ಕ ಹೊಳೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕಿರು...

ಸ್ವರ್ಣ ಕವಚದ ನೂತನ ಧ್ವಜಸ್ತಂಭಕ್ಕೆ ಆರತಿ ಬೆಳಗಲಾಯಿತು.

ಪುತ್ತೂರು : ಪುತ್ತೂರು ಸೀಮಾಧಿಪತಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸ್ವರ್ಣ ಕವಚದ ನೂತನ ಧ್ವಜಸ್ತಂಭ ಪ್ರತಿಷ್ಠೆಯು ಸಾವಿರಾರು ಭಕ್ತರ ಸಮ್ಮುಖ ವಿವಿಧ ವೈದಿಕ...

ಪ್ರಭಾಕರ ನಾಯಕ್‌ ಇಂದಾಜೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಸುಳ್ಯಪದವು : ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ನಗರ ಪ್ರದೇಶದಷ್ಟೆ ಅಚ್ಚುಕಟ್ಟು ಹಾಗೂ ಅದ್ದೂರಿಯಾಗಿ ನಡೆಯುತ್ತಿರುವುದು ಸಂತಸದ ವಿಚಾರ. ಶುದ್ಧ ಮನಸ್ಸಿನ...

ಮತದಾನ ಜಾಗೃತಿ ಮೂಡಿಸುತ್ತಿರುವ ಬಸವರಾಜು ಎಸ್‌. ಕಲ್ಲು ಸಕ್ಕರೆ.

ಮಹಾನಗರ : ದೇಶಾದ್ಯಂತ ಚುನಾವಣಾ ಕಾವು ಏರುತ್ತಿದೆ. ಅಭ್ಯರ್ಥಿಗಳಿಗೆ ಗೆಲುವಿನ ಚಿಂತೆಯಾದರೆ ಅಧಿಕಾರಿಗಳಿಗೆ ಎಲ್ಲರಲ್ಲೂ ಮತದಾನ ಮಾಡಿ ಸುವ ಹೊಣೆ. ಈ ನಡುವೆ ಸರಕಾರ, ಜಿಲ್ಲಾಡಳಿತ ಮತದಾನ ಜಾಗೃತಿ...

ಹಳೆಯಂಗಡಿಯಲ್ಲಿ ಜಿಲ್ಲಾ ಸ್ವೀಪ್‌ ಘಟಕದ ಕಾರ್ಯಕ್ರಮಗಳ ಬಗ್ಗೆ ರಘು ಎ.ಇ. ಮಾತನಾಡಿದರು.

ಹಳೆಯಂಗಡಿ: ಸಸಿಹಿತ್ಲುವಿನಿಂದ ತಲಪಾಡಿಯವರೆಗೆ ಮತದಾರರ ಮತದಾನದ ಜಾಗೃತಿಗೆ ಎ. 7ರಂದು ಸಂಜೆ 4ರಿಂದ 6ರ ವರೆಗೆ ನಿರ್ಮಿಸಲಿರುವ ಮಾನವ ಸರಪಳಿಗಾಗಿ 40 ಸಾವಿರ ಮಂದಿ ಸೇರ್ಪಡೆಗೊಳಿಸುವ ಪ್ರಯತ್ನ...

ಬಂಟ್ವಾಳ ತಾಲೂಕಿನ ಬಿ. ಕಸಬಾ ಅಂಗನವಾಡಿ ಕೇಂದ್ರ 

ಪುಂಜಾಲಕಟ್ಟೆ : ಅಂಗನಾಡಿ ಕೇಂದ್ರದ ಬಳಿಯಲ್ಲೇ ಕಸದ ರಾಶಿಯಿಂದ ಗಬ್ಬು ನಾರುತ್ತಿರುವ ಪರಿಸರ. ಪ್ರತಿದಿನ ಪುಟಾಣಿಗಳಿಗೆ ಮೂಗು ಮುಚ್ಚಿಕೊಂಡೇ ಊಟ, ಪಾಠ ಎನ್ನುವಂತಹ ಪರಿಸ್ಥಿತಿ. ಇದು ಬಂಟ್ವಾಳ...

ಮೆಸ್ಕಾಂ ಕಡಬ ಉಪ ವಿಭಾಗದ ಕಚೇರಿಯ ಪಕ್ಕದಲ್ಲಿ ವಿದ್ಯುತ್‌ ಸಬ್‌ ಸ್ಟೇಶನ್‌.

ಕಡಬ : ಬಿಗಡಾಯಿಸಿರುವ ವಿದ್ಯುತ್‌ ಸಮಸ್ಯೆಯಿಂದಾಗಿ ಕಡಬ ಪರಿಸರದಲ್ಲಿ ಅಡಿಕೆ ತೋಟಗಳು ನೀರಿಲ್ಲದೆ ಕೆಂಬಣ್ಣಕ್ಕೆ ತಿರುಗಿವೆ. ಲೋ ವೋಲ್ಟೇಜ್‌ ನಿಂದಾಗಿ ನೀರಾವರಿ ಪಂಪ್‌ ಗಳು ಚಾಲೂ ಆಗದೇ ಕೃಷಿಕರು...

ಕಾಡು ಹಂದಿ. 

ಸುಬ್ರಹ್ಮಣ್ಯ : ಲೋಕಸಭಾ ಚುನಾವಣೆಯ ಕಾವು ಎಲ್ಲೆಡೆ ಕಂಡುಬರುತ್ತಿದೆ. ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪರವಾನಿಗೆ ಇರುವ ಕೋವಿಗಳನ್ನು ಪೊಲೀಸ್‌ ಠಾಣೆಗಳಲ್ಲಿ ಎಲ್ಲರೂ ಡೆಪಾಸಿಟ್‌ ಮಾಡಬೇಕಾಗಿದೆ....

ಮಹಾನಗರ : ಬೇಸಗೆಯಲ್ಲಿ ಎಲ್ಲೆಂದರಲ್ಲಿ ಅಗ್ನಿ ದುರಂತಗಳು ನಡೆಯುವುದು, ನಷ್ಟಗಳು ಸಂಭವಿಸುವುದು ಸಾಮಾನ್ಯ. ಇಂತಹ ದುರಂತಗಳು ಘಟಿಸಿದಾಗಲೆಲ್ಲ ಅಗ್ನಿಶಾಮಕ ದಳದವರ ಕಾರ್ಯಾಚರಣೆ ಪ್ರಮುಖ ಪಾತ್ರ...

ಇಸ್ರೋ ನಿಕಟಪೂರ್ವ ಅಧ್ಯಕ್ಷ ಎ.ಎಸ್‌. ಕಿರಣ್‌ಕುಮಾರ್‌ ಮಾತನಾಡಿದರು.

ಬೆಳ್ತಂಗಡಿ : ಶೈಕ್ಷಣಿಕ ಕಲಿಕೆಯ ನೆರವಿನೊಂದಿಗೆ ಕಂಡುಕೊಂಡ ಜ್ಞಾನವನ್ನು ಪ್ರಪಂಚದ ಒಳಿತಿಗಾಗಿ ಸದುಪಯೋಗಿಸಿಕೊಳ್ಳುವ ಪ್ರಯೋಗಶೀಲ ಬದ್ಧತೆ ಯುವ ಪೀಳಿಗೆಯಿಂದ ವ್ಯಕ್ತವಾಗಬೇಕು ಎಂದು ಇಸ್ರೋದ...

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿ ನಡೆಯಿತು.

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವರ್ಣ ಕವಚದ ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳು...

1.ತೇಹ್ರಿ ಡ್ಯಾಮ್‌

ಮಳೆಗಾಲದಲ್ಲಿ ಓಡುವ ನೀರನ್ನು ತಡೆ ಹಿಡಿಯದೆ  ಹಾರೆ ಹಿಡಿದುಕೊಂಡು ನೀರಿನ ಓಡುವಿಕೆಗೆ ಮಾರ್ಗ ಮಾಡಿಕೊಟ್ಟಿರುವುದು ಇಂದಿನ ನೀರಿನ ಅಭಾವಕ್ಕೆ ಒಂದು ಕಾರಣ. ಇಂದು ಹನಿ ನೀರು ಸಂಗ್ರಹಿಸಲೂ ನಾವು ಮನಸ್ಸು ಮಾಡುತ್ತಿಲ್ಲ...

ನೀರಿನ ಕೊರತೆ ಸದ್ಯ ನಾವು ಎದುರಿಸುವ ಸಮಸ್ಯೆಗಳ ಪೈಕಿ ಪ್ರಮುಖವಾದುದು. ವರ್ಷದಿಂದ ವರ್ಷಕ್ಕೆ ಬರ ಪೀಡಿತ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆ ಬಿಗಡಾಯಿಸುತ್ತಿರುವುದಕ್ಕೆ ಸಾಕ್ಷಿ. ಇನ್ನೊಂದು ಮುಖ್ಯ...

ಸುಬ್ರಹ್ಮಣ್ಯ : ಸರಕಾರಿ ಸಾಮ್ಯದ ಬಿಎಸ್ಸೆನ್ನೆಲ್‌ ದೂರವಾಣಿ ಸೇವೆ ಮತ್ತು ಮೆಸ್ಕಾಂನ ವಿದ್ಯುತ್‌ ಸೇವೆಗಳು ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಕೈಕೊಟ್ಟಿವೆ. ಇವೆರಡರ ವೈಫ‌ಲ್ಯದ ವಿರುದ್ಧ...

ಸಮಾರಂಭದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿದರು,

ವಿಟ್ಲಪಟ್ನೂರು : ವಿಟ್ಲಪಟ್ನೂರು ವಲಯ ಕಾಂಗ್ರೆಸ್‌, ಯೂತ್‌ ಕಾಂಗ್ರೆಸ್‌ ಹಾಗೂ ಕೊಡಂಗಾಯಿ ಮಾರ್ನಿಂಗ್‌ ಸ್ಟಾರ್‌ ಸ್ಪೋರ್ಟ್ಸ್ ಕ್ಲಬ್‌ ಹಾಗೂ ದ.ಕ.

ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ -ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ದೊಂಪದ ಬಲಿ ನಡೆಯಿತು.

ಉಪ್ಪಿನಂಗಡಿ : ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ದೇವಾಲಯದ ಮುಂಭಾಗದ ಸತ್ಯದ ಮಜಲಿನಲ್ಲಿ ಮಂಗಳವಾರ ರಾತ್ರಿ ವಾರ್ಷಿಕ ದೊಂಪದ ಬಲಿ ನೇಮ ನಡೆಯಿತು.

ಬೆಳ್ಳಾರೆ : ಪಡುಮಲೆಯಲ್ಲಿ ಹುಟ್ಟಿ, ಎಣ್ಮೂರಿನ ಮಣ್ಣಿನಲ್ಲಿ ವೀರ ಮರಣವಪ್ಪಿ ದೈವತ್ವಕ್ಕೇರಿ ಆರಾಧನೆಗೊಳ್ಳುತ್ತಿರುವ ಕೋಟಿ- ಚೆನ್ನಯರ ಸಮಾಧಿ ಹೊಂದಿರುವ ಚಾರಿತ್ರಿಕ ಸ್ಥಳವಾದ ಎಣ್ಮೂರು ಶ್ರೀ...

ಲೋಕೇಶ್‌ ಶಾಂತಿ ಅವರ ನೇತೃತ್ವದಲ್ಲಿ ನವಗ್ರಹ ಶಾಂತಿ ಹೋಮ ನಡೆಯಿತು

ಸುಳ್ಯಪದವು : ಗಡಿ ಭಾಗದಲ್ಲಿರುವ ಸುಳ್ಯಪದವು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪುನಃ ಪ್ರತಿಷ್ಠಾಭಿಷೇಕ ಹಾಗೂ ವಾರ್ಷಿಕ ನೇಮ ಮಾ.22ರಂದು ನಡೆಯಲಿದೆ.

Back to Top