CONNECT WITH US  

ಪುರವಣಿಗಳು

ಚಳಿಗಾಲ ಬಂದಾಗ ನೆಗಡಿ, ಬೇಸಿಗೆ ಬಂದಾಗ ಒಣಕೆಮ್ಮು ಬರುತ್ತದೆ. ಇದಕ್ಕೆ ಕಾರಣ ಗೊತ್ತಾ? ಅದುವೇ ನಮ್ಮ ಮನೆ ಮತ್ತು ಅದರ ರಚನೆ.  ಮನೆ ಕಟ್ಟುವಾಗಲೇ ಋತುಮಾನಕ್ಕೆ ತಕ್ಕಂತೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗುವಂತೆ ಆರ್ಕಿಟೆಕ್ಟ್ ಮಾಡಬಹುದು...
ರಿಯಾಲಿಟಿ ಶೋನಲ್ಲಿ ಒಂದು ಚಾನ್ಸ್‌ ಸಿಕ್ಕರೆ ಸಾಕೆಂದು ಹಪಹಪಿಸುವ ಮಂದಿಯ ನಡುವೆ ಅಯ್ಯೋ ತನ್ನ ಕುರಿಗಳಿಂದ ದೂರವಿರಬೇಕಲ್ಲಪ್ಪಾ ಎಂದು ಬೇಸರಿಸುತ್ತಲೇ ಹಾಡಿನ ಮೂಲಕ ಕನ್ನಡಿಗರ ಅಭಿಮಾನವನ್ನು ಸಂಪಾದಿಸಿದ ಕುರಿಗಾಹಿ ಹನುಮಂತಪ್ಪ. ಆತನ ಮನದಾಳ...
ಅಡುಗೆ ಮನೆಯಲ್ಲಿ ಯಾವ ಪದಾರ್ಥ ಖಾಲಿಯಾದರೂ, ಉಪ್ಪು ಮಾತ್ರ ಇದ್ದೇ ಇರುತ್ತದೆ. ಉಪ್ಪಿನ ಉಪಯೋಗ ಕೇವಲ ಅಡುಗೆಗೆ ಸೀಮಿತವಾಗಿಲ್ಲ. ಮನೆಯ ಸ್ವಚ್ಛತೆಯಲ್ಲೂ ಉಪ್ಪನ್ನು ಬಳಸಬಹುದು ಅಂತ ನಿಮಗ್ಗೊತ್ತಾ?
ಟೇಬಲಿನ ಮೇಲೆ ಐದು ಬೇರೆ ಬೇರೆ ಇಸವಿಯ ನಾಣ್ಯಗಳನ್ನು ಇಡಲಾಗಿದೆ. ಜಾದೂಗಾರ ಪ್ರೇಕ್ಷಕನಿಗೆ ಯಾವುದಾದರೂ ಒಂದು ನಾಣ್ಯವನ್ನು ತೆಗೆದುಕೊಂಡು ಅದರ ಇಸವಿಯನ್ನು ನೆನಪಿಟ್ಟುಕೊಳ್ಳಲು ಹೇಳುತ್ತಾನೆ. ಹಾಗೆಯೇ ಆ ನಾಣ್ಯವನ್ನು ಮುಷ್ಟಿಯಲ್ಲಿ ಭದ್ರವಾಗಿ...
ಚಿತ್ರರಂಗದಲ್ಲಿ ಇತ್ತೀಚೆಗೆ ಕೊಂಚ ಹೆಚ್ಚಾಗಿಯೇ ಎಲ್ಲರ ಗಮನ ಸೈನಿಕರತ್ತ ನೆಟ್ಟಿರುವಂತಿದೆ. ಜನಸಾಮಾನ್ಯರಲ್ಲಿ, ಮಾಧ್ಯಮಗಳಲ್ಲಿ ಸೈನಿಕರ ಬಗ್ಗೆ ಹತ್ತಾರು ಚರ್ಚೆಗಳಾಗುತ್ತಿವೆ. ಇನ್ನು ಚಿತ್ರರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಪುಲ್ವಾಮ ಉಗ್ರರ...
ನಗರದಲ್ಲಿ ನಡೆಯುವ ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಬೇಸಗೆ ಶಿಬಿರಗಳ ಪಟ್ಟಿಯನ್ನು ಹಿಂದಿನ ವಾರ ನೀಡಿದ್ದೆವು. ಈ ಬಾರಿ, ಬೇಸಗೆಗೆ ಮಕ್ಕಳನ್ನು ಕೂಲಾಗಿಡುವ ಇನ್ನಷ್ಟು ಬೇಸಗೆ ಶಿಬಿರಗಳ ಪಟ್ಟಿ ನಿಮ್ಮ ಮುಂದಿಡುತ್ತಿದ್ದೇವೆ.
ಜಗತ್ತಿನಲ್ಲಿ ಒಂದಲ್ಲ ಒಂದು ವ್ಯಾಮೋಹಕ್ಕೆ ಸಿಲುಕದವನು ಸಿಗುವುದೇ ಕಷ್ಟ. ಹಲವಾರು ಸನ್ನಿವೇಶಗಳಲ್ಲಿ ಇವನ್ನು ನೋಡಿದ್ದೇವೆ. ಈ ಮೋಹದಿಂದ ದೂರವಾಗದ ಹೊರತೂ ನಮಗೆ ಯಾವುದರಲ್ಲಿಯೂ ತೃಪ್ತಿ ದೊರೆಯದು. ಹಸಿದ ಹೊಟ್ಟೆಗೆ ಗಂಜಿಯನ್ನು ತಿಂದರೂ ತೃಪ್ತಿ...

ಸಾಂದರ್ಭಿಕ ಚಿತ್ರ

ಹತ್ತು ದಿನಗಳ ಹಿಂದೆ ಪತ್ರಿಕೆ ನೋಡುತ್ತಾ ಕುಳಿತಿದ್ದೆ. ಆ ಸ್ಥಳೀಯ ಪತ್ರಿಕೆಯಲ್ಲಿ ಬರೀ ಬೇಸಿಗೆ ಶಿಬಿರದ ಜಾಹೀರಾತುಗಳೇ ತುಂಬಿದ್ದವು. "ಬೇಸಿಗೆ ರಜದ ಮಜಾ ಅನುಭವಿಸಿ' ಎನ್ನುವುದೇ ಎಲ್ಲ ಜಾಹೀರಾತುಗಳ ಉದ್ಘೋಷಣೆಗಳಾಗಿದ್ದವು. ನಮ್ಮ ಕಾಲದಲ್ಲಿ...
ವೈವಿಧ್ಯಮಯವಾಗಿ ಕೂದಲನ್ನು ಸೆಟ್‌ ಮಾಡಲು, ಕೂದಲಿಗೆ ಹೊಸ ವಿನ್ಯಾಸಗಳನ್ನು ಮಾಡಲು, ಕೂದಲಿಗೆ ಪೋಷಕಾಂಶಗಳನ್ನು ಒದಗಿಸಲು ಮನೆಯಲ್ಲೇ ಸುಲಭವಾಗಿ ತಯಾರಿಸುವ ಈ ವೈವಿಧ್ಯಮಯ ಹೇರ್‌ ಜೆಲ್‌ಗ‌ಳು ಪರಿಣಾಮಕಾರಿ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ...
ಕಾಲೇಜಿನ ಮೊದಲ ದಿನ ಯಾರಿಗೆ ತಾನೇ ನೆನಪಿರಲ್ಲ ಹೇಳಿ. ತಬ್ಬಿಬ್ಟಾಗಿ ಏನೂ ಅರಿಯದೆ ಉಂಟಾಗುವ ಫ‌ಜೀತಿ, ಭಯ, ಆತಂಕ ಇವುಗಳೆಲ್ಲದರ ಸಂಗಮ ಕಾಲೇಜಿನ ಮೊದಲ ದಿನ. ಸೂಚನಾ ಫ‌ಲಕದಲ್ಲಿ ಹಾಕಿರುವ ವೇಳಾಪಟ್ಟಿ ಅರ್ಥವಾಗದೆ, ಕ್ಲಾಸ್‌ ರೂಮ್‌ ಗೊತ್ತಾಗದೆ...

ಮತ್ತೂಂದು ಬೆಳಗು ತೆರೆದುಕೊಳ್ಳುತ್ತಿದೆ ದಳದಳಗಳನ್ನೆಲ್ಲ ಅರಳಿಸಿಕೊಂಡಂತೆ. ಅಷ್ಟೊಂದು ಸಾವಕಾಶವಾಗಿ ತೆರೆದುಕೊಳ್ಳುವ ಬೆಳಗಿನ ಮುಂದೆ ಅಷ್ಟೊಂದು ಲಗುಬಗೆಯಲ್ಲಿ ಕೆಲಸದ ತಯಾರಿ ನಡೆದು ಈ ಸುಂದರ ಬೆಳಗೊಂದನ್ನು...

"ಅಫ್ಗನ್‌ ಹುಡುಗಿ' ಎಂದೇ ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದ ಈ ಫೋಟೋ ನ್ಯಾಷನಲ್‌ ಜಿಯೋಗ್ರಫಿ ಪತ್ರಿಕೆಯಲ್ಲಿ 1985ರಲ್ಲಿ ಪ್ರಕಟಗೊಂಡಿತ್ತು. ಈ ಫೋಟೋ ಕ್ಲಿಕ್ಕಿಸಿದ ಸ್ಟೀವ್‌ ಮೆಕ್‌ಕರಿಯನ್ನು ಪ್ರತಿಷ್ಠಿತ...

ಒಂದೂವರೆ ವರುಷದ ನನ್ನ ಮಗು ಕಂಕುಳಲ್ಲಿತ್ತು. ಇನ್ನೊಂದು ಕೈಯಲ್ಲಿ 2 ಬ್ಯಾಗ್‌ ಬೇರೆ. ಬೆಂಗಳೂರಿನ ರೈಲ್ವೆ ಸ್ಟೇಷನ್ನಿನಲ್ಲಿ ಅದನ್ನು ಇಳಿಸುವುದೇ ಕಷ್ಟದ ಮಾತಾಗಿತ್ತು. ನನ್ನ ಮೊಬೈಲ್‌ ಸ್ವಿಚ್ಡ್ ಆಫ್ ಆಗಿದ್ದರಿಂದ,...

ರಾತ್ರಿಯಿಡೀ ಎಟಿಎಂ ಸೆಕ್ಯುರಿಟಿ ಗಾರ್ಡ್‌ ಕೆಲಸ, ಬೆಳಗ್ಗೆ ಕಾಲೇಜು, ಜೊತೆಗೆ ಕುಟುಂಬ ನಿರ್ವಹಣೆ... ಹೆಗಲ ಮೇಲೆ ಇಷ್ಟೆಲ್ಲ ಕಷ್ಟಗಳನ್ನು ಹೊತ್ತುಕೊಂಡು, ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ...

ಮ್ಯಾಂಗೋಸ್ಟಿನ್‌ ಹಣ್ಣು ನೋಡಿದರೆ ದೊಡ್ಡ ಗಾತ್ರದ ಪುನರ್ಪುಳಿ ಹಣ್ಣಿನ ಹಾಗೆಯೇ ಕಾಣಿಸುತ್ತದೆ. ಕಪ್ಪು ಮಿಶ್ರಿತ, ಕಡು ಕೆಂಪಿನ ಹಣ್ಣಿನ ಹೊರಗಿನ ಸಿಪ್ಪೆಯನ್ನು ಸುಲಿದು ತೆಗೆಯಬೇಕು. ಪುನರ್ಪುಳಿಯಂತೆ ಸಿಪ್ಪೆಯನ್ನು...

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಕರುಣ್‌ ನಾಯರ್‌ ಅವರನ್ನು ಕಡೆಗಣಿಸಿದ ಕ್ರಮವನ್ನು ಮಾಜಿ ಆರಂಭಕಾರ ಸುನೀಲ್‌ ಗಾವಸ್ಕರ್‌ ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. ...

ನನ್ನ ಜೀವನದಾಗ ಹಸಿರ ತುಂಬಿದಾವ ನೀ. ಹೂ ಅರಳುವಾಂಗ ಮಾಡಿದಿ.ಈ ನನ್ನ ಮಳೆಗಾಲಕ್ಕ ಅತೀವೃಷ್ಟಿ, ಅನಾವೃಷ್ಟಿ ಆಗದಿರಲಿ ಅಂತಾ ದೇವರಲ್ಲಿ ಕೇಳಕೊತೀನಿ. ಏನೇ ಆದರೂ ಹಿತಮಿತವಾದ ಮಳೆಗಾಲ ನನ್ನ ಪಾಲಿಗಿರಲಿ.ಅಂಥಾ...

"ನಮ್ಮಂತಹ ಹೊಸಬರಿಗೆ ಇಲ್ಲಿ ಸೂಕ್ತ ಭರವಸೆ ಇಲ್ಲ, ಭದ್ರತೆಯೂ ಇಲ್ಲ...'

ಬೆಳಿಗ್ಗೆ ಬೇಗ ಏಳುವುದು ನನ್ನಂತಹ ಸೋಮಾರಿಗೆ ತುಂಬಾ ಕಷ್ಟದ ಕೆಲಸ. ಇನ್ನು ಮಳೆಗಾಲದಲ್ಲಿ ಏಳುವುದು ಸತ್ಯಕ್ಕೆ ನಿಲುಕದ ಮಾತು. ಒಂದು ದಿನ ನಮ್ಮ ಮನೆಗೆ ಬಂದ ಅಕ್ಕನ ಜೊತೆಗೆ ಬೆಳಿಗ್ಗೆ ಬೇಗನೆ ಏಳುವ ಸಾಹಸ ಮಾಡಿದೆ....

ರಾತ್ರಿ 9 ಗಂಟೆಗೆ ಶುರುವಾಗಿ ಬೆಳಗ್ಗೆವರೆಗೆ ನಡೆಯುತ್ತಿದ್ದ ಯಕ್ಷಗಾನದ ಕಾಲ ಹೋಗಿ ರಾತ್ರಿ 12ಕ್ಕೆ ಮುಗಿಯುವ ಕಾಲಘಟ್ಟದಲ್ಲಿರುವಾಗ ರಾತ್ರಿ 7 ಗಂಟೆಗೆ ಆರಂಭವಾಗಿ ಬೆಳಗ್ಗೆ 7.30ರವರೆಗೂ ಕಿಕ್ಕಿರಿದ ಪ್ರೇಕ್ಷಕರನ್ನು...

ಆಕೆ ಪೋಣಿಸಿದ ಹೂ ಮಾಲೆಯ ಮುಡಿದ ದೇವರೂ ಒಮ್ಮೆ ಮುನಿಯಮ್ಮಳನ್ನು ನೋಡಬೇಕಿತ್ತು. ಹೂವಿನಂತೆ ಅರಳಿ, ಕಷ್ಟಗಳು ತನ್ನನ್ನು ಕಿತ್ತು ತಿಂದರೂ, ನಾಲ್ಕು ಜನರೆದುರು ನಗು ನಗುತ್ತಾ, ಹೂವಿನ ಹಾಗೆಯೇ ಬದುಕಿನ ಸಂದೇಶ ರವಾನಿಸುವ...

ಚುನಾವಣೆ, ಭಯೋತ್ಪಾದಕರ ದಾಳಿ, ಬಂದ್‌ಗಳು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸೇವೆ ಅನನ್ಯ. ಇಂಥ ಪರಿಸ್ಥಿತಿಗಳಲ್ಲಿ ಹಲ್ಲೆಗೀಡಾದ ಮೀಸಲು ಪೊಲೀಸರ ಶುಶ್ರೂಷೆ ಮತ್ತು...

ನಾನು ಯಾರಿಗೇಂತ ಯೆಂತಕ್ಕೇಂತ ಬದುಕಿರ್ಬೇಕು? ಅಂತ ರಘುನಂದನ ಎಣಿಸ್ಲಿಕ್ಕೆ ಸುರುಮಾಡಿದ್ದ. ಅವ ಯಾಕೆ ಹಾಗೆ ಎಣಿಸ್ತಾ ಇದ್ದ? ಅನ್ನುದನ್ನು ಹೇಳೆನೆ ಕೇಳಿ. ರಘುನಂದನ ಊರಿನ ಪ್ರವೇಟ್‌ ಕಾಲೇಜೊಂದರಲ್ಲಿ ಕನ್ನಡ...

ರೇಷ್ಮೆಯ ಹೊಳಪಿನ ಕಪ್ಪು ಕೂದಲು, ಆಕರ್ಷಕ ಚರ್ಮದಲ್ಲಿ ನೆರಿಗೆ ಹಾಗೂ ಬೆಳ್ಳಿ ಕೂದಲು (ಬಿಳಿ ಕೂದಲು) ಇವು ವಯಸ್ಸಾದಂತೆ ಹೆಚ್ಚುತ್ತದೆ.

ಭವಾನಿ ಮಹಾಲಿಂಗ ಜಾಲಿಹಾಳ ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಪೋರಿ. ಬಾಗಲಕೋಟೆಯ ಜಮಖಂಡಿ ಈಕೆಯ ಊರು. ಎರಡನೇ ವರ್ಷದಿಂದಲೇ ಕಲೆಯ ಬಗ್ಗೆ ಪ್ರೀತಿ. ಟಿ.ವಿ ಪರದೆಯ ಮೇಲೆ ಬರುವ ನೃತ್ಯ, ಮಾತುಗಳನ್ನು ತನ್ನದೇ...

ಹೆಸರೇ ಸೂಚಿಸುವಂತೆ ಕೊಂಕಣ ಪ್ರದೇಶದಲ್ಲಿ ಹರಡಿಕೊಂಡಿ ರುವ ಕೊಂಕಣಿಗರಲ್ಲಿ ಗೌಡ ಸಾರಸ್ವತರಿಗೆ, ಸಾರಸ್ವತರಿಗೆ ವಿಶಿಷ್ಟ ಸ್ಥಾನವಿದೆ. ದೇವತಾರಾಧನೆಯೂ ಸೇರಿದಂತೆ ವಿವಿಧ ವ್ಯವಹಾರ- ಉದ್ಯಮಗಳಲ್ಲಿ ತೊಡಗಿರುವ...

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾಲಾಶ್ರೀಯ "ಮಹಾಕಾಳಿ' ಚಿತ್ರ ಯಾವತ್ತೋ ತೆರೆಕಾಣಬೇಕಿತ್ತು. ಆದರೆ, ಚಿತ್ರ ಈಗ ತೆರೆಕಾಣುವ ಹಂತಕ್ಕೆ ಬಂದಿದೆ. ಈ ವಾರ "ಮಹಾಕಾಳಿ'ಯ ಅಬ್ಬರ ಶುರುವಾಗಲಿದೆ. ಅಷ್ಟಕ್ಕೂ ತಡ ಯಾಕೆ...

Back to Top