CONNECT WITH US  

ಟ್ವಿಟಾಪತಿ

2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳು ಸುಳ್ಳು ಸುದ್ದಿಗಳ ಮಹಾಪೂರವನ್ನೇ ಹರಿಸಲು ಆರಂಭಿಸಿವೆ.
 ● ನಿಖೀಲ್‌ ವಾಗ್ಲೆ

ಸ್ವಾಮಿ ವಿವೇಕಾನಂದರ ಸಂದೇಶವನ್ನು ಭಾರತದಲ್ಲಿ ಯಾರು ಸಾರುತ್ತಾರೆ? ನರೇಂದ್ರ ಮೋದಿ, ರಾಹುಲ್‌ ಗಾಂಧಿ ಅಥವಾ ಇತರ ವಿರೋಧ ಪಕ್ಷದ ನಾಯಕರು? ಯಾರು ಯೋಗ, ವೇದಾಂತ ಮತ್ತು ವಿಶ್ವಕ್ಕೆ ಭಾರತದ ಸಂದೇಶವನ್ನು ಉತ್ತಮವಾಗಿ...

ತಪ್ಪು ಮಾಡಿದ್ದು ಪಾಂಡ್ಯಾ, ಆದರೆ ರಾಹುಲ್‌ಗ‌ೂ ಶಿಕ್ಷೆಯಾಕೆ? ಬಿಸಿಸಿಐಗೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದಕ್ಕಿಂತ, ಶಿಕ್ಷೆ ಕೊಟ್ಟೆವೆಂದು ತೋರಿಸಿಕೊಳ್ಳುವುದೇ ಹೆಚ್ಚಾಯಿತೇ?
● ಶ್ರೀನಿಧಿ...

ಸೋಲೆಂಬ ಗಾಯಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಒಳ್ಳೆಯ ಮುಲಾಮು.
 ●ಲೈಫ್ಬ್ಯೂಟಿಫ‌ುಲ್‌

ಬಿಜೆಪಿ ಮತ್ತು ಕಾಂಗ್ರೆಸ್‌ ಪರಮಪವಿತ್ರರ ಪಾತ್ರ ನಿರ್ವಹಿಸುವುದನ್ನು ನಿಲ್ಲಿಸಬೇಕು. ಎರಡೂ...

ಸಮಯವೆನ್ನುವುದು ಹಣವಿದ್ದಂತೆ, ಅದನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಮುಖ್ಯ.
 ●ಟ್ರೂಕೋಟ್ಸ್‌

ಸಾಲಮನ್ನಾ ಎನ್ನುವುದು ರೈತರ ಸಮಸ್ಯೆಗೆ ದೀರ್ಘಾವಧಿ ಪರಿಹಾರವೇನು? ಕಾಂಗ್ರೆಸ್‌ ಯಾರ...

"ಜನರಲ್‌ ಕೆಟಗರಿಯ 10 ಪ್ರತಿಶತ ಬಡವರಿಗೆ ಮೀಸಲಾತಿ' ಎಂಬ ಸಾಲು ಪ್ರಗತಿಪರರ ಕಿವಿಗೆ
"ಬ್ರಾಹ್ಮಣರಿಗೆ ಮೀಸಲಾತಿ' ಎಂದೇಕೆ ಕೇಳಿಸುತ್ತಿದೆ? ಒಮ್ಮೆ ಅವರು ತಮ್ಮ ಕಿವಿ ಚೆಕ್‌
ಮಾಡಿಸಿಕೊಳ್ಳುವುದು ಒಳಿತು...

ಪಶ್ಚಾತ್ತಾಪಕ್ಕೆ ಅತ್ಯುತ್ತಮ ಪರಿಹಾರವೆಂದರೆ ಧೈರ್ಯ. ಕೆಚ್ಚೆದೆಯಿಂದ ಸಾಗಿದವನು ಪೆಚ್ಚಾಗಿ ಕೂಡುವುದಿಲ್ಲ.
 ●ರಾಬಿನ್‌ ಶರ್ಮಾ

ಹೆಚ್ಚು ಜ್ಞಾನವಂತರಾದಷ್ಟೂ ಹೆಚ್ಚು ಧೈರ್ಯಶಾಲಿಗಳಾಗುತ್ತೀರಿ. ಓದಿಗೆಪ್ರಾಮುಖ್ಯತೆ ಕೊಡಿ
●ಅರ್ನಾಲ್ಡ್‌ ಶ್ವಾರ್ಟ್ಸ್‌ ನೆಗ್ಗರ್‌

ಆಸ್ಟ್ರೇಲಿಯನ್‌ ಕ್ರಿಕೆಟಿಗರನ್ನು ಭಾರತೀಯ ಕ್ರಿಕೆಟರ್‌ಗಳು ಈ ಪರಿ...

ನಾನು ಮಹಿಳಾ ಸಬಲೀಕರಣದ ಪರವಿದ್ದೇನೆ. ಆದರೆ, ಶಬರಿಮಲೆಗೆ ಮಹಿಳೆಯರ ಪ್ರವೇಶವು
ಅಗತ್ಯವಿರಲಿಲ್ಲ. ಇದೊಂದು ಪ್ರಚೋದನಕಾರಿ ನಡೆ.
●ಶಶಿ ತರೂರ್‌

ಸಂಸದರು ಸಂಸತ್‌ನಲ್ಲಿ ಕಾಗದದ ವಿಮಾನಗಳನ್ನು ಎಸೆಯುತ್ತಿರುವುದನ್ನು ನೋಡಿದರೆ, ಕ್ಲಾಸ್‌ರೂಂನಲ್ಲಿ ಕುಳಿತುಕೊಳ್ಳಲೂ ಲಾಯಕ್ಕಿಲ್ಲದ ಇಂಥ ಜನ, ಸಂಸತ್‌ನಲ್ಲಿ ಹೇಗೆ ಕುಳಿತರು ಎಂಬ ಪ್ರಶ್ನೆ ಮೂಡುತ್ತದೆ.
●...

ರಫೇಲ್‌ ಡೀಲ್‌ ಬಗೆಗಿನ ಪ್ರಶ್ನೆಗಳಿಗೆ ವಿತ್ತ ಸಚಿವ ಅರುಣ್‌ ಜೇಟ್‌ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಅಂದ ಹಾಗೆ ಜೇಟಿÉ ಅವರು ರಕ್ಷಣಾ ಸಚಿವರಾಗಿದ್ದು ಯಾವಾಗ?
 ●ಸ್ವಾತಿ

ಯಾವಾಗ ನಿಮ್ಮ ಪ್ರಾಮಾಣಿಕತೆಗೇ ಶಿಕ್ಷೆ ನೀಡಲಾಗುತ್ತದೋ, ಆಗ ನೀವು ಸುಳ್ಳು ಹೇಳಲು
ಕಲಿಯುತ್ತೀರಿ.
●ಶಿರಿಶ್‌ ಕುಂದರ್‌

ಹೊಸ ವರ್ಷದ ಸಂಕಲ್ಪ ಒಂದೇ ದಿನಕ್ಕೆ ಸೀಮಿತವಾಗದಿರಲಿ. 2019 ನಿಜಕ್ಕೂ...

ರೈತರಿಗಾಗಿ ಕಾಂಗ್ರೆಸ್‌ ನೀಡುವ ಭರವಸೆಗಳೆಲ್ಲವೂ ಚುನಾವಣೆ ಗೆಲ್ಲುವ ತಂತ್ರಗಳು ಎಂದು ಬಿಜೆಪಿ ಹೇಳುತ್ತಿದೆ. ಹಾಗಾದರೆ, ಪ್ರಧಾನಿ ಮೋದಿ ಘೋಷಿಸಲು ಹೊರಟಿರುವ ರೈತ ಪರ ಯೋಜನೆಗಳು 2019ರ
ಚುನಾವಣೆಯಲ್ಲಿ ಬಿಜೆಪಿ...

ಆತ: ಮೊಘಲರು ದೇಶವನ್ನು ಲೂಟಿ ಮಾಡಿದ್ದು ಬಿಟ್ರೆ, ಬೇರೇನನ್ನೂ ಕೊಡಲಿಲ್ಲ.
ಹೋಟೆಲ್‌ ವೇಯ್ಟರ್‌: ಸರ್‌, ನಿಮ್ಮ ಆರ್ಡರ್‌ ರೆಡಿ. 2 ತಂದೂರಿ ಚಿಕನ್‌, 1 ಫಿರ್ಣಿ ಮತ್ತು 2 ಮೊಘಲೈ ಪರೋಟಾ!
 ●...

 ಬಾಹುಬಲಿ,2.0 ಬಳಿಕ ಇದೀಗ ಕನ್ನಡ ಸಿನಿಮಾ ಕೆಜಿಎಫ್ ಯಶಸ್ಸು ನೋಡಿದರೆ, ಪ್ರಾದೇಶಿಕ ಅಡ್ಡಿಗಳೆಲ್ಲ ಮುರಿದುಬಿದ್ದಿರುವುದು ಗೋಚರಿಸುತ್ತದೆ. ಒಂದು ಒಳ್ಳೆಯ ಸಿನಿಮಾವನ್ನು ಎಲ್ಲಿ ಬೇಕಿದ್ದರೂ ಮಾಡಬಹುದು, ಅದು ಎಲ್ಲ...

ಮಹಾನತೆಯ ಮೂಲವಿರುವುದು ಮಾನವೀಯತೆಯಲ್ಲೇ ಎನ್ನುವುದು ನೆನಪಿರಲಿ.
 ●ಪೌಲೋ ಕೋಲ್ಹೋ

ದೇಶದ ರೈತ ನಮ್ಮ ರಾಜಕೀಯ ಪಕ್ಷಗಳಿಗೆ ವೋಟ್‌ ಬ್ಯಾಂಕ್‌ ಆಗಿದ್ದಾನೆ. ಆದರೆ ಈ ಬ್ಯಾಂಕಲ್ಲಿ ಹಣವೇ ಇಲ್ಲ.
 ●...

ನಾಸೀರುದ್ದೀನ್‌ ಶಾ ವಿರುದ್ಧ ಈ ಪಾಟಿ ಕೋಪಗೊಳ್ಳುವ ಆಗತ್ಯವೇನಿದೆ? ಯಾವುದೋ ಇಲ್ಲದ ಸಂಗತಿಯನ್ನು ಸೃಷ್ಟಿಸಿಕೊಂಡು ಅವರು ಹೇಳುತ್ತಿದ್ದಾರೇನು?
●ರಾಗೇಶ್‌ ಬಯಕ್ಕೊಡನ್‌ 

ಎಲ್ಲರ ಅಭಿಪ್ರಾಯ ಕೇಳಿ...

ಕಾಂಗ್ರೆಸ್‌ ಇಷ್ಟು ವರ್ಷವಾದರೂ ಬರೀ ಜನಪ್ರಿಯ ಯೋಜನೆಗಳಿಗೇ ಗಂಟುಬಿದ್ದಿದೆ. ಸಾಲಮನ್ನಾ,ಮೀಸಲಾತಿ, ವಿಶೇಷ ಅನುದಾನದ ಭರವಸೆಗಳಾಚೆಗೆ ಯೋಚಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲವೇ?
●ತೂಜಾನೇನಾ

ಎಲ್ಲರ...

ಕೊಹ್ಲಿ ವರ್ತನೆಯನ್ನು ಖಂಡಿಸುತ್ತಾರೆ ಮಿಚೆಲ್‌ ಜಾನ್ಸನ್‌! ತಮ್ಮ ತಂಡದ ಗುಣವನ್ನು ಅವರು ಇಷ್ಟು ವರ್ಷ ನೋಡಿಯೇ ಇಲ್ಲವೇ?
●ಇಷಕ್‌ ಖಾನುಂ

ಕೆಲವೇ ದಿನಗಳ ಅಂತರದಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಡ,...

ಆಸ್ಟ್ರೇಲಿಯನ್ನರೆಡೆಗೆ ವಿರಾಟ್‌ ಕೊಹ್ಲಿ ವರ್ತನೆ ಸರಿಯಾಗಿಯೇ ಇದೆ. ವಿರಾಟ್‌ರನ್ನು ಜಗತ್ತಿನಲ್ಲೇ ಅತ್ಯಂತ ಕೆಟ್ಟದಾಗಿ ವರ್ತಿಸುವ ಆಟಗಾರ ಎನ್ನುವ ನಾಸೀರುದ್ದೀನ್‌ ಶಾ, ಆಸ್ಟ್ರೇಲಿಯನ್‌ ಕ್ರಿಕೆಟರ್‌ಗಳನ್ನು...

Back to Top