CONNECT WITH US  

ಟ್ವಿಟ್ಟರ್ ಲ್ಯಾಂಡ್

 ಶ್ರೀ ಶ್ರೀ ರವಿಶಂಕರ ಗುರೂಜಿ
ಕೋಮು ಸಾಮರಸ್ಯ ಮತ್ತು 
ಪ್ರಗತಿಯಿಂದ ಗುರುತಿಸಿಕೊಂಡಿರುವ ಕೇರಳ ಶಬರಿಮಲೆ ವಿಚಾರದಿಂದಾಗಿ ಹೊತ್ತುರಿಯುತ್ತಿರುವುದು ಬೇಸರ ಸಂಗತಿ. ಎಲ್ಲರೂ ಶಾಂತಿ ಪಾಲಿಸಬೇಕು ಮತ್ತು...

ಪ್ರತ್ಯೂಶ್‌ ದೇವ್ಲಿಕರ್‌
ಪಂಚರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಮಾತಿನಲ್ಲಿ ಸತ್ಯವಿಲ್ಲ. ಅದರಲ್ಲೂ ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನಗಳಲ್ಲಿ 2019ರ ಚುನಾವಣೆ...

ಮಂಜುನಾಥ್‌
ಸೋತಾಗ ಇವಿಎಂ ಹ್ಯಾಕು, ಪ್ರತಿಭಟನೆ ಮಾಡಲೇಬೇಕು. ಗೆದ್ದಾಗ ಇದು ಪ್ರಜಾಪ್ರಭುತ್ವದ
ಗೆಲುವು, ಇದು ನಮ್ಮ ತಾಕತ್ತು. ಸ್ವಲ್ಪ ದಿನದ ಖುಷಿ ಅನುಭವಿಸಿ. 2019 ಮುಂದಿದೆ.

ಕೈವಲ್ಯ ಮಾಲಾ
ಅಯ್ಯಪ್ಪ ಭಕ್ತರ ಮೇಲೆ ಹಿಂಸೆ ಎಸಗಿದ್ದ ಕೇರಳ ಸರ್ಕಾರ, ಈಗ ಶಬರಿಮಲೆಯನ್ನು ರಕ್ಷಿಸಲು ಹೋರಾಡಿದ ಭಕ್ತರ ಮನೆ ಮನೆಗಳಿಗೆ ನುಗ್ಗಿ ಅರೆಸ್ಟ್‌ ಮಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಸುಪ್ರೀಂ ಕೋರ್ಟ್‌...

 ರಾಹುಲ್‌ ಗಾಂಧಿ
ಮಲ್ಯ ಲಂಡನ್‌ಗೆ ತೆರಳುವುದಾಗಿ ತಮ್ಮ ಬಳಿ ಹೇಳಿದ್ದು ಈಗ ಹಠಾತ್ತಾಗಿ ಅರುಣ್‌ ಜೇಟಿÉಯವರಿಗೆ ನೆನಪಾಗಿದೆ. ಸುಮಾರು ಎರಡೂವರೆ ವರ್ಷಗಳಿಂದ ಅವರು ಈ ಭೇಟಿಯ ವಿಚಾರವನ್ನು ಸಾರ್ವಜನಿಕರಿಂದ ಮತ್ತು...

ಎಮಿನೆಂಟ್‌ ಇಟಲೆಕ್ಚುವಲ್‌
ಪ್ರಗತಿಪರರ ನಿಘಂಟು: 
1) ನಕ್ಸಲ್‌ ಕಾರ್ಯಕರ್ತ= ಮಾನವ ಹಕ್ಕು ಕಾರ್ಯಕರ್ತ
2) ಮಾವೋವಾದಿ= ಕ್ರಾಂತಿಕಾರಿ ಲೇಖಕ
3) ಕಾನೂನು = ಅಘೋಷಿತ ತುರ್ತುಪರಿಸ್ಥಿತಿ...

ಆರ್‌ ಸುನೇತ್ರ
ಯುಎಇ  ಕೇರಳಕ್ಕೆ 700 ಕೋಟಿ ದಾನ ಕೊಡಲು ಮುಂದಾಗಿಯೇ ಇಲ್ಲ ಎನ್ನುವುದನ್ನು ಖುದ್ದು  ಆ ರಾಷ್ಟ್ರದ ರಾಯಭಾರಿಯೇ ಹೇಳಿದ್ದಾರೆ. ಈಗ ಕೇರಳದ ರಾಜಕೀಯ ಪಕ್ಷಗಳು, ಮುಖ್ಯವಾಹಿನಿ ಮಾಧ್ಯಮಗಳೇಕೆ...

ಎಂ.ಎಸ್‌. ಸ್ವಾಮಿನಾಥನ್‌
ಕರುಣಾನಿಧಿಯವರಿಗೆ ವಿಜ್ಞಾನಿಗಳ ಬಗ್ಗೆ ಬಹಳ ಗೌರವವಿತ್ತು. 1989ರಲ್ಲಿ ನಾನು ಅವರನ್ನು ಭೇಟಿಯಾಗಿ ವಿಜ್ಞಾನ ಸಂಸ್ಥೆಯೊಂದನ್ನು ಕಟ್ಟಸುವುದಕ್ಕಾಗಿ ಜಾಗ ಕೊಡಿ ಎಂದು ಕೇಳಿದೆ....

ಅರುಣ್‌ ಜೇಟ್ಲಿ 
ಭಾರತದ ಸಾರ್ವಭೌಮತೆ ಎನ್ನುವುದು ಆಟದ ವಸ್ತುವಲ್ಲ ಎನ್ನುವುದನ್ನು ರಾಹುಲ್‌ ಗಾಂಧಿ ಮತ್ತು ಮಮತಾ ಬ್ಯಾನರ್ಜಿಯಂಥ ನಾಯಕರು ಅರ್ಥಮಾಡಿಕೊಳ್ಳಬೇಕು. ಸಾರ್ವಭೌಮತೆ ಮತ್ತು ನಾಗರಿತಕೆ ಭಾರತದ...

ಸುನಿನಯ್‌ ವ್ಯಾಸ್‌
ಯಾವ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ನವರು "ಸಾವಿನ ವ್ಯಾಪಾರಿ' ಎಂದು ಕರೆಯುತ್ತಿದ್ದರೋ ಅದೇ ಮೋದಿಯವರನ್ನೀಗ ಕಾಂಗ್ರೆಸ್‌ ಅಧ್ಯಕ್ಷರು ಅಪ್ಪಿಕೊಳ್ಳುತ್ತಾರೆ! ಸಮಯ ಹೇಗೆ...

ಅನಿರ್ಬಾನ್‌ ಸೋಮೇಶ್‌
2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ "ಹಿಂದೂ ಪಾಕಿಸ್ತಾನವಾಗುತ್ತದೆ' ಎನ್ನುತ್ತಾರೆ ಶಶಿ ತರೂರ್‌. ಅರೆ, ಬಿಜೆಪಿ 2014ರಿಂದಲೂ ಅಧಿಕಾರದಲ್ಲಿದೆ. ಈ ಅವಧಿಯಲ್ಲೇ ದೇಶ "...

ಎಫ್ಆರ್‌ಕೆ
ಹಾಲಿವುಡ್‌ನ‌ವರು ಮಹಾತ್ಮಾ ಗಾಂಧೀಜಿ,  ಮುಹಮ್ಮದ್‌ ಆಲಿ,  ಮಾರ್ಕ್‌ ಝುಕರ್‌
ಬರ್ಗ್‌, ರಾಮಾನುಜಂರಂಥ ಸಾಧಕರ ಬಗ್ಗೆ ಸಿನೆಮಾ ಮಾಡಿದರೆ ಬಾಲಿವುಡ್‌ನ‌ವರು ದಾವೂದ್‌ ಇಬ್ರಾಹಿಂ, ಸಂಜಯ್‌ ದತ್...

ಸಾಗರಿಕಾ ಘೋಷ್‌

ತೂಜಾನೇನಾ
ಮೋದಿಯವರ ಫಿಟ್ನೆಸ್‌ ಚಾಲೆಂಜ್‌ ಅನ್ನು ವಿರೋಧಿಸುವುದಕ್ಕಾಗಿಯೇ ಅವರ ವಿರೋಧಿಗಳೆಲ್ಲ ಇನ್ಮುಂದೆ ಜಂಕ್‌ ಫ‌ುಡ್‌ ಸೇವಿಸಲಾರಂಭಿಸಬಹುದು, ದಿನವೂ ಊಟ ಉಪಹಾರ ಬಿಟ್ಟು ಬೇಗ ಆರೋಗ್ಯ ಕೆಡಿಸಿಕೊಳ್ಳಬಹುದು...

Back to Top