CONNECT WITH US  

ಉಡುಪಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ  ನಾನು ಅಭ್ಯರ್ಥಿಯಾಗಬೇಕು ಎಂದು ಪಕ್ಷದ ಹಿರಿಯರು, ಕಾರ್ಯಕರ್ತರು ಮತ್ತು ಹಿತೈಷಿಗಳು ಬಯಸಿದ ಕಾರಣ ನಾನು ಟಿಕೆಟ್‌ ಅಪೇಕ್ಷಿತನಾಗಿದ್ದೆ. ಟಿಕೆಟ್‌...

ಕೋಟೇಶ್ವರ: ಇಲ್ಲಿನ ಹಾಲಾಡಿ ಜಂಕ್ಷನ್‌ನ ಸರ್ವಿಸ್‌ ರಸ್ತೆಯ ಬದಿಯಲ್ಲಿ ಮೂಟೆಗಟ್ಟಲೆ ತ್ಯಾಜ್ಯ ಎಸೆಯಲಾಗಿದ್ದು ಆ ಭಾಗದ ನಿವಾಸಿಗಳು ದುರ್ನಾತದಲ್ಲಿ ಕಾಲಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಕಾರ್ಕಳ: ಸಾರ್ವಜನಿಕ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಹರಿಯದೇ ನಿಂತ ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಉತ್ಪಾದನಾ ತಾಣವಾಗಿ ಮಾರ್ಪಾಟ್ಟಿದೆ.

ಉಡುಪಿ: ಯುವಜನತೆ ಸೇರಿದಂತೆ ಎಲ್ಲರನ್ನೂ ಒಳಗೊಂಡ ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಬಲಪಡಿಸುವುದು ಚುನಾವಣಾ ಆಯೋಗದ ಗುರಿ. ಅದಕ್ಕೆ ತಕ್ಕಂತೆ  ಜಿಲ್ಲಾಡಳಿತ ಕೂಡ ಅಗತ್ಯ ಕಾರ್ಯಕ್ರಮ  ...

ಭಾರತ ದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಕ್ಷಯ ರೋಗಿಗಳಿರುವ ದೇಶ. ವಿಶ್ವ ಆರೋಗ್ಯ ಸಂಸ್ಥೆಯ 2018ರ ವರದಿಯ ಪ್ರಕಾರ ದೇಶದಲ್ಲಿ 27 ಲಕ್ಷಗಳಿಗಿಂತಲೂ ಹೆಚ್ಚು ಕ್ಷಯ ರೋಗಿಗಳಿದ್ದಾರೆ. ಪ್ರತಿ ಎರಡು ನಿಮಿಷಕ್ಕೆ ಮೂರು...

ಮಲ್ಪೆ: ತೆಂಕನಿಡಿಯೂರಿನ ರಾಧಾ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ  ಶೈಕ್ಷಣಿಕ ಅಭಿವೃದ್ಧಿಯ ಸಾಧನೆಯಲ್ಲಿದೆ. ಕ್ರೀಡೆ, ಸಂಗೀತ, ನಾಟಕ, ಕರಾಟೆ, ಯೋಗಾಭ್ಯಾಸ, ರಸಪ್ರಶ್ನೆ ತರಬೇತಿ, ಉಚಿತ ಆರೋಗ್ಯ...

ಕಾರ್ಕಳ: ಮರಳು ನೀತಿ ಕುರಿತಂತೆ ಸ್ಪಷ್ಟ ನಿಲುವು ತಳೆಯುವಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಸಂಪೂರ್ಣ ವಿಫ‌ಲವಾಗಿದ್ದು, ಮರಳಿನ ಅಭಾವಕ್ಕೆ ನೇರ ಹೊಣೆಯಾಗಿದೆ ಎಂದು ಶಾಸಕ ಸುನಿಲ್‌...

ಕಾಪು : ಕಾಪುವಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ (ಕಲ್ಯ) ಮಾರಿಗುಡಿಯಲ್ಲಿ ಇತಿಹಾಸ ಪ್ರಸಿದ್ಧ ಕಾಲಾವಧಿ ಸುಗ್ಗಿ ಮಾರಿಪೂಜೆಯು ಮಾ. 26 ಮತ್ತು 27ರಂದು ನಡೆಯಲಿದ್ದು ಭರದ...

ಬ್ರಹ್ಮಾವರ: ಬ್ರಹ್ಮಾವರ ಗ್ರಾಮಾಂತರ ಭಾಗದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ.

ಜಲಮೂಲಗಳು ಬರಿದಾಗಿವೆ. ಸೀತಾ ಹಾಗೂ ಮಡಿಸಾಲು ಹೊಳೆಯಲ್ಲಿ ನೀರಿನ...

ತಲೆ ಮರೆಸಿದ್ದ ಆರೋಪಿಗಳಿಬ್ಬರ ಬಂಧನ

ಸಾಂದರ್ಭಿಕ ಚಿತ್ರ.

ಉಡುಪಿ: ಚುನಾವಣೆಗೂ ಮದ್ಯಪಾನಕ್ಕೂ ಅವಿನಾಭಾವ ಸಂಬಂಧ. ಚುನಾವಣೆಯಲ್ಲಿ ಸಂದರ್ಭ "ಕಿಕ್‌' ಇಲ್ಲದಿದ್ದರೆ ಹೆಜ್ಜೆ ಮುಂದೆ ಹೋಗುವುದಿಲ್ಲ ಎಂಬ ತಪ್ಪಭಿಪ್ರಾಯ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ...

ಉಡುಪಿ: "ನೋಟಾ' ಚಲಾಯಿಸಲು ಅಭಿಯಾನ ನಡೆಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಶನಿವಾರ...

ಸಂಗ್ರಹ ಚಿತ್ರ.

ಉಡುಪಿ: ಬೇಸಗೆ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಈಗಲೇ ತಟ್ಟಿದ್ದು, ಮುಂದೇನು ಅನ್ನುವ ಪ್ರಶ್ನೆ ಕಾಡಲಾರಂಭಿಸಿದೆ. 

ಕೋಟ: ಕೋಟ ಠಾಣೆಯಿಂದ ಪರಾರಿ ಆಗಿರುವ  ಅಕ್ರಮ ಮರಳುಗಾರಿಕೆ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. 

ಉಡುಪಿ: ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಸೇರಿದಂತೆ 44 ಕಾರ್ಮಿಕ ಬೇಡಿಕೆ (ಸನ್ನದು) ಹೊಂದಿರುವ...

ಕಾಪು: ನೀರು ಪ್ರಕೃತಿ ನಮಗೆ ನೀಡಿರುವ ವರ. ಬೇಸಗೆಯ ಈ ದಿನಗಳಲ್ಲಿ  ನೀರು ನಮ್ಮ ಕೈಜಾರಿ ಹೋಗದಂತೆ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಹಾಗೂ ಮುಂದಿನ ಜನಾಂಗದ ಭವ್ಯ ಭವಿಷ್ಯಕ್ಕಾಗಿ ನೆಲ...

ಉಡುಪಿ: ಉಡುಪಿ ಪಿತ್ರೋಡಿಯ ಬಾಲ ಯೋಗ ಪ್ರತಿಭೆ ತನುಶ್ರೀ ಮಾ. 21ರಂದು ಮತ್ತೂಂದು ಗಿನ್ನೆಸ್‌ ದಾಖಲೆಯ ಸಾಧನೆ ಮಾಡಿದ್ದಾರೆ.

ಉಡುಪಿ: ಕಾಂಗ್ರೆಸ್‌ ಹತಾಶ ವಾಗಿಲ್ಲ, ಬಿಜೆಪಿ ಗೆಲುವಿನ ಹಗಲುಗನಸು ಕಾಣುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅವಧಿಗಳಲ್ಲಿ ಜಿಲ್ಲೆಯಲ್ಲಿ ಆದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ಸದಾ...

ಗಂಗೊಳ್ಳಿ: ಇಲ್ಲಿನ ಮ್ಯಾಂಗನೀಸ್‌ ರಸ್ತೆ ತಾರಿಮನೆಯ ಶ್ರೀ ಚಕ್ರೇಶ್ವರಿ ನಾಸಿಕ್‌ ಗ್ರೂಪ್‌ ಇವರ ಆಶ್ರಯದಲ್ಲಿ 5ನೇ ವರ್ಷದ ಹೋಳಿ ಹಬ್ಬ ಹಾಗೂ ಬಡ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಕಾರ್ಯಕ್ರಮದ  ...

ಉಡುಪಿ: ಜಲ ಸಂರಕ್ಷಣೆಯ ಕಾರ್ಯ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿರದೆ ನಿರಂತರವಾಗಿ ನಡೆಯಬೇಕು ಎಂದು ಜಿ.ಪಂ. ಸಿಇಒ ಸಿಂಧೂ ಬಿ ರೂಪೇಶ್‌ ಹೇಳಿದ್ದಾರೆ.

ಅವರು ಶುಕ್ರವಾರ ರಜತಾದ್ರಿಯ...

Back to Top