CONNECT WITH US  

ಮಹಿಳಾ ಸಂಪದ

ವೈವಿಧ್ಯಮಯವಾಗಿ ಕೂದಲನ್ನು ಸೆಟ್‌ ಮಾಡಲು, ಕೂದಲಿಗೆ ಹೊಸ ವಿನ್ಯಾಸಗಳನ್ನು ಮಾಡಲು, ಕೂದಲಿಗೆ ಪೋಷಕಾಂಶಗಳನ್ನು ಒದಗಿಸಲು ಮನೆಯಲ್ಲೇ ಸುಲಭವಾಗಿ ತಯಾರಿಸುವ ಈ ವೈವಿಧ್ಯಮಯ ಹೇರ್‌ ಜೆಲ್‌ಗ‌ಳು ಪರಿಣಾಮಕಾರಿ.

ಈ ಮಹಾನಗರ ಹೊಸಬರಿಗೆ ನಿರ್ದಯವೆನಿಸೀತು ಕೆಲವೊಮ್ಮೆ. ಮಕ್ಕಳನ್ನು ಗದರಿಸಿ ಉಣ್ಣಿಸಿದಂತೆ ಅದು. ಇಲ್ಲಿ ಯಾವ ಕ್ಷಣವೂ ನರಳಿಸುವುದಿಲ್ಲ. ಅರಳುತ್ತದೆ, ಜಿಗಿಯುತ್ತದೆ, ತಿವಿಯುತ್ತದೆ, ಕಾಡುತ್ತದೆ, ಬಾಡುವುದಿಲ್ಲ''-...

ಸದ್ಯ ಬಾಲಿವುಡ್‌ನ‌ಲ್ಲಿ ಬಯೋಪಿಕ್‌ ಸಿನಿಮಾಗಳ ಟ್ರೆಂಡ್‌ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ. ಒಂದರ ಹಿಂದೊಂದು ಬಯೋಪಿಕ್‌ ಸಿನಿಮಾಗಳು ತೆರೆಗೆ ಬರುತ್ತಿವೆ. ಈಗ ಈ ಸಿನಿಮಾಗಳ ಸಾಲಿಗೆ ಖ್ಯಾತ ಬ್ಯಾಡ್ಮಿಂಟನ್‌...

ವಿವಿಧ ಹಣ್ಣು-ತರಕಾರಿಗಳನ್ನು ಮಿಶ್ರಮಾಡಿ ತಯಾರಿಸುವ ಸಲಾಡ್‌ ಗಳು ಹೇರಳವಾದ ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ ಇತ್ಯಾದಿ ಉತ್ತಮ ಅಂಶಗಳನ್ನೊಳಗೊಂಡಿದ್ದು ದೇಹಕ್ಕೆ ನವಚೈತನ್ಯವನ್ನು ನೀಡುವುದು. ಸಲಾಡ್ಸ್‌ಗಳಿಗೆ...

ಶ್‌... ಷ್‌... ಶ್‌.. ಷ್‌... ಶಿಶು ಮಲಗಿದೆ. ಸದ್ದು ಮಾಡಬೇಡಿ.

""ಇವಳೆಂಥ ಮಹಾರಾಣಿಯಾ? ಮೂರಂಬಟೆಕಾಯಿ ಉದ್ದವಿಲ್ಲ. ಅವಳು ನಿದ್ದೆ ಮಾಡಬೇಕಾದರೆ ನಾವೆಲ್ಲ ಆಡಬಾರದಾ?'' 

"ಆಫೀಸಿನಿಂದ ಬರುವ ಗಂಡ ಮಕ್ಕಳೊಟ್ಟಿಗೆ ಆಡಬೇಕು. ಅವರನ್ನು ವಾಕಿಂಗಿಗೋ, ಸೈಕಲ್‌ ತುಳಿಯಲಿಕ್ಕೋ ಕರೆದುಕೊಂಡು ಹೋಗಬೇಕು. ಹೋಂ ವರ್ಕ್‌ ಮಾಡಿಸಬೇಕು. ಮನೆಗೆಲಸಗಳಲ್ಲಿ ಕೈಜೋಡಿಸಬೇಕು ಎಂದೆಲ್ಲಾ ಅಂದುಕೊಳ್ಳುತ್ತೇನೆ...

ಮೂತ್ರಪಿಂಡ ವಿಫ‌ಲವಾದ ಸಂದರ್ಭದಲ್ಲಿ ಡಯಾಲಿಸಿಸ್‌ ಇದ್ದರೂ ಇಲ್ಲದಿದ್ದರೂ ಪಥ್ಯಾಹಾರವು ಚಿಕಿತ್ಸೆಯ ಅವಿಭಾಜ್ಯ ಅಂಗವಾಗಿರುತ್ತದೆ. ಆಹಾರ ಶೈಲಿಯಲ್ಲಿ ಪರಿವರ್ತನೆ ತರುವುದರಿಂದ ಮೂತ್ರಪಿಂಡಗಳ ಕಾರ್ಯಸಾಮರ್ಥ್ಯ...

ಗರ್ಭಿಣಿಯರು ಸದಾ ಸಕಾರಾತ್ಮಕ ಚಿಂತನೆಗಳು, ಉತ್ತಮ ಅಭಿರುಚಿಗಳು, ಹವ್ಯಾಸ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯ ಹೊಂದಿದ ಮಗುವನ್ನು...

ಬೆಳಗಾತ ಡೊಂಬಿವಲಿ ಕಡೆಯಿಂದ ಮುಂಬೈಗೆ ಹೋಗುವ ರೈಲು ಹತ್ತುವುದೇ ಕಷ್ಟ . ಎಲ್ಲಿಯಾದರೂ ಹೋಗುವುದಿದ್ದರೆ ನಿಲ್ಲುವಷ್ಟಾದರೂ ಜಾಗ ಸಿಗುವ ರೈಲು ಬರುವವರೆಗೆ ಕಾಯುತ್ತೇನೆ. ಹತ್ತಿದ ನಂತರ ಬೋಗಿಯ ಒಳಗಡೆ ಮಂದಿಯ ನಡುವೆ...

ಎಂಬತ್ತು-ತೊಂಬತ್ತರ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದ ಮೂಲಕ ಬಾಲಿವುಡ್‌ ಸಿನಿಪ್ರಿಯರ ಆರಾಧ್ಯ ದೇವತೆಯಾಗಿದ್ದ ನಟಿ ಮಾಧುರಿ ದೀಕ್ಷಿತ್‌. ಸಾಕಷ್ಟು ಬೇಡಿಕೆಯ ನಡುವೆಯೇ ಸಂಜಯ್‌ ದತ್‌ ಜೊತೆಗಿನ ಸಂಬಂಧದ...

ಬೆಳಗಿನ ಹಾಗೂ ಸಂಜೆಯ ತಿಂಡಿಯ ತಯಾರಿ ಗೃಹಿಣಿಯರಿಗೆ ಒಂದು ದೊಡ್ಡ ಸವಾಲೇ ಆಗಿದೆ. ಕೇವಲ ತಿಂಡಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿರಿಸಲು ಅಸಾಧ್ಯವಾಗಿದೆ. ಕಾರಣ ಹೊರಗಿನ ದುಡಿತದ ಕೈಗಳಿಗೆ ಸಮಯದ ಅಭಾವ....

ಬಲಗಾಲಿಟ್ಟು ಒಳಗೆ ಬಾ' , "ಅಯ್ಯೋ, ಒಂಟಿ ಸೀನು ಅಪಶಕುನ', "ಕರಿಬೆಕ್ಕು ಅಡ್ಡ ಹೋಯಿತು', ರಾತ್ರಿ ಕಸ ಹೊರಗೆ ಎಸೆಯಬೇಡಿ'- ಹೀಗೆ ನೂರಾರು ಶಾಸ್ತ್ರಗಳನ್ನು ಹಿರಿಯರ ಬಾಯಿಯಲ್ಲಿ ಯಾವಾಗಲೂ ಕೇಳುತ್ತಿರುತ್ತೇವೆ...

ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡಹುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವಚೈತನ್ಯದ ಸಾರ್ಥಕ...

ಪ್ರತಿ ದಿನವೂ ಮಹಿಳೆಯರ ದಿನವೇ. ಯಾವ ದಿನ ಮಹಿಳೆಯರ ದಿನ ಅಲ್ಲ ಹೇಳಿ? ಪ್ರತಿದಿನ ಗಂಡನಿಗಿಂತ ಬೇಗ ಏಳುವವಳು ಮಹಿಳೆ. ಬೇಗನೆ ಅನ್ನ-ಪದಾರ್ಥ ಮಾಡುವವಳು ಮಹಿಳೆ. ಮಕ್ಕಳನ್ನು ಶಾಲೆಗೆ ಹೊರಡಿಸುವವಳು ಮಹಿಳೆ. ಮನೆಯವರೆಲ್ಲ...

ವೃತ್ತಿಯಲ್ಲಿ ಆಪ್ತಸಮಾಲೋಚಕಿ. ಸದಾಕಾಲ ಪ್ರಫ‌ುಲ್ಲವಾಗಿರಲು ವೀಣಾವಾದಕಿ. ರಂಗಭೂಮಿಯ ಕಲಾವಿದೆ ಎಂದು ಹೇಳಿಕೊಳ್ಳಲು ಅಭಿಮಾನ. ಬರೆಯುವುದು, ಕಾರ್ಯಕ್ರಮ ನಿರ್ವಹಿಸುವುದು, ತರಬೇತಿ ನೀಡುವುದು ಹೀಗೆ ಹತ್ತುಹಲವು...

ಯಕ್ಷಗಾನದ ಕುಟುಂಬದಲ್ಲೇ ಹುಟ್ಟಿ ಬೆಳೆದವಳಾದರೂ ಯಕ್ಷಗಾನದ ಹಾದಿ ನನಗೆ ಸುಲಭವೇನೂ ಆಗಿರಲಿಲ್ಲ. ಚಿಕ್ಕಂದಿನಿಂದ ತಂದೆಯೊಡನೆ ನಾನೂ ಹೊರಟುಬಿಡುತ್ತಿದ್ದೆ. ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸುತ್ತಿದ್ದೆ. ಆಗಲೇ...

 1982ರಲ್ಲಿ  ಕಲೆಗೆ ಈಗಿನಷ್ಟು ಪ್ರೋತ್ಸಾಹ ಇರಲಿಲ್ಲ. ಭರತನಾಟ್ಯ ಶಾಸ್ತ್ರ ಸಹಿತ ಪ್ರಯೋಗ ಕಲಿಸುವ ವಿದ್ವಾಂಸರು ಮಂಗಳೂರಿನಲ್ಲಿ ಇರಲಿಲ್ಲ. ತಂತ್ರಜ್ಞಾನ, ಮಾಧ್ಯಮ, ಸಂಚಾರಿ ಸೌಲಭ್ಯ, ನೃತ್ಯ ಗ್ರಂಥಗಳು ಸಿಗದಿದ್ದ...

ನೃತ್ಯ, ರಂಗಭೂಮಿ ಎರಡೂ ಅನಿವಾರ್ಯವಾಗಿ ನನ್ನ ಆಯ್ಕೆಯ ಕ್ಷೇತ್ರವಾಗಿರುವುದು ಒಂದು ಆಕಸ್ಮಿಕ ಅನಿಸಿದರೂ ಸಂತಸವನ್ನೇ ನೀಡಿದೆ. ಇಂದಿಗೂ ಕಲಾಮಾಧ್ಯಮವನ್ನು ಆರಿಸಿಕೊಂಡು ಒಂದು ಗ್ರಾಮೀಣ ಪ್ರದೇಶದಲ್ಲಿರುವುದು ಹೆಣ್ಣಿಗೆ...

ಜನಪದರ ಆರಾಧನೆಯಲ್ಲಿ ಮಹಿಳೆಗೆ ತುಂಬ ಪ್ರಾಶಸ್ತ್ಯ ಇದೆ. ನನ್ನ ಪತಿ ಕೋಲ ಕಟ್ಟುವ ಕಲಾವಿದರಾಗಿದ್ದರು. ದೈವಾರಾಧನೆ ನಡೆಯುವುದು ರಾತ್ರಿಯ ವೇಳೆ. ಸಾಮಾನ್ಯವಾಗಿ ಮಹಿಳೆಯರಿಗೆ ರಾತ್ರಿಯ ಕಾರ್ಯಕ್ರಮಗಳಿಗೆ ಹೋಗಲು ಅನುಮತಿ...

ಬರವಣಿಗೆ ಎನ್ನುವುದು ಇವತ್ತು ನನ್ನ ಹವ್ಯಾಸ ಹಾಗೂ ನನಗೆ ಅಭಿಪ್ರಾಯ ವ್ಯಕ್ತಪಡಿಸಲಿರುವ ಒಂದು ವೇದಿಕೆಯಾಗಿದೆ. ಸಣ್ಣದರಲ್ಲಿ ನನಗೆ ಕುರ್‌ಆನಿನ ಶಿಕ್ಷಣ ನೀಡುತ್ತಿದ್ದ ಶಿಕ್ಷಕರು "ಓದಿರಿ' ಎಂದು ಪ್ರಥಮವಾಗಿ ಪ್ರವಾದಿ...

Back to Top