CONNECT WITH US  

ಯುವ ಸಂಪದ

ಸಾಂದರ್ಭಿಕ ಚಿತ್ರ.

ಬೆಳೆಯುತ್ತಿರುವ ಜಗತ್ತಿನಲ್ಲಿ ಜೀವನ ಎಂಬುವ ಅಮೂಲ್ಯವಾದ ವಸ್ತು ಬಹಳಷ್ಟು ದುಬಾರಿಯಾಗಿಬಿಟ್ಟಿದೆ. ಜನರು ಅದನ್ನು ಸ್ವಪ್ರೇರಣೆಯಿಂದ, ಸ್ವಂತಿಕೆಯಿಂದ ನಡೆಸಲಾಗದೆ ಇತರರಿಂದ ಇಂತಿಷ್ಟೇ ಬೆಲೆಯನ್ನು ನಿಗದಿಗೊಳಿಸಿ...

ಸಾಂದರ್ಭಿಕ ಚಿತ್ರ.

ಜೀವನದಲ್ಲಿ ಎಲ್ಲರಿಗೂ ಆಸೆಗಳಿರುತ್ತವೆ, ಕಂಡಿದ್ದೆಲ್ಲ ಬೇಕು ಅನ್ನುವ ಹಾಗೆ. ಆದರೆ, ಅದೆಲ್ಲವನ್ನು ಪಡೆದು ಹೇಗಿರಬೇಕು? ಅದನ್ನು ಉಳಿಸಿಕೊಳ್ಳುವ ಜಾಯಮಾನ ನಮಗಿದೆಯೋ ಎಂದು ನಮ್ಮನ್ನು ನಾವು ಪ್ರಶ್ನಿಸಬೇಕಾಗಿದೆ....

ಸಾಂದರ್ಭಿಕ ಚಿತ್ರ.

ಅಂದು ಜೂನ್‌ 8, 2016. ಮನೆಯಿಂದ ಗಂಟುಮೂಟೆ ಕಟ್ಟಿಕೊಂಡು ಬಂದು ಸೇರಿದ್ದು "ಧೀಮಹಿ' ವಸತಿ ನಿಲಯಕ್ಕೆ. ಮೊದಲ ಬಾರಿಗೆ ಹಾಸ್ಟೆಲ್‌ ಜೀವನ ನಡೆಸಲು ಉತ್ಸುಕಳಾಗಿದ್ದೆ, ಆದರೆ, ಮನೆಯವರನ್ನು ಬಿಟ್ಟು ಮೂರು ವರ್ಷ ಹೇಗೆ...

ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುವ ಬಣ್ಣದಾಟ ಹೋಳಿ. ಸಾಮಾನ್ಯವಾಗಿ ಹೋಳಿ ಎಂದಾಕ್ಷಣ ನಮ್ಮ ಕಣ್ಣೆನಲ್ಲಿ ಮೂಡುವ ಚಿತ್ರ ಕಲರ್‌ಫ‌ುಲ್‌. ಆ ಬಿಳಿ ಹಾಳೆಯಂತಿರುವ ಜಗತ್ತನ್ನು ಹೋಳಿ ಆಚರಣೆಯ ಮೂಲಕ ಬಣ್ಣಮಯವಾಗಿಸಿ ಜನರ...

ಕಾಲೇಜಿನ ಮೊದಲ ದಿನ ಯಾರಿಗೆ ತಾನೇ ನೆನಪಿರಲ್ಲ ಹೇಳಿ. ತಬ್ಬಿಬ್ಟಾಗಿ ಏನೂ ಅರಿಯದೆ ಉಂಟಾಗುವ ಫ‌ಜೀತಿ, ಭಯ, ಆತಂಕ ಇವುಗಳೆಲ್ಲದರ ಸಂಗಮ ಕಾಲೇಜಿನ ಮೊದಲ ದಿನ. ಸೂಚನಾ ಫ‌ಲಕದಲ್ಲಿ ಹಾಕಿರುವ ವೇಳಾಪಟ್ಟಿ ಅರ್ಥವಾಗದೆ,...

ಸಾಂದರ್ಭಿಕ ಚಿತ್ರ

ಚಿಕ್ಕಂದಿನಿಂದಲೂ ಕೂಡು ಕುಟುಂಬದಲ್ಲಿ ಬೆಳೆದ ನನಗೆ ಹಾಸ್ಟೆಲ್‌ ಜೀವನವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಆದರೂ ಒಲ್ಲದ ಮನಸ್ಸಿನಿಂದ ಮನೆಬಿಟ್ಟ ನನಗೆ ಎಡಬಿಡದೆ ಕಾಡಿದ್ದು ಅಮ್ಮನ ನೆನಪು. ಮನೆಗೆ ಕಾಲ್‌...

ಕಾಲೇಜು ಜೀವನದಲ್ಲಿ ಓದಿನೊಂದಿಗೆ ಹಲವಾರು ಇತರ ಚಟುವಟಿಕೆಗಳು ಬರುತ್ತದೆ. ಅದರಲ್ಲಿ ರೆಡ್‌ಕ್ರಾಸ್‌ ಕೂಡ ಒಂದು. ಕೇವಲ ಎನ್‌ಎಸ್‌ಎಸ್‌ ಕ್ಯಾಂಪ್‌ ಬಗ್ಗೆ ಅನುಭವ ಇದ್ದ ನನಗೆ ಒಮ್ಮೆಗೇ ರೆಡ್‌ಕ್ರಾಸ್‌ ಕ್ಯಾಂಪ್‌ಗೆ...

ಕಾಲೇಜು ಎಂದಾಗ ನಮಗೆಲ್ಲರಿಗೂ ಥಟ್ಟನೆ ನೆನಪಾಗುವುದು ರಂಗುರಂಗಿನ ಭ್ರಮಾಲೋಕ, ಸದಾ ಖಾಲಿಯಾಗಿರುವ ಕ್ಲಾಸ್‌ರೂಮುಗಳು, ಬಂಕ್‌ ಹಾಕುವ ತರಗತಿ ಅವಧಿಗಳು, ಗೆಳೆಯರೊಂದಿಗಿನ ಹರಟೆ, ಮೋಜು-ಮಸ್ತಿ... ಇತ್ಯಾದಿ. ಇದರ...

ಅವರು ಪ್ರತ್ಯುತ್ತರ ಕೊಡುವಂತಿಲ್ಲ, ಅವರು ಯಾಕೆಂದು ಪ್ರಶ್ನಿಸುವಂತಿಲ್ಲ. ಅವರು ಕೇವಲ ಕರ್ತವ್ಯ ನಿರತರಾಗಿ ಪ್ರಾಣತ್ಯಾಗ ಮಾಡುವವರು. ನಾನು ಯಾರ ಬಗ್ಗೆ ಹೇಳುತ್ತಿದ್ದೇನೆಂದು ನಿಮಗೆ ತಿಳಿದಿರಬಹುದು. ಅವರೇ ನಮ್ಮ...

ಕಾಲೇಜಿಗೆ ದಿನಾ ಯೂನಿಫಾರಂನಲ್ಲೇ ಹೋಗಿ ಬೇಜಾರಾಗಿರುವ ನಮಗೆ ಯಾವಾಗ ಕಲರ್‌ ಡ್ರೆಸ್‌ ಹಾಕಲು ಅವಕಾಶ ಸಿಗುತ್ತದೆ ಎಂದು ಕಾಯುತ್ತೇವೆ. ""ದಿನಾ ಒಂದೇ ಡ್ರೆಸ್‌ ಹಾಕಿ ಬೋರ್‌ ಆಗ್ತಿದೆ. ಇದೇ ಯೂನಿಫಾರಂನಲ್ಲಿ ಎಷ್ಟೂಂತ...

ಧರ್ಮಸ್ಥಳದ ಭಗವಾನ್‌ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಮೆರವಣಿಗೆಯಲ್ಲಿ ನಾನು ಮರಾಠಾ ಸೇನಾನಿಯಾಗಿ ಪಾಲ್ಗೊಂಡಿದ್ದೆ. ಸುಮಾರು ಮೂರು ಸಾವಿರ ಮಂದಿ ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು...

ಕಾಲೇಜು ಜೀವನದಲ್ಲಿ ಕೆಲವು ದಿನಗಳನ್ನು ಉತ್ಕಟ ಸಂತೋಷದಲ್ಲಿ ಕಳೆಯಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ, ಮನೋರಂಜನೆಯ ಘಟನೆಯೊಂದನ್ನು ಯೋಜಿಸಿದೆವು.

ಅಬ್ದುಲ್‌ ಕಲಾಂ ಅವರು ತಾಯಿಯ ಕೊಡುಗೆ ಮತ್ತು ತನ್ನ  ಜನ್ಮದ ಕುರಿತು ಹೀಗೆ ಹೇಳಿದ್ದಾರೆ- ತನ್ನ ಮಗು ಅತ್ತಾಗ ತಾಯಿ ನಕ್ಕ ಮೊದಲ ದಿನವೇ ತನ್ನ ಜನ್ಮ ದಿನ !

ಸಮಾನತೆ ಎಂಬುದು ಗಂಡು-ಹೆಣ್ಣಿನ ನಡುವೆ ಇದ್ದರೆ ಸಾಲದು. ತೃತೀಯ ಲಿಂಗಿಗಳ ಮೇಲೂ ಅನ್ವಯಿಸಬೇಕು. ಆಗ ಮಾತ್ರ ಸಮಾನತೆಯ ತತ್ವ ಬೆಲೆ ಪಡೆದುಕೊಳ್ಳಲು ಸಾಧ್ಯ.ಮಂಗಳಮುಖೀಯರೂ ಕೂಡ ನಮ್ಮಂತೆ ಜನಸಾಮಾನ್ಯರು.ಅವರನ್ನು...

ಎಲ್ಲರ ಜೀವನದಲ್ಲೂ ಬಾಲ್ಯ ಎಂಬುದು ಮರು ಕಳಿಸಲಾಗದ ಅತ್ಯಮೂಲ್ಯ ನೆನಪುಗಳನ್ನು ಹೊತ್ತ ವಿಶೇಷ ಕಾಲಘಟ್ಟ. ಸಾಮಾನ್ಯವಾಗಿ ನಮ್ಮ ಪೀಳಿಗೆಯವರಿಗೆ ಬಾಲ್ಯ ಎಂದಾಕ್ಷಣ ನೆನಪಿಗೆ ಬರುವುದು ಶಾಲೆ.

ಮೊದಲಿಗೆ ಯಾಕೆ ಈ ರೀತಿಯಾಗಿ ಚುಕ್ಕೆ ಇಟ್ಟಿದ್ದಾರೆ ಅಂತ ಯೋಚನೆ ಮಾಡುತ್ತಿದ್ದೀರಾ ತಾನೆ? ಉತ್ತರ ಸಿಗ್ತಾ? ಸಿಗಲ್ಲ. ಯಾಕೆಂದರೆ, ಅದು ನಾನು ಇಟ್ಟಿರುವಂತಹ ಚುಕ್ಕೆ. ಅದಕ್ಕೆ ನಾನೇ ಉತ್ತರ ನೀಡಬೇಕು. ನನಗೂ ಸಹ ನಿಮಗೆ...

ದೇಶ ಕಾಯುವ ಸೈನಿಕರನ್ನು ಸೆಲೆಬ್ರೆಟಿಯಂತೆ ಕಾಣುವುದನ್ನು ನಮ್ಮ ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ಪಠ್ಯದಲ್ಲೇ ಬೋಧಿಸಬೇಕಿದೆ. ಅವರು ಗಣ್ಯರು ಎಂದು ತಿಳಿದುಕೊಳ್ಳಬೇಕಿದೆ.

ಸಾಂದರ್ಭಿಕ ಚಿತ್ರ

ಈಗ ಆಟದ ಪೀರಿಯೆಡ್‌ ಎಂದ ಕೂಡಲೇ ಮಕ್ಕಳು "ಹೋ' ಎನ್ನುತ್ತ ಮೈದಾನಕ್ಕೆ ಜಿಗಿಯುತ್ತಾರೆ. ಪೀಟಿ ಪೀರಿಯೆಡ್‌ ಎಂದರೆ ಯಾವ ಮಕ್ಕಳಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ. ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ದೈಹಿಕ, ಮಾನಸಿಕ...

ಕೆಲವೊಂದು ಘಟನೆಗಳೇ ಹಾಗೆ ವರ್ಷಗಳವರೆಗೂ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಮನಸ್ಸಿನಲ್ಲಿ ಉಳಿದ ಅಂತಹ ಘಟನೆಗಳಲ್ಲಿ ನಾನು ಹೋದ ಶೈಕ್ಷಣಿಕ ಪ್ರವಾಸಗಳಲ್ಲೊಂದು ಕಣ್ಣೂರಿನ ಸಾಧು ವಾಟರ್‌ ಪಾರ್ಕ್‌ಗೆ ಹೋದದ್ದು...

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಸಾರ್ವಜನಿಕ ಶೌಚಾಲಯದಲ್ಲಿ ಎರಡು ವಿಭಾಗಗಳು. ಗಂಡಸರಿಗೆ ಮತ್ತು ಹೆಂಗಸರಿಗೆ. ಆದರೆ, ಬರಹಗಾರನ ಪ್ರಕಾಂಡ ಪಾಂಡಿತ್ಯದಿಂದ ಇವೆರಡು ಪದಗಳು ಬೇರೆಯೇ...

Back to Top