CONNECT WITH US  

ಪ್ರಶ್ನೆ

ಬೇಸಿಗೆಯ ಬಿಸಿ ಏರುತ್ತಿರುವಾಗ
ಬಂದಿದೆ ನೋಡಿ ಚುನಾವಣೆ
ಬಿಸಿಲ ಝಳಕ್ಕೆ ಕಾರ್ಯಕರ್ತರಿಗೆ
ಸನ್‌ ಸ್ಟ್ರೋಕ್‌ ಆದರೆ ,
ಮುದ್ದಿನ ಮಗ ಸೋತು ಅಪ್ಪನಿಗೆ
Sonಸ್ಟ್ರೋಕ್‌ ಆದರೆ
ಯಾರು ಹೊಣೆ?
 ಎಚ್‌. ಡುಂಡಿರಾಜ್‌


ಇಂದು ಹೆಚ್ಚು ಓದಿದ್ದು

Trending videos

Back to Top