CONNECT WITH US  

ದಿಲ್ಲಿಯಲ್ಲಿ ಶಾಲಾ ಬಸ್ಸು ಮಗುಚಿ ಬಿದ್ದು 19 ವಿದ್ಯಾರ್ಥಿಗಳಿಗೆ ಗಾಯ

ಜೈಪುರ : ಇಂದು ಬೆಳಗ್ಗೆ ಜೈಪುರ - ದಿಲ್ಲಿ  ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ಬಸ್ಸೊಂದಕ್ಕೆ ಇನ್ನೊಂದು ಬಸ್ಸು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 19 ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಬಸ್ಸಿನ ಡಿಕ್ಕಿಯ ತೀವ್ರತೆಗೆ ಶಾಲಾ ಬಸ್ಸು ಅಡಿಮೇಲಾಗಿ ಮಗುಚಿಕೊಂಡಿತು. ಪರಿಣಾಮವಾಗಿ ಹುಡುಗರು, ಹುಡುಗಿಯರು ಸೇರಿದಂತೆ ಒಟ್ಟು 19 ವಿದ್ಯಾರ್ಥಿಗಳು ಗಾಯಗೊಂಡರು ಎಂದು ಕೋಟ್‌ಪುತಾಲಿ ಪೊಲೀಸ್‌ ಠಾಣೆಯ ಎಸ್‌ಐ ರಾಜೇಶ್‌ ಕುಮಾರ್‌ ತಿಳಿಸಿದರು. 

ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. 


ಇಂದು ಹೆಚ್ಚು ಓದಿದ್ದು

Trending videos

Back to Top