CONNECT WITH US  

ಉಗ್ರನಿಗೆ ತಾಯಿಯಿಂದ ಗನ್‌ ಸೆಲ್ಯೂಟ್‌!

ಶ್ರೀನಗರ: ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗೆ ಸೇರಿದ ತನ್ನ ಮಗನಿಗೆ ಗನ್‌ ಸೆಲ್ಯೂಟ್‌ ಹೊಡೆದಿರುವ ತಾಯಿಯ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಶೋಪಿಯಾನ್‌ನಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಈತ ಸಾವನ್ನಪ್ಪಿದ್ದ. ಈತನ ತಾಯಿ ತನ್ನ ಮಗನನ್ನು ತಬ್ಬಿ, ನಂತರ ಗನ್‌ ಹಿಡಿದು ಸೆಲ್ಯೂಟ್‌ ಮಾಡಿದ ದೃಶ್ಯ ವಿಡಿಯೋದಲ್ಲಿದೆ.


ಇಂದು ಹೆಚ್ಚು ಓದಿದ್ದು

Trending videos

Back to Top