CONNECT WITH US  

ಅಮೆರಿಕ ಒತ್ತಡಕ್ಕೆ ಮಣಿದಿಲ್ಲ

ಸಿಯೋಲ್‌ : ಒತ್ತಡಕ್ಕೆ ಮಣಿದು ಶಾಂತಿ ಮಾತುಕತೆಗೆ ಮುಂದಾಗಿಲ್ಲ ಎಂದು ಉತ್ತರ ಕೊರಿಯಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ನಡುವಿನ ಐತಿಹಾಸಿಕ ಮಾತುಕತೆ ಶೀಘ್ರವೇ ನಡೆಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಉತ್ತರ ಕೊರಿಯಾದ ವಿದೇಶಾಂಗ ಇಲಾಖೆ ವಕ್ತಾರ ಮಾತನಾಡಿ, ಅಮೆರಿಕ ವಿನಾಕಾರಣ ಪ್ರಚೋದಿಸುತ್ತಿದೆ ಎಂದು ಹೇಳಿದ್ದಾರೆ. ಶುಕ್ರವಾರ ಮಾತಾಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌ ಶೀಘ್ರದಲ್ಲಿಯೇ ಕಿಮ್‌ ಜತೆಗಿನ ಮಾತುಕತೆ ದಿನಾಂಕ, ಸ್ಥಳ ಘೋಷಣೆ ಮಾಡುವುದಾಗಿ ತಿಳಿಸಿದ್ದರು.


ಇಂದು ಹೆಚ್ಚು ಓದಿದ್ದು

Trending videos

Back to Top