CONNECT WITH US  

ಅಧ್ಯಕ್ಷ ಪದ್ಧತಿಗೆ ವಿರೋಧ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಕೊಲೊಂಬೋ: ಶ್ರೀಲಂಕಾದಲ್ಲಿ ಸದ್ಯ ಇರುವಂಥ ಅಧ್ಯಕ್ಷೀಯ ಮಾದರಿ ಸರಕಾರ ರದ್ದಾಗಬೇಕು. ಅದಕ್ಕಾಗಿ ಸಂಸತ್‌ನಲ್ಲಿ ಸಾಂವಿಧಾನಿಕ ತಿದ್ದುಪಡಿ ಮಂಡಿಸಲು ನಿರ್ಧರಿಸಿರುವುದಾಗಿ ಶ್ರೀಲಂಕಾದ ಕಮ್ಯೂನಿಸ್ಟ್‌ ಪಕ್ಷ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಹೇಳಿದೆ ಈ ಕುರಿತು ಮಾತನಾಡಿದ ಪಕ್ಷದ ಹಿರಿಯ ನಾಯಕ ವಿಜಿತ ಹೆರಾತ್‌, ಹಿಂದಿನ ಅಧ್ಯಕ್ಷರು ಈ ರೀತಿ ವಾಗ್ಧಾನ ಮಾಡಿದ್ದರು. ಅಧ್ಯಕ್ಷೀಯ ಮಾದರಿ ರದ್ದು ಮಾಡಲು ಸಾಧ್ಯವಿದೆ ಎಂದಿದ್ದಾರೆ. ಆದರೆ ಬುದ್ಧ ಮತ್ತು ಸಿಂಹಳ ಸಮುದಾಯದ ರಾಜಕೀಯ ಪಕ್ಷಗಳು ಮಾತ್ರ ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿಲ್ಲ.


ಇಂದು ಹೆಚ್ಚು ಓದಿದ್ದು

Trending videos

Back to Top