CONNECT WITH US  

ಪಮ್ಮೆಣ್ಣೆ ದಿ ಗ್ರೇಟ್ ತುಳು ಚಿತ್ರದ ಬೊಂಬಾಟ್ ಟೀಸರ್ ರಿಲೀಸ್

ಶ್ರೀಮುತ್ತು ರಾಮ್ ಕ್ರಿಯೇಷನ್ಸ್ ಅವರ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಪಮ್ಮಣ್ಣೆ ದಿ ಗ್ರೇಟ್ ತುಳು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕೃಷ್ಣ ನಾಯ್ಕ್ ಕಾರ್ಕಳ ಸಿನಿಮಾದ ನಿರ್ಮಾಪಕರಾಗಿದ್ದು, ಎಸ್ ಪಿ ಚಂದ್ರಕಾಂತ್ ಸಂಗೀತ ನೀಡಿದ್ದಾರೆ. ಪ್ರಥ್ವಿ ಅಂಬರ್ ಹಾಗೂ ಶಿಲ್ಪ ಸುವರ್ಣ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ.

Back to Top