CONNECT WITH US  

"ಉದ್ಘರ್ಷ'ದಲ್ಲಿ ಥ್ರಿಲ್ಲರ್‌ ಅನುಭವ: ಸಸ್ಪೆನ್ಸ್‌ ಟ್ರೈಲರ್ ವೀಕ್ಷಿಸಿ

ಹಿರಿಯ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ "ಉದ್ಘರ್ಷ' ಚಿತ್ರ ಈ ವಾರ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಮತ್ತು ಆ್ಯಕ್ಷನ್‌ ಕಥಾಹಂದರವಿರುವ ಈ ಚಿತ್ರದಲ್ಲಿ, ಕಬೀರ್‌ ದುಹಾನ್‌ ಸಿಂಗ್‌, ಸಾಯಿ ಧನ್ಸಿಕಾ, ತಾನ್ಯಾ ಹೋಪ್‌, ಪ್ರಭಾಕರ್‌, ಕಿಶೋರ್‌, ವಂಶಿ ಕೃಷ್ಣ, ಶ್ರವಣ್‌ ರಾಘವೇಂದ್ರ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಂಜೋಯ್‌ ಚೌಧುರಿ ಸಂಗೀತ, ಪಿ.ರಾಜನ್‌ ಹಾಗೂ ವಿಷ್ಣುವರ್ಧನ್‌ ಛಾಯಾಗ್ರಹಣ, ಬಿ.ಎಸ್‌ ಕೆಂಪರಾಜು ಸಂಕಲನವಿದೆ. ಚಿತ್ರದ ಸಸ್ಪೆನ್ಸ್‌ ಟ್ರೈಲರ್ ವೀಕ್ಷಿಸಿ.

Back to Top